ವಿಜಯಕರ್ನಾಟಕ, ಕನ್ನಡಪ್ರಭ, ಪ್ರಜಾವಾಣಿ,ಉದಯವಾಣಿ, ವಿಜಯವಾಣಿ,ಸಂಯುಕ್ತ ಕರ್ನಾಟಕ
N-2717 
Sat 09 Nov 2024
ಕನ್ನಡ ಸಂಪಾದನೆಯ ಭಾಷೆಯಲ್ಲ, ಸಂವೇದನೆಯ ಭಾಷೆ : ತರಳಬಾಳು ಶ್ರೀ
2271
Views
09-11-2024 12:33 PM Super
Siddesh
Anagudu
09-11-2024 12:33 PM Super
Siddesh
Anagudu
09-11-2024 09:13 AM ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ
ಕನ್ನಡದ ತೇರು ಧಾರ್ಮಿಕ ಹಬ್ಬದೋಪಾಯದಿ ಮೂಡಿಬಂದಿದೆ .ಇಂದಿನ ತಾಂತ್ರಿಕತೆಯನ್ನು ಅವಶ್ಯತಕ್ಕ ಹಾಗೆ ಉಪಯೋಗಿಸಿದೆ ಅದರಬಳಕೆಯ ಹಿಂದೆ ಓಡುತ್ತಿರುವುದು ಉದಾ ಮೊಬೈಲ್ ಬಳಕೆಯಲ್ಲಿ ಯುವ ಸಮುದಾಯ ಕನ್ನಡ ಬಳಕೆಗೆ ಒತ್ತು ಕೊಡುತ್ತಿಲ್ಲ.ಗುರುಗಳು ಆಶೀರ್ವಾದ ಸೂಚನೆಯನ್ನು ಯುವಕರು ಪಾಲಿಸಿದಲ್ಲಿ ಕನ್ನಡದ ರಾಜ್ಯೋತ್ಸವದ ಆಚರಣೆಯಲ್ಲಿ ತಮ್ಮ ಭಾಗವಹಿಸುವಿಕೆ ತಮ್ಮ ಮನಸ್ಸಿಗೆ ತ್ರಪ್ತಿ ತರಬಲ್ಲದು.
ಬುದ್ಧಿ ನಾನು ನನ್ನ ಮೊಬೈಲಲ್ಲಿ ತ್ರಿಭಾಷಾ ಅಳವಡಿಸಿಕೊಂಡಿರುವೆನು .ನನ್ನ ಆತ್ಮೀಯರಿಗೆ ಅವರವರ ಭಾಷೆಗೆ ತಕ್ಕ ಹಾಗೆ ಬಳಕೆ ಮಾಡಿಕೊಳ್ಳುವೆ .ಕನ್ನಡ ಬಳಕೆ ಹೊರತು ಇತರೆ ಬಾಷೆ ವಿರಳಾತಿ ವಿರಳ ಬಳಸುವೆನು .
ಶೇಖರಗೌಡ ಪಾಟೀಲ
ಹರಪನಹಳ್ಳಿ
09-11-2024 08:04 AM ನಮ್ಮ ಶ್ರೀಗಳ ಚಿಂತನೆ ಮುಂದಾಲೋಚನೆಗೆ ಅನಂತ ಕೋಟಿ ಧನ್ಯವಾದಗಳು ನಿಜಕ್ಕು ಈ ದಿನ ಸಿರಿಗೆರೆ ಮಿನಿ ಮೈಸೂರಿನಂತೆ ಕಂಗೊಳಿಸಿತ್ತು ಮತ್ತು ಎಲ್ಲರ ಮನಸಿನಲ್ಲಿ ಕನ್ನಡ ಡಿಂಡಿಂಮ ಭಾರಿಸಿತು ನಮ್ಮ ಸಂಸ್ಕೃತಿಯು ಉಳಿಯಬೇಕಾದರೆ ಇಂತಹ ಜಾಗೃತಿಯ ಹಬ್ಬಗಳು ನಡೆಯಬೇಕು ಇದಕ್ಕೆ ನಾವೆಲ್ಲರು ಭಾಗಿಯಾಗಬೇಕು
ಶಾಂತ ಅಶೋಕ್ ಚಿಕ್ಕಬೆನ್ನೂರು ಭರಮಸಾಗರ ಹೋಬಳಿ ಚಿತ್ರದುರ್ಗ ಜಿಲ್ಲೆ
ಕರ್ನಾಟಕ