22-02-2024 06:35 AM
*ಚಿರಮಭಿವರ್ದತಾಂ ತರಳಬಾಳು ಸಂತಾನಶ್ರೀ*
ತರಳರನು ಬಾಳಿನಲಿ ಎಚ್ಚರಿಸಲು ಭರತ ಹುಣ್ಣಿಮೆಯ ದಿನ ಮಾಡುವ ತರಳಬಾಳು ಹುಣ್ಣಿಮೆ ಗಳು ಹಿರಿಯರಿಂದ ಕಿರಿಯರಿಗೆ ಜವಬ್ದಾರಿ, ಬದುಕಿನ ಮನೋಬಲ ಹೆಚ್ಚಿಸ ಬೇಕಾಗಿದೆ .ಇದು ಹಾಗೆ ಆಗ್ತಾಇದೆಕೂಡ, ಸಮಾಜ ದಲಿ ಸಂಘಟನೆ ಗಳ ಕೂರತೆ ಕಾಣಬಹುದು .ಕಾರಣ ,ಮನೋಲ್ಲೌಸಿತರಾಗಿ ಭಾಗವಹಿಸುವಂತಿಗಲು ಹಿರಿ,ಕಿರಿಯರ ಸೇತುವೆ ಯ ಬಂಧನವಾಗಬೇಕಿದೆ.
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