26-06-2024 07:26 PM
ದಂದಣ ದತ್ತಣ ಗೋಷ್ಠಿ.
ಹಿರಿಯ ಗುರುಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ.
ವಿಷಯಾಧಾರಿತ ಜ್ಞಾನ, ವಿಜ್ಞಾನದ ಬೆಳವಣಿಗೆ,ಹಾಗೂ ಮಕ್ಕಳ ಶಾರೀರಿಕ ಮಾನಸಿಕ ಭಾವನಾತ್ಮಕ ಸಂಬಂಧಗಳು ಪ್ರಶ್ನಾತೀತ ವಾಗೇ ಸಬಲೀಕರಣ ವಾಗಲು ಈ ತರಹದ ಕಾರ್ಯಕ್ರಮಗಳು ಈಗಲೂ ನಡೆಸಿ ಕೊಂಡು ಬಂದಿರುವುದು ಅತ್ಯಂತ ಶ್ಲಾಘನೀಯ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