ದಾವಣಗೆರೆಯಲ್ಲಿ ಸಪ್ನ ಬುಕ್ ಹೌಸ್ ಪುಸ್ತಕಾಲಯದ ಶಾಖೆ ಲೋಕಾರ್ಪಣೆ

  •  
  •  
  •  
  •  
  •    Views  

ದಾವಣಗೆರೆ :  ನಗರದಲ್ಲಿ ಹೆಸರಾಂತ ಪುಸ್ತಕ ಪಕಾಶನ  ಮತ್ತು ಮಾರಾಟ ಮಳಿಗೆಯಾದ ಸಪ್ನ ಬುಕ್ ಹೌಸ್ ತನ್ನ ನೂತನ ಮಾರಾಟ ಮಳಿಗೆಯನ್ನು ಇದೇ ಡಿಸೆಂಬರ್13ರ ಶುಕ್ರವಾರ ದಂದು  ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಉದ್ಘಾಟನೆಗೊಳ್ಳಲಿದ್ದು, ಸದರಿ ಕಾರ್ಯದಲ್ಲಿ  ಡಾ. ಹಂಪನಾ ಮುಂತಾದ ಲೇಖಕರುಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ.