ವೀರಶೈವ ಲಿಂಗಾಯತ ಮಹಾ ಅಧಿವೇಶನಕ್ಕೆ ತರಳಬಾಳು ಜಗದ್ಗುರುಗಳವರಿಗೆ ಆಹ್ವಾನ
2363
Views
17-12-2023 12:51 PM ಭಾರತ ದೇಶದಲ್ಲಿರುವ ಲಿಂಗಾಯತರೆಲ್ಲರೂ ಸಮಾನರು ಎಂದುಕೊಂಡರೆ ಮಾತ್ರ ವೀರಶೈವ ಲಿಂಗಾಯತ ಮಹಾದಿವೇಶನ ಸಭೆ ನಡೆಸಿದ್ದು ಸಾರ್ಥಕವಾಗುತ್ತದೆ .ನೊಣಂಬ ಲಿಂಗಾಯಿತರನ್ನು ಆಹ್ವಾನಿಸಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅವರನ್ನು ಆಹ್ವಾನಿಸಿ ಮಹಾ ಅಧಿವೇಶನ ನಡೆಸಬೇಕು ಎಂದು ಮಹಾಸಭೆಗೆ ವಿನಂತಿಸಿಕೊಳ್ಳುತ್ತೇನೆ.
ಪೂಜ್ಯರ ಪಾದ ಕಮಲಗಳಿಗೆ ಭಕ್ತಿ ಪೂರಕ ನಮಸ್ಕಾರಗಳು.
ಪಿಪಿ ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ
ಪರುಶುರಾಂಪುರ ದಾವಣಗೆರೆ ಜಿಲ್ಲೆ ಕರ್ನಾಟಕ ರಾಜ್ಯ
17-12-2023 12:33 PM Tumba tumba kushiyagede.
Best of luck, shows to our strength
16-12-2023 02:14 PM ನಿಮಗೆ ಬೇಕಾದಂತ ಮಠಾಧೀಶರು ಮತ್ತು ರಾಜಕಾರಣಿಗಳನ್ನು ಹಾಕಿಸಿಕೊಂಡಿದ್ದರು ಆದರೆ ನೊಣಂಬ ಲಿಂಗಾಯತದ ಒಬ್ಬ ಸ್ವಾಮೀಜಿಯನ್ನು ಕೂಡ ನೀವು ಹೆಸರನ್ನು ಹಾಕಿಸಿಲ್ಲ ಕರೆದಿಲ್ಲ ನಿಮ್ಮ ಕಾರ್ಯಕ್ರಮಕ್ಕೆ ಧಿಕ್ಕಾರ ಮತ್ತು ನೊಡಂಬ ಲಿಂಗಾಯತ ಸಮುದಾಯದಿಂದ ಕರ್ನಾಟಕದ ಅತ್ಯಂತ 20 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ನಮ್ಮವರನ್ನೇ ಕಡೆಗಣಿಸಿದ್ದೀರಾ ಅಂದರೆ ವೀರಶೈವ ಮಹಾಸಭಾ ಒಂದು ರೀತಿಯ ದೊಂಬರಾಟದ ಕಾರ್ಯಕ್ರಮ ಮಾಡುತ್ತಿದೆ ಎಂದು ನಮ್ಮ ಸಮಾಜ ಭಾವಿಸಿದೆ ಧಿಕ್ಕಾರ ಧಿಕ್ಕಾರ ಧಿಕ್ಕಾರ
Shankar
Bangalore
16-12-2023 10:33 AM ಕೂಡಲಸಂಗನ ಶರಣರ ನೊಸಲಿಗೆ.. ವಿಭೂತಿ ಯೇ ಶೃಂಗಾರ.... 👆ಮೇಲಿನ ಚಿತ್ರದಲ್ಲಿ.. ಗುರುಗಳನ್ನು ಬಿಟ್ಟು ಯಾರೊಬ್ಬರೂ.ತಮ್ಮ ಹಣೆಗೆ . ಭಸ್ಮಧರಿಸಿಲ್ಲ... ಏನು ಕಾರಣ... ಯಾಕೆ ಧರಿಸುವು ದಿಲ್ಲವೇ....????? ನಮ್ಮ ಗುರುತು ಪ್ರಾರಂಭ ಆಗುವುದೇ.. ಭಸ್ಮಧಾರಣೆ ಯಿಂದ.... ಎಲ್ಲರೂ ತಿಳಿಯಿರಿ.... 🙏🙏
ಗದ್ದುಗೇಶ ಜಿ ಬಿ
ಕರ್ನಾಟಕ ಶಿವಮೊಗ್ಗ...
16-12-2023 09:59 AM *ಜೈ ತರಳಬಾಳು*, ಜೈ ಶಿವ,
ನಮ್ಮಗುರುಗಳು ನಮ್ಮ ಹೆಮ್ಮೆ
NAGABHUSHANA G C
India
16-12-2023 09:53 AM ವೀರಶೈವ ಲಿಂಗಾಯತ ಮಹಾಸಭೆಯ ಅಧಿವೇಶನದಲ್ಲಿ ಭಾಗವಹಿಸಿ ಅವರಿಗೆ ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗೆ ಅಡ್ಡಿಪಡಿಸದಂತೆ ಕಿವಿಮಾತನ್ನು ಹೇಳಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ. ತಾವೇ ಬಿಸಿಲು ಬೆಳದಿಂಗಳು ಅಂಕಣ ಬರಹದಲ್ಲಿ ಹೇಳಿದಂತೆ ಲಿಂಗಾಯತರಲ್ಲಿ ವೀರಶೈವರು ಇದ್ದಾರೆ ವಿನಾ ವೀರಶೈವದಲ್ಲಿ ಲಿಂಗಾಯತರು ಇಲ್ಲ. ಆದ್ದರಿಂದ ತಾವು ಈ ಮಹೋನ್ನತ ಕಾರ್ಯ ಸಾಧಿಸಬೇಕೆಂದು ಅಪೇಕ್ಷಿಸುತ್ತೇವೆ. ಶರಣಾರ್ಥಿ ಬುದ್ಧಿ
Chandrasekhar RU
Shivamogga
16-12-2023 08:50 AM Jy taralabalu
Chetan p n
India,Karnataka,davanagere,pallagatte v
16-12-2023 08:06 AM ನಮ್ಮ ಗುರುಗಳು ನಮ್ಮ ಹೆಮ್ಮೆ ಜೈ ತರಳಬಾಳು