25-06-2024 05:27 PM
ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೆಯಾದರೂ ಒಬ್ಬ ವೈದ್ಯ,ಒಬ್ಬ ವಕೀಲ,ಒಬ್ಬ ಪೊಲೀಸ್,ಒಬ್ಬ ಬೋಧಕನ ಅವಶ್ಯಕತೆ ಇರುತ್ತದಂತೆ.ಆದರೆ ಪ್ರತಿ ದಿನ ಪ್ರತಿ ವ್ಯಕ್ತಿಗೆ ಮೂರುಬಾರಿ ರೈತರ ಅವಶ್ಯಕತೆ ಇರುತ್ತದೆ.ಅಂತಹ ರೈತರು ದೇಶದ ಬೆನ್ನೆಲುಬು ಅಂತ ಕರೆಸಿಕೊಳ್ಳುತ್ತಿದ್ದರೂ ಬಹಳಷ್ಟು ಬಳಲಿದ್ದಾರೆ.ಅಂತಹ ಬೆನ್ನೆಲುಬು ಊನ ಆದರೆ ದೇಹದ ರಚನೆಯ ಮೇಲೆ ನೇರ ಪರಿಣಾಮ ಬೀರುತ್ತದೆ.ದಯವಿಟ್ಟು ಅಂತಹ ರೈತರ ಪಾಲಿನ ನಿಜವಾದ ಆಶಾಕಿರಣ ನೀವು.ಅವರಿಗೆ ಏನಾದರೂ ಕ್ರಮ ಕೈಗೊಳ್ಳಿ ಗುರುಗಳೇ.🙏
ಮಲ್ಲಿಕಾರ್ಜುನ.ಎಂ.ಎನ್.
India