03-12-2024 10:05 AM
ಕಾರ್ತಿಕ ಮಾಸದಲ್ಲಿ ಬರುವ ದಿನಗಳಲ್ಲಿ ನಾವು ನಮ್ಮ ಬದುಕಿನ ಕತ್ತಲೆಯನ್ನು ನಿವಾರಿಸಿ ಹೊಸಬೆಳಕು ಮೂಡುವ ಜ್ಯೋತಿ ಯನ್ನು ಬೆಳಗಿಸುವ ಮೂಲಕ ಮನೆ ಮನಗಳಿಗೆ ಮಹಾ ಚೈತನ್ಯ ತುಂಬುವ ಸಂಸ್ಕಾರ ವಾಗಿದೆ ದೀಪ ರಿಂದ ದೀಪಾರಾಧನೆ ಮಾಡಬೇಕು.ದೀಪದಿಂದ ಕಿಚ್ಚು ಹಚ್ಚುವ ಕೆಲಸ ವನ್ನು ಆ ಪರಮಾತ್ಮನು ಕೂಡ ಮೆಚ್ಚುವುದಿಲ್ಲ ವಲ್ಲವೇ.!.
ತಮಸೋಮಾ ಜ್ಯೋತಿರ್ಗಮಯ .
ಪ್ರಣಾಮಗಳೂಂದಿಗೆ ಸಿದ್ದಲಿಂಗ ಮೂರ್ತಿ ಸಿರಿಗೆರೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