22-06-2024 11:41 AM
ಈ ದಿನದಂದು ಯೋಗ ದಿನಾಚರಣೆಯನ್ನು ಆಚರಿಸುವುದರ ಮುಖಾಂತರ ನಮ್ಮ ಮಕ್ಕಳಿಗೆ ಯೋಗಾಭ್ಯಾಸದ ಮಹತ್ವವನ್ನು ತಿಳಿಸಿ ಅದನ್ನು ದಿನOಪ್ರತಿ ಮಾಡುವುದಕ್ಕೆ ಪ್ರೇರೇರ್ಪಣೆ ಮಾಡುವುದು ಮುಂದಿನ ಮಕ್ಕಳ ವ್ಯೆಯಕ್ತಿಕ ಮಾನಸಿಕ ಹಾಗೂ ದೇಹಕ್ಕೆ ಆಗುವ ಪ್ರಯೋಜನಗಳನ್ನು ಅರಿವು ಮೂಡಿಸಲು ಬಹಳ ಸಹಕಾರಿ ಆಗುತ್ತದೆ. ಅದರಿಂದ ಸದೃಢ ಒಳ್ಳೆಯ ಸಮಾಜ ಕಟ್ಟಲು ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ನನ್ನ ಆತ್ಮ ವಿಶ್ವಾಸ.
ಎಲ್ಲರಿಗೂ ಈ ಯೋಗ ದಿನಾಚರಣೆಯ ಶುಭಾಶಯಗಳು 🙏
homanna ramappa
Nerlige, tq:davangere