12-08-2024 02:43 PM
ಜಾನಪದ ಕಲೆಗಳು ನಮ್ಮ ಕರ್ನಾಟಕ ರಾಜ್ಯದ ಸನಾತನ ಸಂಸ್ಕೃತಿ ಅನಾವರಣ ಮಾಡುವಲ್ಲಿ ಸಹಕಾರಿಯಾಗಿದೆ.ಅದರಲ್ಲಿ ವೀರಗಾಸೆ ಜಾನಪದದ ಕೂಂಡಿಗಳು ತರಳಬಾಳು ಪರಂಪರೆಯ ಜೀವನ ಚರಿತ್ರೆ ಗಳು ಈ ತರಹದ ಕಲಾಕಾರರಲೀ ಮೂಡಿಬಂದರೆ,ಈಗಿನ ಪೀಳಿಗೆಯ ಮಕ್ಕಳಿಗೆ ಅತೀ ವೇಗವಾಗಿ ಸಮಗ್ರ
ವಾಗಿ,ಮನತುಂಬಿಕೂಂಡು, ಅರ್ಥಮಾಡಿ ಕೂಳ್ಳುವ ಕೆಲಸ ಮಾಡಲು ನಮ್ಮ ಅಣ್ಣನ ಬಳಗ ಮುಂದುವರಿಯಬೇಕಾಗಿದೆ.ವೀರಭದ್ರೇಶ್ವರ ವೀರಗಾಸೆ ತಂಡ ಕಾಲ್ಕೆರೆ ಹೂಳಲ್ಕ್ಕೆರೆ ತಾಲೂಕಿನ ಪ್ರಸನ್ನಕುಮಾರ್ ಮತ್ತು ಸದಸ್ಯರು ಸೂಕ್ತ ಎಂದು ಹೇಳಬಹುದು. ಈಗಾಗಲೇ ಇವರು ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಹೆಸರುವಾಸಿ ತಂಡವಾಗಿದೆ.ಈಗಾಗಲೆ ಇವರು ಚಾಮುಂಡಿ ಮತ್ತಿತರರ ಕಥಾ ಅನಾವರಣವನ್ನು ವೀರಗಾಸೆ ಮೂಲಕ ಮೇಳೆವಿಸಿದ್ದಾರೆ.ತರಳಬಾಳು ಗುರು ಪರಂಪರೆಯ ಬಗ್ಗೆ ವೀರಗಾಸೆ ಕಥನ ಮಾಡಬಹುದಾಗಿದೆ.
ಪ್ರಣಾಮಗಳೂಂದಿಗೆ
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