25-11-2024 06:07 PM
ಮಧ್ಯ ಕರ್ನಾಟಕದ ಹೆಮ್ಮೆಯ ನಾಡಹಬ್ಬ ತರಳಬಾಳು ಹುಣ್ಣಿಮೆ ಪೂಜ್ಯಶ್ರೀ ಶ್ರೀ ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ಅದ್ದೂರಿಯಾಗಿ ಸರ್ವ ಜನಾಂಗದ ಹಿತವನ್ನು ಬಯಸುವ ನಾಡಹಬ್ಬವಾಗಿ ಹೊರಹೊಮ್ಮಲಿ.
ಈ ನಾಡ ಹಬ್ಬವನ್ನು ಈ ವರ್ಷ ಅದ್ದೂರಿಯಾಗಿ ನಡೆಸುವ ಭರಮಸಾಗರ ದ ಭಕ್ತರಿಗೆ ವಿಶ್ವ ಬಂಧು ಮರಳಸಿದ್ದರು. ಸಬ್ಬುದ್ದಿ ನೀಡಲಿ ಬಡವ ಶ್ರೀಮಂತ ಎನ್ನದೆ ಎಲ್ಲರೂ ಒಟ್ಟಾಗಿ ಸೇರಿ 9 ದಿನ ನಡೆಯುವ ಕಾರ್ಯಕ್ರಮ ವಿಜೃಂಭಣೆ ಯಿಂದ ನಡೆಯಲಿ.
ಜಿ.ಕೊಟ್ರೇಶ ಬೇವೂರು
ಕೊಟ್ಟೂರು ಕರ್ನಾಟಕ