05-04-2024 01:47 PM
ಪ್ರಚಾರದ ವೇಳೆ ಪರಸ್ಪರ ನಿಂದನೆಯೆ ಎಲ್ಲಾ ಪಕ್ಷಗಳ ನಾಯಕರ ನಡುವೆ ನಡೆಯುವ ಕಾಳಗ. ಎಲ್ಲಾ ಪಕ್ಷಗಳು ಇಂದು ಅನುಭವಿಸುತ್ತಿರುವ ರಾಜ ಯೋಗವು ಪರಸ್ಪರ ನಂದನೆಯಿಂದಲೆ ದೊರೆತ ಫಲ. ಇನ್ನು ಅಧಿಕಾರ ದೊರೆತ ನಂತರ ಸಚಿವರ, ಶಾಸಕರ, ಸಂಸದರ ಆದಾಯ ಯಾವ ವೇಗದಲ್ಲಿ ಬೆಳೆಯುವದೆಂದು ಮುಂದಿನ ಚುನಾವಣೆಯ ಆದಾಯ ತೆರಿಗೆ ರಿಟರ್ನ್ ಅನ್ನು ಪ್ರಕಟಿಸುವಾಗ ನಮ್ಮ ಅರಿವಿಗೆ ಬರುವುದು ಕ್ಷೇತ್ರ ಯಾವ ಪರಿಯಲ್ಲಿ ಅಭಿವೃದ್ಧಿ ಹೊಂದಿದೆ ಎಂದು. ಇನ್ನು ಈ ಹೋಲಸು ರಾಜಕೀಯ ಪಕ್ಷಗಳಿಗೆ ಸಾವ೯ಜನಿಕರ ಹಿತಾಸಕ್ತಿ ಹೆಸರಲ್ಲಿ ದೇಶದ ಸಂಪತ್ತನ್ನು ದೋಚುವುದೆೇ ಪ್ರಮುಖ ಗುರಿ. ಈ ಗೊಂದಲದಲ್ಲಿ ಮತದಾರ ಯಾವ ಪಕ್ಷಕ್ಕೆ ಮತ ನೀಡಬೇಕೆಂದು ತಿಳಿಯದಂತಾಗಿದೆ.
Sangharsh M
India