ಸಿರಿಗೆರೆ,ಪಲ್ಲಾಗಟ್ಟೆ, ಮೆಳ್ಳೇಕಟ್ಟೆ ಗ್ರಾಮಗಳ ಭಕ್ತರ ಸಭೆ : ತರಳಬಾಳು ಶ್ರೀಗಳ ಪರ ಬೆಂಬಲ
3849
Views
ಜಗಳೂರು ತಾಲ್ಲೂಕು : ಪಲ್ಲಾಗಟ್ಟೆ
ದಾವಣಗೆರೆ ತಾಲ್ಲೂಕು : ಮೆಳ್ಳೇಕಟ್ಟೆ
ದಾವಣಗೆರೆ ತಾಲ್ಲೂಕು : ಅಮರಾವತಿ
18-08-2024 09:39 PM ಗುರುಗಳಿಗೆ ಗುರುಗಳೇ ಸಾಟಿ ಸುಮ್ಮನೆ ಯಾವನೋ ಒಬ್ಬ ಅವಿವೇಕಿ ಹೇಳಿದ ಮಾತಿಗೆ ಧ್ವನಿ ಕೊಡಬೇಡಿ ಒಂದು ಸಾರಿ ಇಂತ ಗುರುಗಳನ್ನು ಇಲ್ಲ ಅಂದುಕೊಂಡು ನೋಡಿ ನಿಮಗೆ ಕಣ್ಣೀರು ಬರುತ್ತೆ ಅಷ್ಟೊಂದು ಶ್ರೇಷ್ಠ ಗುರುಗಳಿಗೆ ನೋವು ಕೊಡುತ್ತೀರಾ..... ನಮ್ ಗುರುಗಳನ್ನು ನಾವೇ ಒಪ್ಪಿಕೊಳೋಕ್ಕೆ ಆಗ್ತಿಲ್ಲ ಅಂದ್ರೆ ಎಷ್ಟೊಂದು ನೀಚಾಗೆಟ್ಟಿವೆ ನಮ್ ಮನಸು ಅನ್ನೋದನ್ನ ಸ್ವಲ್ಪ ನೋಡ್ಕೊಳ್ಳಿ..... ಜೈ ತರಳಬಾಳು ಜಗದ್ಗುರು ಜೈ ಶಿವ.....
ಚಂದ್ರು
Pothalakatte
13-08-2024 08:23 PM ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರು. ಇವರು ಬಾಲ್ಯಾವಸ್ಥೆಯಲ್ಲಿಯೇ ಸಮಾಜದಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ದತಿಗಳಾದ ಯಜ್ಞ ಯಾಗಗಳ ವಿರುದ್ದ, ಕುಡಿತದ ವಿರುದ್ದ, ಪ್ರಾಣಿ ಬಲಿಯ ವಿರುದ್ದ ಹೋರಾಡಿ ಜನರ ಕಣ್ಣು ತೆರೆಸಿದ ಮಹಾತ್ಮರು. ಇವರು ಜೀವಿಸಿದ್ದ 12 ನೇ ಶತಮಾನದಲ್ಲಿಯೇ ಇವರ ಹೋರಾಟಗಳನ್ನು ಹತ್ತಿಕ್ಕಲು ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತರು ಮರುಳಸಿದ್ದರ ಕೈ ಕಾಲುಗಳನ್ನು ಕಟ್ಟಿ ಕೆರೆಯಲ್ಲಿ ಹಾಕಿದ್ದು, ಅವರನ್ನು ಹಗೇವಿಗೆ ಹಾಕಿ ಸುಣ್ಣ ಸುರಿದು ನೀರು ಸುರಿದದ್ದು, ಜಾತ್ರೆಯಲ್ಲಿ ಪ್ರಾಣಿ ಬಲಿಯ ಕೊಡುವ ಸಂದರ್ಭದಲ್ಲಿ ತಡೆಯಲು ಹೋದಾಗ ಕೆಲವರು ಆತನ ವಿರುದ್ದ ಮಾತನಾಡಿದ್ದು ಇವೆಲ್ಲವೂ ಇತಿಹಾಸ.
