06-08-2024 12:23 PM
ನಮಗೆ ನಮ್ಮ ಮಠ ಅಂತ ಹೆಮ್ಮೆ ಇಂದ ಹೇಳಿಕೊಳ್ಳಬೇಕು ಅಷ್ಟೇ, ಇತರ ಬೆಳವಣಿಗೆ ಯಾಕೆ ಹಾಗುತಿದೆ, ಇದು ಹಾಗಬಾರದು, ಹಾಗೆ ಎಷ್ಟೋ ಕೇಸ್ ಗಳನ್ನ ಇತ್ಯಾರ್ಥ ಮಾಡೋ ಸಿರಿಗೆರೆ ಗುರುಗಳು, ಸಾಣ್ಣಿಹಳ್ಳಿ ಗುರುಗಳು ಯಾಕೆ ಇತರ ಹಾದ್ರು, ಎಲ್ಲವನ್ನೂ ಸರಿಮಾಡಿಕೊಂಡು , ಈ ಬಾರಿ ಹುಣ್ಣಿಮೆ ಗೆ ಎಲ್ಲಾ ಸೇರೋದು ಒಳ್ಳೇದು ಹಾಗೆ ಮಾಡಿ ಅಷ್ಟೇ, ನಮ್ಮ ತರಳಬಾಳು ಮಠ ಅಂತ ಹೇಳಿಕೊಳ್ಳುತೇವೆ, ಅದು ಅಷ್ಟೇ ಶಾಶ್ವತ, ಮತ್ತೆ ಯಾರು ಅಲ್ಲ ಮರ್ಯಾದೆ ಕಳಿಬೇಡಿ ಹೆಸರು ಊಳಿಸಿ, ಗುಂಪುಗಾರಿಗೆ ಮಾಡಿ, ಆವ್ರು ಪರ ಇವ್ರು ಪರ ಅಂತ ಎಲ್ಲಾ ಮಾಡ್ಬೇಡಿ ,
ವಿನಯ್ ಅಬ್ಬಿನಹೂಳಲು
ಕರ್ನಾಟಕ ಅಬ್ಬಿನಹೂಳಲು ಗ್ರಾಮ, ಅಜ್ಜಂಪುರ ತಾಲೂಕು