09-03-2024 07:04 PM
ಪರಮಪೂಜ್ಯ ರಲ್ಲಿ ಶರಣು,
ಭವಿಷ್ಯತ್ತಿನ ಮತ್ತು ಪ್ರಸ್ತುತ ದಿನಮಾನದಲ್ಲಿ ಶಿವರಾತ್ರಿ ಆಚರಣೆ ಆಚರಿಸುವುದಕ್ಕೆ, ಸಿರಿಗೆರೆಯಲ್ಲಿ ಆಚರಿಸಿದ ಶಿವರಾತ್ರಿಯನ್ನು ಎಲ್ಲರೂ ಅನುಸರಿಸುವಂತಾಗೋಣ.
ಜಾಗರಣೆ ಯನ್ನು ಅಜ್ಞಾನ ದಿಂದ ಸುಜ್ಞಾನ ದತ್ತ ಕೊಂಡೊಯ್ಯುವಂತೆ ಇರಬೇಕು. ಮನದ ಕತ್ತಲೆ ಕಳೆದು ಬೆಳಕು ಆಗಬೇಕಿಲ್ಲ ಆದಿಶೆಯ ಆಚರಣೆ ನಮ್ಮದಾಗಲು ಮಉಂದಆಗಓಣಲ್ಲವಎ.
ಶೇಖರಗೌಡ ಪಾಟೀಲ
ಹರಪನಹಳ್ಳಿ