11-04-2024 05:15 AM
ಕಾಶೀಯಲ್ಲಿನ ಮಹಾಲಿಂಗದಶಕ್ತಿ ಯಂತೆ
ನಮ್ಮ ಶ್ರೀಮಠದ ತರಳಬಾಳು ಪರಂಪರೆಯ ಗುರುಶ್ರೀ ಇವರು .ನಮ್ಮ ಸಿರಿಗೆರೆ ಸುತ್ತಮುತ್ತ ಮಳೆಯ ಅಭಾವ ವಾದಲ್ಲಿ .ಶ್ರೀ ಗಳ ಪರೇವು ,ಗದ್ಲುಗೆಗ ಅಭಿಷೇಕ ಮಾಡಿದ ದಿನದಂದೇ ಮಳೆರಾಯರ ಕೃಪೆಗೆ ಪಾತ್ರರಾಗುವುದು ಸತ್ಯ. .ಈಗಲೂ ಪದ್ದತಿ ನಡೆಸಿಕೊಂಡು ಬಂದಿದ್ದೇವೆ,.ಶ್ರೀಗಳು ಗದ್ದುಗೆಯ ಸುತ್ತ ಹಸಿರಿನ ಪಾರ್ಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು ಈ ಕಾರ್ಯ ಕಾರ್ಯರೂಪಕ್ಕೆ ಬರಲಿ ಎಂದು ಶ್ರೀ ಗಳ ಅಡಿದಾವರೆಗಳಲ್ಲಿ ಭಕ್ತಿ ಪೂರ್ವಕವಾಗಿ ವಿನಂತಿಸಿಕೂಳ್ಳುತ್ತೇನೆ.
ಹೆಚ್ ಎಸ್ ಸಿದ್ದಲಿಂಗಮೂರ್ತಿ
ಸಿರಿಗೆರೆ