ಹುಬ್ಬಳ್ಳಿ : ಕಾಲೇಜೊಂದರಲ್ಲಿ ಹತ್ಯೆಗೀಡಾದ ವಿದ್ಯಾರ್ಥಿನಿ ಪೋಷಕರಿಗೆ ಶ್ರೀಗಳವರಿಂದ ಸಾಂತ್ವಾನ
ದಿ : 20-4-2024
ಮೊನ್ನೆ ತಾನೆ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಹಾಡು ಹಗಲೇ ಕಗ್ಗೊಲೆಗೊಂಡ ಕು. ನೇಹಾಳ ದುಃಖತಪ್ತ ತಂದೆ ತಾಯಿಗಳಾದ ನಿರಂಜನ ಹಿರೇಮಠ ದಂಪತಿಗಳ ಮನೆಗೆ ಪರಮಪೂಜ್ಯ ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಯಮಾಡಿಸಿ ಸಾಂತ್ವನ ನೀಡಿದರು. ನಂತರ ಅಮರಗೋಳ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ದಯಪಾಲಿಸಿದರು.