06-05-2024 07:34 AM
ಆಧುನಿಕತೆ ಕೇವಲ ಹೆಸರಷ್ಟೆ! ಸಂಪ್ರದಾಯ, ಸಂಸ್ಕೃತಿ ನಮ್ಮ ಹಿರಿಮೆ.
ನಾವುಗಳು ನಮ್ಮ ಹಿರಿಯರ ಆಚರಣೆಗಳನ್ನು ಸ್ಥಿತಿ ಬದ್ದವಾಗಿ ಸಂಪ್ರದಾಯ ಬದ್ಧವಾಗಿ ಯಾವಾಗಲೂ ಆಚರಣೆ ಮಾಡಬೇಕಾದ ಕರ್ತವ್ಯ ನಮ್ಮದೆಲ್ಲರದು. ಆದರೆ ನಾವುಗಳು ಅದಕ್ಕೆ ಆಧುನಿಕತೆ ಬಣ್ಣ ಹಚ್ಚಿ ಅದರ ರೂಪರೇಷೆಗಳನ್ನು ಬದಲಾಹಿಸುತ್ತಾ ಅವುಗಳಿಗೆ ಇರುವ ಐತಿಹಾಸಿಕ ಹಿನ್ನೆಲೆ ಬದಲಾಗುತ್ತಿದೆ. ಆದರೆ ನಾವುಗಳು ಇಂದು ಆಚರಿಸುವ ಹಬ್ಬ ಹರಿದಿನಗಳಲ್ಲಿ ಮಾತ್ರ ನಾವು ನಮ್ಮ ಸಂಪ್ರದಾಯವನ್ನು ಕಾಣುವಂತಾಗಿದೆ ಅದು ಬದಲಾಗಬೇಕಿದೆ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ನಮ್ಮ ಸಂಪ್ರದಾಯ ನಮ್ಮ ಹಮ್ಮೆ.
Arunkumar G C
India