24-12-2023 11:53 AM
ಪೂಜ್ಯ gurugaladaಶಿವಮೂರ್ತಿ ಶಿವಾಚಾರ್ಯರು ತಮ್ಆಶೀರ್ವಚನದಲ್ಲಿ ತಿಳಿಸಿದಂತೆ ವೀರಶೈವ ಲಿಂಗಾಯತ ತರಿಗೆ ವೀರಶೈವ ಲಿಂಗಾಯತರೇ ಶತ್ರುಗಳಾಗಿವುದು ಇತ್ತೀಚಿಗೆ ಎದ್ದು ಕಾಣುತ್ತಿದೆ. ಇದು ನೂರಕ್ಕೆ ನೂರರಲ್ಲಿ ಸತ್ಯಸಂಗತಿ. ಆ ಆ ಮಠದ ಸ್ವಾಮಿಜಿಗಳಿಂದ ಆ ಆ ಮಠಕ್ಕೆ ನಡೆದುಕೊಳ್ಳುವ ಭಕ್ತರಿಗೇ ಇದರ ಪರಿಣಾಮ ಎದ್ದು ತೋರುತ್ತದೆ.ಇದು ಇತ್ತೀಚಿಗೆ ಬಸವ ಪ್ರಭು ಸ್ವಾಮಿಗಳ ನಡವಳಿಕೆಯೇ ಸಾಕ್ಷಿ.. ಇಂತಹದ್ದು ನಿಲ್ಲಬೇಕು ಹಾಗೂ ಇದಕ್ಕೆ ಕಡಿವಾಣ
ಹಾಕಿದರರ್ಷ್ಟೇ ನಮ್ಮ ಸಮಾಜ ಉದ್ದಾರವಾಗಲು ಸಾಧ್ಯ. ಈ ಸಂದರ್ಭದಲ್ಲಿ ಎಲ್ಲಾ ಸಮಸ್ತ ಗುರುಗಳು ಒಳ ಪಂಗಡಗಳನ್ನು ಮರೆತು ಒಂದಾಗಿ ಈ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತಿರುವುದು ತುಂಬಾ ಸಂತೋಷ. ಹರ ಗುರು ಚರ ಮೂರ್ತಿಗಳಿಗೆ ಶಿರಸ್ರಾಷ್ಟಾಗ ನಮಸ್ಕಾರಗಳು.
homanna ramappa
Nerlige Davangere