ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಮಾರ್ಪಾಡು
ಕೆರೆ ಏರಿ ಮೇಲೆ ಹಾಕುತ್ತಿರುವ ಸಿಪ್ಪೆ ಎಷ್ಟು ಅನ್ನೋದು ಈ ಕೆಳಕಂಡಂತಿದೆ, ಇದು ಮೂರು ವರ್ಷದ್ದು ಮಾತ್ರ. ಇದಕ್ಕೂ ಹಿಂದೆ ಹಲವಾರು ಲಕ್ಷ ಕ್ವಿಂಟಾಲುಗಳ ಕಸ ಕೆರೆಯನ್ನು ಮಲಿನ ಗೊಳಿಸಿದೆ. ಇನ್ನು ಮುಂದಾದರೂ ಪರಮಪೂಜ್ಯರ ಸಲಹೆಯನ್ನು ಪಾಲಿಸೋಣ