ಮರುಳಸಿದ್ದ, ಬಸವಣ್ಣ, ಏಸು, ಗಾಂಧಿ, ಅಂಬೇಡ್ಕರ್ ಅವರನ್ನೇ ನಿಂದಿಸಿ ಕಾಡಿದ ನಮ್ಮ ಜನ ಇನ್ನು ಮಠದ ಸ್ವಾಮಿಗಳನ್ನು ಬಿಡುತ್ತಾರೆಯೇ? ಬಸವಣ್ಣ ಕಲ್ಯಾಣ ಪಟ್ಟಣವನ್ನು ಬಿಟ್ಟ ಮೇಲೆ, ಕಲ್ಯಾಣದಲ್ಲಿ ಕ್ರಾಂತಿಯೇ ಆಯಿತು.
ಇನ್ನು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸದ್ಧರ್ಮ ಪೀಠವನ್ನು ಸಂಸ್ಥಾಪಿಸಿದ ಮರುಳಸಿದ್ದರನ್ನು ಮೊದಲ್ಗೊಂಡು ಇಂದಿನ ಡಾ. ಜಗದ್ಗುರುಗಳವರೆಗೆ ನಮ್ಮ ಜನ ಕಾಡದೆ ಬಿಟ್ಟಿಲ್ಲ. ಉಜಯಿನಿಯಲ್ಲಿರುವ ಮೂಲ ಮಠದಲ್ಲಿ ನೆಲೆಸಿದ್ದ 12 ನೆಯ ಜಗದ್ಗುರು
ಶ್ರೀ ಜಂಬಪ್ಪ ದೇವರು ಅಲ್ಲಿನ ಜನರ ಕಿರುಕುಳದಿಂದ ಬೇಸತ್ತು ಮಠದಿಂದ ಹೊರಬಂದರು. ತರುವಾಯ,
19 ನೇ ಜಗದ್ಗುಗಳಾಗಿದ್ದ
ಶ್ರೀ ಗುರುಶಾಂತರಾಜ ದೇಶೀಕೇಂದ್ರ ಮಹಾಸ್ವಾಮಿಗಳವರ ಏಳಿಗೆಯನ್ನು ಸಹಿಸದ ಕೆಲವರು ಮಜ್ಜಿಗೆಯಲ್ಲಿ ವಿಷ ಹಾಕಿ ಕೊಲೆಗೈದರು. ಆ ಸಂದರ್ಭದಲ್ಲಿ ಸಿರಿಗೆರೆಯ ಶ್ರೀ ಮಠದ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ನಮ್ಮ ಮಠವನ್ನು ಬಹಳ ಕಾಲದಿಂದಲೂ ದುಗ್ಗಾಣಿ ಮಠವೆಂದೇ ಕರೆಯುತ್ತಿದ್ದರು.
ಶ್ರೀ ಗುರುಶಾಂತ ಮಹಾಸ್ವಾಮಿಗಳ ನಂತರ ಪಟ್ಟಾಭಿಷಿಕ್ತರಾದ
ಶ್ರೀ ಶಿವಕುಮಾರ ಶಿವಾಚಾರ್ಯ
ಮಹಾ ಸ್ವಾಮಿಗಳು ಅಧಿಕಾರ ವಹಿಸಿಕೊಂಡ ನಂತರ ಮಠ ಮತ್ತು ಗುರುಗಳನ್ನು ಕಾಯುತ್ತಿದ್ದ ದುಷ್ಟರನ್ನು ಹಂತಹಂತವಾಗಿ ಬಗ್ಗುಬಡಿಯುತ್ತಾ ಮುನ್ನಡೆದರು. ಪೂಜ್ಯರ ಅವಧಿಯಲ್ಲಿ ಶ್ರೀ ಮಠ ಸಾಕಷ್ಟು ಸಮಸ್ಯೆಗಳಿಂದ ನಲುಗುತ್ತಿತ್ತು. ಹಿರಿಯ ಜಗದ್ಗುರುಗಳು ಆ ಎಲ್ಲಾ ಸಮಮಯಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತಾ
ಮಠವನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯ ಕಡೆಗೆ ಕೊಂಡೊಯ್ದರು. ಆಗ ದುಗ್ಗಾಣಿ ಮಠ ದುಡ್ಡಿನ ಮಠವಾಗಿ ತಲೆಯೆತ್ತಿ ನಿಂತಿತು.
