18-10-2024 11:36 AM
ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ ಇದು ಕಾಲ ಕಾಲಕ್ಕೆ ಆಗಬೇಕಾಗಿರುವ ಕಾರ್ಯ ಹೌದು ಹಾಗೆ ಅವಸ್ಯ.
ಸಂಸ್ಥೆಯ ಮುಖ್ಯಸ್ಥರು ಮತ್ತು ಶೀಕ್ಷಕ ವರ್ಗದವರು ಈರ್ವರು ಸೇರಿ ಜೋಡಿಯಾಗಿ ಜವಾಬ್ದಾರಿ ನಿರ್ವಹಿಸುವವರು ಆಗಿರುತ್ತಾರೆ. ಜೋಡಿತ್ತಿನ ಬಂಡಿ ಸುಲಭವಾಗಿ ನಿರ್ದಿಷ್ಠ ಸ್ಥಳ ಸೇರಲು ಸಮಯ ,ನಡುಗೆ ಪರಸ್ಪರ ಸರಇಜಓಡಆಗಇ ಹೋಗುವಂತೆ ,ಆಗಿಂದಾಗ್ಗೆ ಎತ್ತುಗಳು ಬಾಲ ಮುರಿಯುತ್ತಿರುವುದನ್ನು ಕಾಣಬಹುದಾಗಿದೆ.ಹಾಗೆ ಮರೆವಿನ ,ಜಡತ್ವ ,ನಿವಾರಣೆಗೆ ಪುನಶ್ಚೇತನ ನೀಡಲು ಬೇಕಾಗಿದ್ದ ರಿಂದ ಅವಸ್ಯವಾದದ್ದಾಗಿದೆ .
ಶೇಖರಗೌಡ ಪಾಟೀಲ
ಹರಪನಹಳ್ಳಿ