20-08-2024 07:52 AM
ಇಂದಿನ ವಿಜಯವಾಣಿಯಲ್ಲಿ ಐದು ಸಾವಿರ ಕೋಟಿ ಮೊತ್ತದ ಕೊಪ್ಪಳ ಏತ ನೀರಾವರಿ ಯೋಜನೆಯ ಕಳಪೆ ಕಾಮಗಾರಿಯ ಬಗ್ಗೆ ವರದಿ ಬಂದಿದೆ. ಇದನ್ನು ಪರಮಪೂಜ್ಯರ ಮುಂಡಾಳತ್ವದಲ್ಲಿ ಕಾರ್ಯಗತ ಗೊಂಡಿರುವ ಮತ್ತು ಕಾರ್ಯಗತಗೊಳ್ಳುತ್ತಿರುವ ಯೋಜನೆಗಳಿಗೆ ಹೋಲಿಕೆ ಮಾಡಿದಾಗ " ಸಮಾಜಮುಖಿ ನಿಸ್ವಾರ್ಥ ಮುಂದಾಳತ್ವ ಎಷ್ಟು ಅವಶ್ಯಕ, ಅದರಲ್ಲೂ ಸರಕಾರ ಕೈಗೊಳ್ಳುವ ಜನಪರ ಯೋಜನೆಗಳ ವಿಷಯದಲ್ಲಿ ಅನ್ನುವುದಕ್ಕೆ ನಮ್ಮ ಪರಮಪೂಜ್ಯರು ಮತ್ತು ಶ್ರೀ ಮಠ ಒಂದು ಜಲ್ವಂತ ಉದಾಹರಣೆ.
ಆದ್ದರಿಂದ ಇಂದು ಎಲ್ಲಾ ಜನಸಾಮಾನ್ಯ ಪ್ರಜ್ಞಾವಂತ ಭಕ್ತರು ಪೂಜ್ಯರ ಮುಂದಾಳತ್ವದಲ್ಲಿ ಬಲಿಷ್ಠ ಸಮ ಸಮಾಜದ ಬೇಡಿಕೆಯನ್ನು ಇಟ್ಟು, ಯಾವ ಅಪಪ್ರಚಾರಕ್ಕೆ ಬಗ್ಗದೇ ಪರಮಪೂಜ್ಯರ ಆಶೀರ್ವಾದ ಆಕಾಂಕ್ಷಿಗಳಾಗಿದ್ದಾರೆ.
ಇನ್ನಾದರು ಬೈಲಾ, ಡಿಡು ಬಿಟ್ಟು, ಬಲಿಷ್ಠ ಮತ್ತು ಪ್ರಜ್ಞಾವಂತ ಸಮಾಜ ಕಟ್ಟಲು ಎಲ್ಲರೂ ಕೈಜೋಡಿಸೋಣ 🙏.
Dr. KP. Basavaraj
India