ತಮ್ಮ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಚಿಂತನೆ ಮಾಡಿ ನಮ್ಮ ಮಠ ಮತ್ತು ಸಮಾಜಕ್ಕೆ ಒಬ್ಬ ಸೂಕ್ತ, ಸಮಾಜವನ್ನು ತಿದ್ದಿ ತೀಡಿ ಬೆಳಕಿನೆಡೆಗೆ ಕೊಂಡೊಯ್ಯುವಂತಹ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ 1979 ರ ಫೆಬ್ರವರಿ 11ರಂದು ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಸಂದರ್ಭದಲ್ಲಿ ಪಟ್ಟಾಭಿಷೇಕ ಮಾಡಿ
ಸದ್ಧರ್ಮ ಸಿಂಹಾಸನದಲ್ಲಿ ಕುಳ್ಳಿರಿಸಿ ಭಕ್ತ ಸಮೂಹದ ಎದುರಿನಲ್ಲಿ"ತರಳಾ ಬಾಳು" ಎಂದು ಆಶೀರ್ವದಿಸಿ ನಮ್ಮ ಸಮಾಜಕ್ಕೆ 21ನೆಯ
ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ
ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳವರನ್ನು ನಮ್ಮ ಸಮಾಜಕ್ಕೆ ಜಗದ್ಗುರುವನ್ನಾಗಿಸಿದರು.
ಡಾ. ಜಗದ್ಗುರುಗಳವರು ತಾವು ಪಟ್ಟಕ್ಕೆ ಬಂದಂದಿನಿಂದ ಇಂದಿನವರೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ನಮ್ಮ ಸಮಾಜದ ಭಕ್ತರು ಅರ್ಥ ಮಾಡಿಕೊಳ್ಳಬೇಕು. 1979 ರಿಂದ ಇಲ್ಲಿಯವರೆಗೆ ನಮ್ಮ ಮಠ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ಭಾರತದಲ್ಲಷ್ಟೇ ಅಲ್ಲ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯುವಂತೆ ಮಾಡಿರುವುದು ನಮ್ಮ ಸಮಾಜದ ಕೆಲವು ಭಕ್ತರಿಗೆ ಕಾಣುತ್ತಿಲ್ಲವೇ? ಈಗ್ಗೆ ಕೆಲವು ವರ್ಷಗಳಿಂದ ಮಠಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಲ್ಲ, ಹಿರಿಯ ಗುರುಗಳು 60 ವರ್ಷಕ್ಕೆ ನಿವೃತ್ತಿ ಹೊಂದಿದ್ದರು, ಈಗಿನ ಗುರುಗಳಿ 78 ವರ್ಷಗಳಾದರೂ ಏಕೆ ನಿವೃತ್ತಿ ಹೊಂದಿಲ್ಲ. ಓಹೋ ತಮ್ಮ ತಂಗಿಯ ಮಗನನ್ನು ಅಧಿಕಾರಕ್ಕೆ ತರುವ ಹುನ್ನಾರ ನಡೆಸಿದ್ದಾರೆಂದೂ, ಮಠದ ಆಸ್ತಿಯನ್ನು ಸ್ವಂತತ್ರ ಹೆಸರಿಗೆ ಮಾಡಿಕೊಂಡಿದ್ದಾರೆಂದೂ, ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದಾರೆಂದೂ, ಮಠದ ಆಸ್ತಿಯನ್ನು ಮತ್ತು ಹಣವನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆಂದೂ ಆರೋಪಿಸುವ ಮಹಾ ಭಕ್ತರೇ, ಹಿರಿಯ ಜಗದ್ಗುರುಗಳು ದೂರಾಲೋಚನೆ ಮಾಡಿ ನಮ್ಮ ಸಮಾಜವನ್ನು ವ್ಯವಸ್ಥಿತವಾಗಿ ಮುನ್ನಡೆಸುವಂತಹ ವೈಚಾರಿಕತೆಯುಳ್ಳ, ಬುದ್ಧಿವಂತ, ನಿಸ್ವರ್ಥ ಸೇವಾಮನೋಭಾವವಿರುವ ಜಗದ್ಗುರುಗಳನ್ನು ನಮಗೆ ನೀಡಿದ್ದಾರೆ. ಅವರನ್ನು ಕಾಪಾಡಿಕೊಳ್ಳಬೇಕಾದ ಬಹು ಮುಖ್ಯ ಜವಾಬ್ದಾರಿ ನಮ್ಮ ಸಮಾಜದ ಮೇಲಿದೆ. ನಮ್ಮ ಸಮಾಜದವರೇ ಹಾದಿರಂಪ ಬೀದಿರಂಪ ಮಾಡಿದರೆ ನಮ್ಮ ಮತ್ತು ನಮ್ಮ ಸಮಾಜದ ಘನತೆಗೆ ಧಕ್ಕೆಯಾಗುತ್ತದೆಯೆಂಬ ಒಂದು ಸಣ್ಣ ತಿಳಿವಳಿಕೆ ನಮಗಿರಬೇಕಲ್ಲವೇ? ಡಾ. ಜಗದ್ಗುರುಗಳು ಅಧಿಕಾರ ಕ್ಕೆ ಬಂದ ಮೇಲೆ ಶ್ರೀ ಮಠ, ವಿದ್ಯಾಸಂಸ್ಥೆ, ಸಮಾಜದ ಅಭಿವೃದ್ಧಿಗಾಗಿ ಎಷ್ಟೆಲ್ಲಾ ಶ್ರಮಿಸಿದ್ದಾರೆಂಬುದು ಗೊತ್ತಿದ್ದರೂ ಏಕೆ ನಕ್ಷಕರ ರೀತಿಯಲ್ಲಿ ಕಾಡುತ್ತಿದ್ದೀರಿ. ಅದೆಲ್ಲವನ್ನು ಬಿಟ್ಟು ಪರಿಶುದ್ಧ ಮನಸ್ಸಿನಿಂದ ಅಧಿಕಾರದ ದಾಹವನ್ನು ಬಿಟ್ಟು ಸಮಾಜದ ಒಳಿತಿಗಾಗಿ ನಾವೆಲ್ಲರೂ ಡಾ. ಜಗದ್ಗುರುಗಳೊಂದಿಗೆ ಟೊಂಕ ಕಟ್ಟಿ ನಿಲ್ಲೋಣ. ಜೊತೆಗೆ ಡಾ.ಪಂಡಿತಾರಾಧ್ಯ ಗುರುಗಳನ್ನು ಕರೆತಂದು
ಡಾ. ಜಗದ್ಗುರುಗಳವರ ಕಾರ್ಯಗಳಲ್ಲಿ ಕೈ ಜೋಡಿಸುವಂತೆ
ನಾಡಿನ ಸದ್ಭಕ್ತರೆಲ್ಲರೂ ಒಕ್ಕೊರಲಿನಿಂದ ನಿವೇದಿಸಿಕೊಳ್ಳೋಣ.
