26-02-2024 04:42 PM
ಸಿರಿಗೆರೆ ತರಳಬಾಳು ಹುಣ್ಣುಮೆ ಏಕೆಂದರೆ ಬೆಳದಿಂಗಳ ಬೆಳಕಿನಲ್ಲಿ ನಡೆದಿದೆ ಪುರುಸರ, ಮಹಿಳೆಯರ ಕ್ರೀಡಾ ಕೂಟಗಳು ಹಾಗೂ ಮಹಿಳಾ ಗೋಷ್ಠಿಗಳು,, ಮಲ್ಲಿಕಂಬ, ಮಲ್ಲಕಾಂಬಾ, ಭರತ ನಾಟ್ಯ ಈ ಯಲ್ಲವು ಹುಣ್ಣುಮೆಗೆ ಮೆರಾಗನ್ನು ತಂದು ಕೊಟ್ಟವು. ಸ್ವಾಮೀಜಿ ನಾನು, ನಮ್ಮ ಮಗಳು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಬುದ್ದಿ ನಮ್ಮ ಮಗಳ ಪುಣ್ಯ ತಿಥಿಗೆ ಬರಬೇಕಿತ್ತು ನಾವು ತಮಗೆ ಕರೆಯಲು ಬಂದಿದ್ದೆ. ನಮ್ಮ, ನಮ್ಮ ಮಗಳ ಪಯಣದ ಬಗ್ಯೆ ಮಾತನಾಡಲು ಅವಕಾಶ ಮಾಡಿ ಕೊಡಿರಿ ಬುದ್ದಿ. ನನ್ನ ಮಗಳು ನಾಲಕ್ಕು ವರ್ಷ ಕ್ಯಾನ್ಸರನೊಂದಿಗೆ ಹೋರಾಡಿ ಮರಣ ಹೊಂದಿದಳು ನನ್ನ ಮಗಳು ಅನುಭವಿಸಿದ ಯಾತನೆಯನ್ನು, ಹಾಗೂ ಕ್ಯಾನ್ಸರ ಬಗ್ಯೆ ಜನರೊಂದಿಗೆ ತಮ್ಮಗಳ ಸಮ್ಮುಖದಲ್ಲಿ ಹಂಚಿಕೊಳ್ಳಬೇಕು ಬುದ್ದಿ ಅನುವು ಮಾಡಿಕೊಡಿರಿ ಇಂತಿ ನಿಮ್ಮ ನೊಂದ ಶಿಷ್ಯ ಜಿ ಎನ್ ಕಮಲ
ಕಾವ್ಯ ಕಮಲ ಸರಸ್ವತಿ ಬಡಾವಣೆ ಡಿ.ವಿ.ಜಿ.
ದಾವಣಗೆರೆ ಕರ್ನಾಟಕ