ಪ್ರಜಾವಾಣಿ, ವಿಜಯವಾಣಿ, ಕನ್ನಡಪ್ರಭ,ವಿಜಯಕರ್ನಾಟಕ,ಉದಯವಾಣಿ,ಸಂಯುಕ್ತ ಕರ್ನಾಟಕ
N-2765 
Fri 20 Dec 2024
ಫೆ.4 ರಿಂದ ಫೆ 12 ರವರೆಗೆ ಭರಮಸಾಗರದಲ್ಲಿ ಜರುಗಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ವಿಶೇಷವಾಗಿರಲಿದೆ : ತರಳಬಾಳು ಶ್ರೀ
8013
Views
21-12-2024 11:12 PM Great job 🙏🙏🙏🙏🙏
Ashok M Mattur
Byadgi
21-12-2024 10:50 PM ಪರಮ ಪೂಜ್ಯಜಗದ್ಗುರುಗಳ ಚರಣ ಪಾದಗಳಲ್ಲಿ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತ ಸಮಾಜದ ಹಿರಿಯರು ಗುರುಗಳ ಸಮ್ಮುಖದಲ್ಲಿ ತೆಗೆದುಕೊಂಡಿರುವ ತೀರ್ಮಾನಗಳು ಸಮಾಜಮುಖಿಯಾಗಿದ್ದು ಜನರಲ್ಲಿ ಪ್ರೀತಿ , ವಿಶ್ವಾಸ ಗಳಿಸುವಲ್ಲಿ ಸಹಕಾರಿಯಾಗುತ್ತದೆ, ಎಲ್ಲರೂ ಜೊತೆಗೂಡಿಕೊಂಡು ತರಳಬಾಳು ಹುಣ್ಣಿಮೆ ಆಚರಿಸಿ ಆನಂದಿಸೋಣ
ಹನುಮಂತಪ್ಪ ಶಿವಪ್ಪ ಮುದಿಗೌಡರ
Ranebennur
21-12-2024 09:48 PM ತರಳಬಾಳು ಹುಣ್ಣಿಮೆ ಉತ್ಸವ ಕ್ಕೆ ಸುಸ್ವಾಗತ
M B Manjunath
Jagalur
21-12-2024 11:05 AM ನಮ್ಮ ಭರಮಸಾಗರ ದಲ್ಲಿ ತರಳಬಾಳು ಹುಣ್ಣಿಮೆ ವಿಶೇಷ ವಾಗಿರಬೇಕೆಂದರೆ ನನದೊಂದು ಸಲಹೆ ಬುದ್ದಿ,,
ಮೈಸೂರ್ ದಸರಾದಲ್ಲಿ ವಿದ್ಯುತ್ ದೀಪಾಲಂಕಾರ ಇಡೀ ಮೈಸೂರ್ ಗೆ ಇತ್ತು.ನಮ್ಮ ಭರಮಸಾಗರ ದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕನ ಕೆರೆಯಿಂದ ತರಳಬಾಳು ಹುಣ್ಣಿಮೆ ಮಹೋತ್ಸವ ಮಂಟಪದ ತನಕ ವಿದ್ಯುತ್ ದೀಪಾಲಂಕಾರ ಇರಬೇಕು ಬುದ್ದಿ.
ತುಂಬಾ ಚೆನ್ನಾಗಿ ಇರುತ್ತದೆ. Main road ge ಹಾಕಿದರೆ ಸಾಕು ತುಂಬಾ ಚೆನ್ನಾಗಿ ಕಾಣುತ್ತದೆ.