Mahalingaiah madapura
ಮಹಾಲಿಂಗಯ್ಯ ಮಾದಾಪುರ
Davangere Karnataka India
13-08-2024 06:46 PM ಊರಲ್ಲಕಟ್ಟೆ grma ನಮ್ಮಗೆ
Naresh
Basavaraja m b
13-08-2024 01:41 PM ಕರ್ನಾಟಕ ದ ಮೂಲೆಮುಲೆ ಯಲ್ಲಿಯೂ ನಮ್ಮಮಠ ದ ಭಕ್ತರು ಇದ್ದರೆ ಈ ಮೂರ್ಖರನ್ನು ಸಮಾಜ ಇವರು ಏನೆಂದು ಹರ್ತ ಮಾಡಿಕೊಂಡಿದೆ ಮುಂದೆ ಇವರಜೀವನ ಹೇಗಿರುತ್ತೆ ಕಾದು ನೋಡೋಣ ಜೈ ವಿಶ್ವಬಂದು ಮರುಳಾಸಿದ್ದ
ಕಲ್ಲೇಶ್
ತುರುವೇಕೆರೆ
13-08-2024 01:41 PM ಕರ್ನಾಟಕ ದ ಮೂಲೆಮುಲೆ ಯಲ್ಲಿಯೂ ನಮ್ಮಮಠ ದ ಭಕ್ತರು ಇದ್ದರೆ ಈ ಮೂರ್ಖರನ್ನು ಸಮಾಜ ಇವರು ಏನೆಂದು ಹರ್ತ ಮಾಡಿಕೊಂಡಿದೆ ಮುಂದೆ ಇವರಜೀವನ ಹೇಗಿರುತ್ತೆ ಕಾದು ನೋಡೋಣ ಜೈ ವಿಶ್ವಬಂದು ಮರುಳಾಸಿದ್ದ
ಕಲ್ಲೇಶ್
ತುರುವೇಕೆರೆ
13-08-2024 01:30 PM ಸಮಾಜದ ಭಕ್ತರು ಎಚ್ಚರಗೊನ್ದಿದ್ದಾರೆ ಅನೇಕ ವರ್ಷಗಳಿಂದ ಕೆಲ ಮುಖಂಡರುಗಳು ಭಕ್ತರು ಮತ್ತು ಮಠದಲ್ಲಿನ ಹಾಗೂಹೊಗು ತಿಲಿಸುತ್ತಿರಲಿಲ್ಲಾ ತಾವೇ ಸರ್ವಾದಿಕಾರಿಗಲನ್ತೆ ನೆಡೆದುಕೊನ್ದು ಈರೀತಿ ಆಗುತಿತ್ತು ಜನ ಎಚ್ಚತ್ತು ಕೊಂಡಿದ್ದಾರೆ ಉಷಾರಾಗಿರಿ
D N Basavaraj agrahara
ಅಗ್ರಹಾರ ಹೊಳಲ್ಕೆರೆ ತಾ ಕರ್ನಾಟಕ
13-08-2024 01:30 PM ಸಮಾಜದ ಭಕ್ತರು ಎಚ್ಚರಗೊನ್ದಿದ್ದಾರೆ ಅನೇಕ ವರ್ಷಗಳಿಂದ ಕೆಲ ಮುಖಂಡರುಗಳು ಭಕ್ತರು ಮತ್ತು ಮಠದಲ್ಲಿನ ಹಾಗೂಹೊಗು ತಿಲಿಸುತ್ತಿರಲಿಲ್ಲಾ ತಾವೇ ಸರ್ವಾದಿಕಾರಿಗಲನ್ತೆ ನೆಡೆದುಕೊನ್ದು ಈರೀತಿ ಆಗುತಿತ್ತು ಜನ ಎಚ್ಚತ್ತು ಕೊಂಡಿದ್ದಾರೆ ಉಷಾರಾಗಿರಿ
D N Basavaraj agrahara
ಅಗ್ರಹಾರ ಹೊಳಲ್ಕೆರೆ ತಾ ಕರ್ನಾಟಕ
