06-12-2023 11:50 AM
ಸ್ವದೇಶಿ ಮೇಳ ಉದ್ಘಾಟನ ಸಮಾರಂಭಕ್ಕೆ ಶುಭ ಕಾಮನೆಗಳನ್ನು ಕೋರುತ್ತಾ, ಇಂತಹ ಮೇಳಗಳು ಪ್ರತಿಯೊಂದು ಜಿಲ್ಲಾ /ತಾಲೂಕ ಮಟ್ಟದಲ್ಲಿ ಆಯೋಜನೆ ಗೊಳಿಸುವುದು ಈಗಿನ ಕಾಲಮಾನಕ್ಕೆ ಬಹಳ ಅನುಕೂಲವಾಗುತ್ತೆ ಹಾಗೂ ಸ್ವದೇಶಾಭಿಮಾ
ನ ಉಕ್ಕಲು ಸಹಕಾರಿಯಾಗುವ ದರಲ್ಲಿ ಸಂಶಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಆಯೋಜಕರಿಗೆ ಧನ್ಯವಾದಗಳು, ಹಾಗೂ ಎಲ್ಲರಿಗೂ ಅನಂತ ನಮಸ್ಕಾರಗಳು
homanna ramappa
Nerlige Davangere