20-10-2024 08:23 AM
ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ
ದಿವಂಗತರ ಪುಣ್ಯ ತಿಥಿಯಂದು ಅವರನ್ನು ನೆನೆಯುತ್ತಾ, ಅವರನ್ನು ಬಹಳ ವರ್ಷಗಳಿಂದ ದೂರದಿಂದ ಬಲ್ಲೆ.ವ್ಯಕ್ತಿಗತ ಪರಿಚಯ ಆಗುವ ಸನ್ನಿವೇಶ ಒದಗಲಿಲ್ಲ.ಮಠದ ಸಾಮೂಹಿಕ ಮಹೋತ್ಸವ ಹಿರಿಯ ಗುರುಗಳ ಶ್ರದ್ಧಾಂಜಲಿಗೆ ಮಾತ್ರ ಸಿರಿಗೆರೆ ಗೆ ಹೋಗುವುದು ಕರಗತ ಇತ್ತು .
ನಾನು ಹರಪನಹಳ್ಳಿ ತಾಲೂಕು ಸಮಾಜದ ಕಾರ್ಯದರ್ಶಿ ಸೇವೆಯಲ್ಲಿ ತೊಡಗಿಕೊಂಡಂದನಿಂದ ಮಠದ ವಿವಿಧ ಸೇವಾ ಕರ್ತರು /ಆಡಳಿತಾತ್ಮಕ ವರ್ಗದವರ ಪರಿಚಯ ಆಗಿದೆ.ಹೀಗಾಗಿ ಮಹಾನುಭಾವರನ್ನು ಕಾಲ ಕಾಲಕ್ಕೆ ನೋಡುತ್ತಲಿದ್ದಿನು. ಸ್ವತ ಉಡುಗೆಯಲ್ಲಿ ,ಸೌಮ್ಯವಾಗಿ ಇರುವುದನ್ನು ಕಂಡಿದ್ದೇನೆ .
ಶೇಖರಗೌಡ ಪಾಟೀಲ
ಹರಪನಹಳ್ಳಿ