ಡೈವೋರ್ಸ್ ಬೇಕೇ ಬೇಕೆಂದು ಹಠ ಹಿಡಿದು ನಿಂತ ಯುವ ದಂಪತಿಗಳಿಗೆ ಹೈ ಕೋರ್ಟ್ ಹೇಳಿದ್ದೇನು?
ವಿವಾಹ ವಿಚ್ಛೇದನ ಕೋರಿ ದಾವೆ ದಾಖಲಿಸಿದ ಗದಗಿನ ಯುವ ದಂಪತಿಗಳಿಗೆ ಧಾರವಾಡದ ದ್ವಿ ಸದಸ್ಯ ನ್ಯಾಯಾಧೀಶರ ಪೀಠ ಸಂಸಾರದ ಅನ್ಯೋನ್ಯತೆಗಾಗಿ ತರಳಬಾಳು ಶ್ರೀಗಳವರಿಂದ ಮಾರ್ಗದರ್ಶನ ಪಡೆಯಲು ದಂಪತಿಗಳಿಗೆ ಸಲಹೆ ನೀಡಿದ ಅಪರೂಪದ ನ್ಯಾಯಾಲಯದ ಪ್ರಸಂಗವಿದು.