29-08-2024 08:27 AM
ಈ ರೀತಿಯ ಕಾರ್ಯಕ್ರಮ ಅನುಷ್ಠಾನ ಮಾಡುವುದಾದರೆ ಎಲ್ಲಾ ಗ್ರಾಮಗಳಲ್ಲಿರುವ ಸಾಧು ಸಮಾಜ ಭಕ್ತರಲ್ಲಿ ಆಯಾಯ ಗ್ರಾಮಗಳಲ್ಲಿ ವಿಷಯ ಪ್ರಸ್ತಾಪಿಸಿ ಸಭೆ ಸೇರಿದ ಬಳಿಕ ಬರುವ ಉತ್ತರ ಹಾಗೂ ಸಭಾನಡವಳಿ ಲಿಖಿತವಾಗಿ ಮಠಕ್ಕೆ ಸಲ್ಲಿಸಿದ ಬಳಿಕ ತಾಲ್ಲೂಕಿನ ಅರ್ಜಿಯ ವಿಂಗಡಣೆಯ ಮಾಡಿ 1,) ಸ್ವಾಮೀಜಿ ಪರ
2,) ತಟಸ್ಥ ನೀಲುವು
3,) ವಿರುದ್ಧ
4,) ಇತರೆ
ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವ ಎಲ್ಲರ ಗಮನ ಸೆಳೆದು ಪಾರದರ್ಶಕತೆಯ ತೋರಿಸುವ ಪ್ರಯತ್ನ ಮಾಡಿ
ಕೆವಲ ಕೆಲವರ ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಉಳಿದ ಎಲ್ಲ ರೀತಿಯ ವಿಚಾರ ಮಾಡಿದಾಗ ಮಾತ್ರ ಸಾಧ್ಯ
ಇಲ್ಲಿನ ಕೆಲವರು ಸಹಿ ಸಂಗ್ರಹ ಮೇಲ್ನೋಟಕ್ಕೆ ಎರಡು ,ಮೂರು ಸಹಿ ಒಂದೆ ತರ ಇದೆ ಅನ್ಯರಿಗೆ ಈ ವಿಷಯ ಆಹಾರ ವಾಗಬಾರದು
ತಮ್ಮ & ಮಠದ ಕಾಳಜಿಯಿಂದ ಈ ಸಂದೇಶ ಧನ್ಯವಾದ ನಮಸ್ಕಾರ 🙏
ಮಲ್ಲಿಕಾರ್ಜುನಪ್ಪ
ಚೌಳಹಿರಿಯೂರು ಚಿಕ್ಕಮಗಳೂರು