ಜಗಳೂರು ಬರದ ನಾಡಿನಲ್ಲಿ ಭರಪೂರ ಭತ್ತದ ಬೆಳೆ : ತರಳಬಾಳು ಶ‍್ರೀ ಪ್ರೇರಣೆ

  •  
  •  
  •  
  •  
  •    Views  

ಈ ಪ್ರಯೋಗವನ್ನು ಪರಮಪೂಜ್ಯರ ಆದೇಶದ ಮೇರೆಗೆ ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ, ಭಾರತ ಸರ್ಕಾರ ಇವರ ಆಶಯದ ಮೇರೆಗೆ ಕೈಗೊಳ್ಳಲಾಗಿತ್ತು. ನಮ್ಮ ಜಗಳೂರಿನ ರೈತರು ಈ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ, ಮತ್ತು ಪರಮಪೂಜ್ಯರ ಆಶೀರ್ವಾದಕ್ಕೂ ಭಾಜನರಾಗಿದ್ದಾರೆ.

ಇದರ ಜೊತೆಗೆ ದಾವಣಗೆರೆ ತಾಲೂಕಿನ ರೈತರು ಕೂಡ ಈ ಪ್ರಯೋಗದಲ್ಲಿ ಭಾಗಿಗಳಾಗಿ ನಾವು ಕೈಕೊಂಡ ಪ್ರಯೋಗವನ್ನು ಯಶಸ್ವಿಗೊಳಿಸಿದ್ದಾರೆ. ಪರಮಪೂಜ್ಯರ ಪರವಾಗಿ ಅವರೆಲ್ಲರಿಗೂ ಧನ್ಯವಾದಗಳು

ಇದರ ಜೊತೆಗೆ ದಾವಣಗೆರೆ ತಾಲೂಕಿನ ರೈತರು ಕೂಡ ಈ ಪ್ರಯೋಗದಲ್ಲಿ ಭಾಗಿಗಳಾಗಿ ನಾವು ಕೈಕೊಂಡ ಪ್ರಯೋಗವನ್ನು ಯಶಸ್ವಿಗೊಳಿಸಿದ್ದಾರೆ. ಪರಮಪೂಜ್ಯರ ಪರವಾಗಿ ಅವರೆಲ್ಲರಿಗೂ ಧನ್ಯವಾದಗಳು