ತರಳಬಾಳು ಹುಣ್ಣಿಮೆ ಅಂಗವಾಗಿ ಕಳೆದ ಫೆಬ್ರವರಿ 22 ಮತ್ತು 23 ರಂದು ನಡೆದ ಗ್ರಾಮೀಣ ಯುವ ಮತ್ತು ಮಹಿಳಾ ಕ್ರೀಡಾ ಮೇಳ.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
TARALABALU YOUTHS
__________________________
22-2-2024
ತರಳಬಾಳು ಹುಣ್ಣಿಮೆ ಮಹೋತ್ಸವ 2024 ರ ಅಂಗವಾಗಿ ಸಿರಿಗೆರೆಯಲ್ಲಿ ನಡೆದ ಗ್ರಾಮೀಣ ಯುವ ಕ್ರೀಡಾ ಸ್ಪರ್ಧೆಗಳ ವಿಜೇತರು
ಕಬ್ಬಡಿ
1) ಪ್ರಥಮ: ಪಲ್ಲಾಗಟ್ಟೆ, ಜಗಳೂರು ತಾ.
2) ದ್ವೀತಿಯ: ಸಿದ್ದಾಪುರ, ಚಿತ್ರದುರ್ಗ ತಾ.
ವಾಲಿಬಾಲ್
1) ಪ್ರಥಮ: ಅರದೋಟಲು, ಭದ್ರಾವತಿ ತಾ.
2) ದ್ವೀತಿಯ: ಕಂದಗಲ್ಲು, ದಾವಣಗೆರೆ ತಾ.
100 ಮೀಟರ್ ಓಟ
1) ಪ್ರಥಮ: ಕಲ್ಲೇಶ್ ಡಿ ಕೆ, ಓಬವ್ವನಾಗ್ತೀಹಳ್ಳಿ, ಚಿತ್ರದುರ್ಗ ತಾ.
2) ದ್ವೀತಿಯ: ಮಂಜುನಾಥ ಪಿ ಡಿ, ಪಲ್ಲಾಗಟ್ಟೆ, ಜಗಳೂರು ತಾ.
3) ತೃತೀಯ: ಕಿರಣ ಕೆ ವಿ, ಕಾಟೇನಹಳ್ಳಿ, ಜಗಳೂರು ತಾ.
200 ಮೀಟರ್ ಓಟ
1) ಪ್ರಥಮ: ಕಲ್ಲೇಶ್ ಡಿ ಕೆ, ಓಬವ್ವನಾಗ್ತೀಹಳ್ಳಿ, ಚಿತ್ರದುರ್ಗ ತಾ.
2) ದ್ವೀತಿಯ: ಆಕಾಶ್ ಜೆ, ಅರದೋಟ್ಟಿಲು, ಭದ್ರಾವತಿ ತಾ.
3) ತೃತೀಯ: ಪವನ ಗೌಡ ಡಿ ಎಸ್, ಚಿಕ್ಕಹಳ್ಳಿ, ಹರಪನಹಳ್ಳಿ ತಾ.
ಗುಂಡು ಎಸೆತ
1) ಪ್ರಥಮ: ನವೀನ್ ಕುಮಾರ್, ಹೆಮ್ಮನ ಬೇತೂರು, ದಾವಣಗೆರೆ ತಾ.
2) ದ್ವೀತಿಯ: ನರೇಶ್ ಬಿ ಆರ್, ಬಾವಿಹಾಳ್, ದಾವಣಗೆರೆ ತಾ.
3) ತೃತೀಯ: ರಾಜಪ್ಪ ಎಮ್, ಕಡಕೋಳ, ಹರಪನಹಳ್ಳಿ ತಾ.
ಹಗ್ಗ ಜಗ್ಗಾಟ
1) ಪ್ರಥಮ: ಸಿರಿಗೆರೆ, ಚಿತ್ರದುರ್ಗ ತಾ.
2) ದ್ವೀತಿಯ: ಕಡಕೋಳ, ಹರಪನಹಳ್ಳಿ ತಾ.
ಮ್ಯೂಸಿಕಲ್ ಚೇರ್
1) ಪ್ರಥಮ: ಬಸವರಾಜ ಕೆ ಸಿ, ಮಲೆ ಮಾಚಿಕೆರೆ, ಜಗಳೂರು ತಾ.
2) ದ್ವೀತಿಯ: ದರ್ಶನ್, ಸಿರಿಗೆರೆ, ಚಿತ್ರದುರ್ಗ ತಾ.
3) ತೃತೀಯ: ಕೊಟ್ರೇಶ್ ಜಿ, ಕಡಕೋಳ, ಹರಪನಹಳ್ಳಿ ತಾ.
ಗೋಣಿ ಚೀಲದ ಓಟ
1) ಪ್ರಥಮ: ಕಲ್ಲೇಶ್ ಬಿ ಆರ್, ನಾಗರಕೊಂಡ, ಹರಪನಹಳ್ಳಿ ತಾ.
