12-08-2024 12:53 PM
ಗುರುಗಳ ಪದವೃಂದಕ್ಕೆ ಪಡುಮಟ್ಟು, ನಾನು ಸಿರಿಗೆರೆಯ ಮಠದಲ್ಲಿ 1997-2000 ರ ತನಕ ಉಚಿತ ಶಿಕ್ಷಣ ಪಡೆದು ಇಂದು ದಾವಣಗೆರೆ ಯ ಹೆಸರಾಂತ college nalli ವಿಭಾಗದ ಮುಕ್ಕೆಸ್ತ ಹಾಗೂ ಪ್ರದ್ಯಪಕಾನಗಿ ಕೆಲಸ ಮಾಡುತ್ತಿದ್ದೇನೆ e nanna ಯಶಸ್ಸಿಗೆ ಮಠ ಮತ್ತು ಗುರುಗಳ ಮಾರ್ಗದರ್ಶನ ಕಾರಣ ಇಂದು ಮಠ ಮತ್ತು ನನ್ನ ನೆಚ್ಚಿನ ಗುರುಗಳ ಬಗ್ಗೆ ತುಂಬಾ ಅಪಪ್ರಚಾರ ಮಾಡುತ್ತಿದ್ದಾರೆ ಅವರಿಗೆ ಒಂದೇ ಒಂದು ಪ್ರಶ್ನೆ ಕೆಳ ಬಯಸುತಿನ್ನೆ ನಿಮಗೆ ಆತ್ಮಸಾಕ್ಷಿ ಇದ್ದರೆ ಮಾನ ಮರ್ಯಾದೆ ಇದ್ದರೆ ಬೇರೆ ಸಮಾಜದ ಗುರುಗಳು ಮತ್ತು ರಾಜಕಾರಣಿ ಯಾರು ಮಾಡದ ಕೆಲಸವನ್ನು ನಮ್ಮ ಹೆಮ್ಮೆಯ ಗುರುಗಳು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿ ಮತ್ತು ಸರಕಾರದ soulabyagalu ರೈತ ರಿಗೆ ನೇರವಾಗಿ ದೊರಕುವ ಆಗಿ ಕೆಲಸ ಮಾಡಿದ್ದಾರೆ ಇಂತಾ ಕೆಲಸ ಮಾಡಿರುವ ಗುರುಗಳು ಸದಾ ಸಮಾಜಮುಖಿ ರೈತಮುಕಿ ಕೆಲಸವನ್ನು ನಾನು ನೋಡಿದ ಆಗೆ ಯಾರು ಕೂಡಾ ಮಾಡಿಲ್ಲ ಇದನ್ನ ನಮ್ಮ ವೆಯರಿಗಳು ಕೂಡಾ ಮೆಚ್ಚಿದ್ದಾರೆ ಇದು ನಿಮ್ಮ ಕಣ್ಣಿಗೆ ಕಾಣಲಿಲ್ಲ ಯಾಕೆ? ಆಗೆ ನೋಡಿದರೆ ನೀವೇ ನಮ್ಮ ಮಠದ ಮೋಸ್ಟ್ benifisears ನೀವು ಯಾರು ಕೂಡಾ ಸಮಾಜದ ಮಾರ್ಗದರ್ಶಕರು ಅಲ್ಲ ಹಾಗೆ ನಿಮ್ಮಿಂದ ಸಮಾಜಕ್ಕೆ ಏನು ಆಗಿಲ್ಲ ನಮ್ಮ್ ನಿಜವಾದ ಮಾರ್ಗದರ್ಶಕರು ನಮ್ಮ ಗುರುಗಳೇ ಅಂದು ಇಂದು ಎಂದೆಂದೂ,,,,,
Manjunatha R S
Annapura Davanagere TQ