13-08-2024 12:23 PM ಶ್ರೀ ತರಳಬಾಳು ಜಗದ್ಗುರುವೇ ಪದಗಳಿಗೆ ನಮೋನಮಃ 1108ನಮೋನಮಃ
S.ಮಲ್ಲಿಕಾರ್ಜುನಯ್ಯ
ಇಟ್ಟಿಗೆ. ಕೋಟೆ ಹಡಗಲಿ ತಾಲೂಕು ವಿಜಯನಗರ ಜೆಲ್ಲೆ
13-08-2024 10:57 AM Jai taralabalu, doctor, gurugalu, munduvariyali ,mata ,world, famous agalu karanikartaru, avatara knowledge balekattalagadu
Bavarian Repair Asi
Malalkere davangere
13-08-2024 10:18 AM Jai tharala Balu we support
Sathish H L. Lokeshavarappa H G
Honnanayakanahalli
13-08-2024 09:18 AM We support
Kalleshwar
Davanagere
13-08-2024 09:16 AM ಭಕ್ತರಿಗಂಜಿ ಗುರು,ಗುರುವಿಗಂಜಿ ಭಕ್ತರು ಇದು ಯಾರಸ್ವಾರ್ಥವಲ್ಲದ ಭಕುತಿ.ನಿಸ್ವಾರ್ಥ ಭಕ್ತರು ಮನಸ್ಥಿತಿ.ತುಂಗೆಯನ್ನ ಭದ್ರವಾಗಿ ನಮಗೆ (ಶಿಷ್ಯಂದರಿಗೆ) ಕೂಟ್ಟಮೇಲೂ ಸ್ವಾರ್ಥವೇ?!ಇದನು ಮೆಚ್ಚನಾ ತರಳಬಾಳು ಶ್ರೀಗುರುವೆ.
ಶಿವಶರಣರ ವಚನ ಸಂಪುಟ
ಬಸವಣ್ಣ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
ವಚನ - 874
ಉಪಮಿಸಬಾರದ ಉಪಮಾತೀತರು,
ಕಾಲಕರ್ಮರಹಿತರು, ಭವವಿರಹಿತರು,
ಕೂಡಲಸಂಗಮದೇವಾ, ನಿಮ್ಮ ಶರಣರು.
ಕನ್ನಡ ವ್ಯಾಖ್ಯಾನ
ಶಿವಧರ್ಮದ ಈ ಶರಣರು ಯಾವ ಇತರ ಧರ್ಮದ ಸಂತರೊಡನೆಯೂ ಹೋಲಿಸಲಾಗದ ಉಪಮಾತೀತರು. ಅವರು ಒಂದು ಮುಕ್ತ ಸಮಾಜದ ಅನ್ವೇಷಣೆಯಲ್ಲಿರುವ ವೈಚಾರಿಕ ಜನ. ಕಾಲಕರ್ಮದ ಯಾವ ಒತ್ತಾಯಗಳಿಗೂ ಅವರು ಮಣಿಯುವರಲ್ಲ, ರೂಢಿಯ ಠೀವಿ ಠೇಂಕಾರಗಳೂ ಅವರಿಗಿಲ್ಲ. ಅಂಗೈಯಲ್ಲಿ ಬಿತ್ತಿದ ಲಿಂಗಬೀಜ ಅವರ ಕಾಲುಗಳಲ್ಲಿ ಬೇರುಬಿಟ್ಟ, ತೋಳುಗಳಲ್ಲಿ ಶಾಖೋಪಶಾಖೆಯಾಗಿ ಶಿರದಲ್ಲಿ ಸಹಸ್ರಾರವಾಗಿ ಅರಳುವ ಒಂದು ಜಂಗಮದಿವ್ಯವೃಕ್ಷ ಅವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ
