ಕಣ್ಮರೆಯಾಗುತ್ತಿರುವ ಸಂಪ್ರದಾಯ ಉಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು
1970
Views
29-02-2024 09:23 PM ಪರಮಪೂಜ್ಯರು ನಮ್ಮ ತವರೂರಾದ ಸೀಗೆಹಳ್ಳಿಗೆ ಆಗಮಿಸಿ, ದರ್ಶನಾಶೀರ್ವಾದ ಕರುಣಿಸಿ. ಹಳ್ಳಿಯ ಸರ್ವರನ್ನು ಹರಸಿ ಹಾರೈಸಿದ ಸುಸಂದರ್ಭ. ಬಸವಣ್ಣ ಕಾಯಕದ ಬೀಜ ಬಿತ್ತಿದವರು. ದುಡಿಮೆಗೆ ಮುನ್ನುಡಿ ಬರೆದ ಬಸವಣ್ಣ ಎತ್ತಾಯಿತು. ಎತ್ತು ಬಸವಣ್ಣ ಎಂದು ಕರೆಯಲ್ಪಟ್ಟು. ರೈತನ ಬೆನ್ನೆಲುಬಾಗಿತ್ತು. ಯಂತ್ರಗಳ ಹಾವಳಿಯಿಂದ ಎತ್ತುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ನಮ್ಮ ಹಳ್ಳಿಗಳ ಸೊಗಡನ್ನು ಕಸಿದುಕೊಳ್ಳುವಂತಿದೆ. ಹಳ್ಳಿಕಾರ್ ತಳಿಯ ಎತ್ತುಗಳು ಎಲ್ಲರನ್ನೂ ಆಕರ್ಷಿಸಿದವು.
ಪರಮಪೂಜ್ಯರ ಕೃಪೆಗೆ ಪಾತ್ರರಾದ ನಾವೇ ಧನ್ಯರು.
ಶಿವಗಂಗಮ್ಮ ದೇವರಾಜ್
ಸಹ ಶಿಕ್ಷಕಿ
ಶ್ರೀ ತ.ಜ.ಹಿ. ಪ್ರಾ. ಸಿರಿಗೆರೆ
ಶಿವಗಂಗಮ್ಮ ದೇವರಾಜ್
ಸಿರಿಗೆರೆ ಕರ್ನಾಟಕ
29-02-2024 04:56 PM ಪ್ರಸ್ತುತ ಇಂದಿನ ಬದಲಾಗುತ್ತಿರುವ ವೇಗದ ತಂತ್ರಜ್ಞಾನದ ನಾಗಾಲೋಟದ ಓಟದಲ್ಲಿ ಜಗತ್ತು ಸಾಗುತ್ತಿದೆ. ನಾವೆಲ್ಲರೂ ಹಿಂದೆ ಇದ್ದಂತ ಸಂಪ್ರದಾಯ ಮತ್ತು ಅವುಗಳ ಮೌಲ್ಯ ಆಚರಣೆಯನ್ನು ಮರೆಯುತ್ತಿದ್ದೇವೆ. ಅವುಗಳ ಹಿನ್ನೆಲೆ ಮಹತ್ವ ಅರಿತು ಆದಷ್ಟು ಅವುಗಳನ್ನು ಉಳಿಸಿ ಕೊಂಡು ಹೋಗುವ ನಿಟ್ಟಿನಲ್ಲಿ ಹೋಗಬೇಕಾಗಿದೆ. ಈ ವಿಷಯವನ್ನು ಶ್ರೀ ಗಳು ತಿಳಿಸಿದಂತೆ ಸಂಪ್ರದಾಯಗಳನ್ನ ಉಳಿಸುವತ್ತ ಹೆಜ್ಜೆ ಹಾಕೋಣವೆಂಬುದೇ ನನ್ನ ನಿಲುವು
ಶೀಲಾ ಎಂ. ಬಿ
ಬೂದನೂರು /ಕರ್ನಾಟಕ /ಭಾರತ
29-02-2024 09:22 AM 💐🙏
GP manju
29-02-2024 08:55 AM Wonderful programs,and use full to all pranamagalu
Mouneshwar kuruvatti Archaeology,Dharwad circle
Dharwad, Karnataka