2) ದ್ವೀತಿಯ: ಕಿರಣ್ ಪಿ ಡಿ, ಪಲ್ಲಾಗಟ್ಟೆ, ಜಗಳೂರು ತಾ.
3) ತೃತೀಯ: ಆಕಾಶ್ ಜೆ, ಅರದೋಟಲು, ಭದ್ರಾವತಿ ತಾ.
ತರಳಬಾಳು ಹುಣ್ಣಿಮೆ ಮಹೋತ್ಸವ 2024 ರ ಅಂಗವಾಗಿ ಸಿರಿಗೆರೆಯಲ್ಲಿ ನಡೆದ ಗ್ರಾಮೀಣ ಮಹಿಳಾ ಕ್ರೀಡಾ ಸ್ಪರ್ಧೆ ವಿಜೇತರು.
23-2-2024ಥ್ರೋಬಾಲ್.
1) ಪ್ರಥಮ: ಪಲ್ಲಾಗಟ್ಟೆ, ಜಗಳೂರು ತಾ.
2) ದ್ವೀತಿಯ: ಸಿರಿಗೆರೆ, ಚಿತ್ರದುರ್ಗ ತಾ.
ಟೆನ್ನಿಕಾಯ್ಟ್
1) ಪ್ರಥಮ: ಸಿರಿಗೆರೆ, ಚಿತ್ರದುರ್ಗ ತಾ.
2) ದ್ವೀತಿಯ: ಪಲ್ಲಾಗಟ್ಟೆ, ಜಗಳೂರು ತಾ.
100 ಮೀಟರ್ ಓಟ
1) ಪ್ರಥಮ: ಅನುಷಾ ಬಿ ವಿ, ಬೆಳವನೂರು, ದಾವಣಗೆರೆ ತಾ.
2) ದ್ವೀತಿಯ: ಸಿಂಧು ಜಿ ಬಿ, ಬೆಳವನೂರು, ದಾವಣಗೆರೆ ತಾ.
3) ತೃತೀಯ: ಗಾಯಿತ್ರಿ ಎಂ, ಸಿರಿಗೆರೆ, ಚಿತ್ರದುರ್ಗ ತಾ.
200 ಮೀಟರ್ ಓಟ
1) ಪ್ರಥಮ: ಅನುಷಾ ಬಿ ವಿ, ಬೆಳವನೂರು, ದಾವಣಗೆರೆ ತಾ.
2) ದ್ವೀತಿಯ: ಸಿಂಧು ಜಿ ಬಿ, ಬೆಳವನೂರು, ದಾವಣಗೆರೆ ತಾ.
3) ತೃತೀಯ: ನಯನ ಕೆ ಸಿ, ಪಲ್ಲಾಗಟ್ಟೆ, ಜಗಳೂರು ತಾ.
ಷಟಲ್ ಬ್ಯಾಡ್ಮಿಂಟನ್
1) ಪ್ರಥಮ: ದಾವಣಗೆರೆ, ದಾವಣಗೆರೆ ತಾ.
2) ದ್ವೀತಿಯ: ಸಿರಿಗೆರೆ, ಚಿತ್ರದುರ್ಗ ತಾ.
ಹಗ್ಗ ಜಗ್ಗಾಟ
1) ಪ್ರಥಮ: ಶಿವಕುಮಾರ್ ನಗರ ಸಿರಿಗೆರ, ಚಿತ್ರದುರ್ಗ ತಾ.
2) ದ್ವೀತಿಯ: ವಿಶ್ವ ಬಂದು ನಗರ ಸಿರಿಗೆರೆ, ಚಿತ್ರದುರ್ಗ ತಾ.
ಮ್ಯೂಸಿಕಲ್ ಚೇರ್
1) ಪ್ರಥಮ: ರೇಣುಕಾ ಡಿ ಸಿ, ಸಿರಿಗೆರೆ, ಚಿತ್ರದುರ್ಗ ತಾ.
2) ದ್ವೀತಿಯ: ನೇತ್ರ ಪಿ ಜಿ, ಸಿರಿಗೆರೆ, ಚಿತ್ರದುರ್ಗ ತಾ.
3) ತೃತೀಯ: ರೂಪ ಕೆ ಎನ್, ಯಲಹಂಕ, ಬೇಲೂರು ತಾ.
ಮಡಕೆ ಒಡೆಯುವುದು
1) ಪ್ರಥಮ: ಆಶಾ ಎನ್, ಸಿರಿಗೆರೆ, ಚಿತ್ರದುರ್ಗ ತಾ.
2) ದ್ವೀತಿಯ: ಗಾಯಿತ್ರಿ ಪಿ ಎನ್, ಬೆಳವನೂರು, ದಾವಣಗೆರೆ ತಾ.
3) ತೃತೀಯ: ರೂಪ ಎಸ್ ಎಲ್, ಯಲಹಂಕ, ಬೇಲೂರು ತಾ.
Secretary
Taralabalu Sports Academy