13-08-2024 08:49 AM ಪರಮ ಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು ನಮ್ಮ ಸಮಾಜ ಕೆಲವರಿಂದ ತನ್ನ ಗಟ್ಟಿತನ ಕಳೆದುಕೊಳ್ಳುವ ಹಾಗೆ ಆಗುತ್ತಿದೆ ಅದೇನೇ ಇದ್ದರೂ ನಮ್ಮ ಗುರುಗಳ ಆಶೀರ್ವಾದದಿಂದ ನಮ್ಮ ಸಮಾಜ ಮತ್ತು ಮಠದ ಪ್ರತಿಷ್ಠೆ ಎಂದಿಗೂ ಕುಂದುವುದಿಲ್ಲ. ಶ್ರೀಗಳವರ ಸತ್ಕಾರ್ಯಗಳಿಂದ ಸಮಾಜ ಸನ್ಮಾರ್ಗದತ್ತ ಸಾಗುತ್ತಿದೆ ಜೈ ತರಳಬಾಳು 🌹🙏🌹🙏
ಚನ್ನಬಸಮ್ಮ
ಹಾನಗಲ್
13-08-2024 08:49 AM ಪರಮ ಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು ನಮ್ಮ ಸಮಾಜ ಕೆಲವರಿಂದ ತನ್ನ ಗಟ್ಟಿತನ ಕಳೆದುಕೊಳ್ಳುವ ಹಾಗೆ ಆಗುತ್ತಿದೆ ಅದೇನೇ ಇದ್ದರೂ ನಮ್ಮ ಗುರುಗಳ ಆಶೀರ್ವಾದದಿಂದ ನಮ್ಮ ಸಮಾಜ ಮತ್ತು ಮಠದ ಪ್ರತಿಷ್ಠೆ ಎಂದಿಗೂ ಕುಂದುವುದಿಲ್ಲ. ಶ್ರೀಗಳವರ ಸತ್ಕಾರ್ಯಗಳಿಂದ ಸಮಾಜ ಸನ್ಮಾರ್ಗದತ್ತ ಸಾಗುತ್ತಿದೆ ಜೈ ತರಳಬಾಳು 🌹🙏🌹🙏
ಚನ್ನಬಸಮ್ಮ
ಹಾನಗಲ್
13-08-2024 08:36 AM ನಮ್ಮ ಗುರುಗಳೇ ಜೀವನ ಪೂರ್ತಿ ಮಠದ ಗುರುಗಳಾಗಿ ಇರಬೇಕು ಅಂದಾಗ ಮಾತ್ರ ಮಠದ ಆಸ್ತಿ ಉಳಿಯುತ್ತದೆ ಇಲ್ಲದಿದ್ದರೆ ಕಳ್ಳರ ಪಾಲಾಗುತ್ತದೆ
ಶೇಖರ್ ಬಣಕಾರ ವಕೀಲರು
13-08-2024 08:25 AM ನಮ್ಮಭಕ್ತರುನಮ್ಮಗುರುಗಳಮೆಲೇಟ್ಟಿರುವ ಅಪಾರ ನಂಬಿಕೆಯನ್ನು ನೋಡಿದರೆ ನಮ್ಮಸಮಾಜಕ್ಕೆ ನ್ಯಾಯ ದ ಬೆಳೆಗೊತ್ತಿದೆ ನಾನುಕೂಡ ಸಾದಾರಲಿಂಗಾಯತ ನಿಮ್ಮತೀರ್ಮಾನ ನೋಡಿದರೆ ನಮ್ಮಸಮಾಜಕ್ಕೆ ಯಾವದಕ್ಕೇನು ಬರುವುದಿಲ್ಲ ಎ ಂದು ದಕ್ಕೆ ಬರುವುದಿಲ್ಲ ಯಂಬ ನಂಬಿಕೆಯದೆ