04-01-2025 04:12 PM
ತರಳಬಾಳು ಹುಣ್ಣಿಮೆಯನ್ನು ನಮ್ಮ ಜಿಲ್ಲೆಯಲ್ಕಿಯೇ ಆಚರಿಸುತ್ತಿರುವುದನ್ನು ನೋಡುವ ತವಕದಲ್ಲಿದ್ದೇವೆ. ಕಾರ್ಯಕ್ರಮಗಳನ್ನು ನೀಡಲು ಆಯ್ಕೆಗೆ ಪರಿಗಣಿಗಿಸಲು ಯಾರನ್ನು ಸಂಪರ್ಕಿಸಬೇಕು?ನಮ್ಮ ಮಗಳು ೧೨ ವರ್ಷ ಭರತನಾಟ್ಯ,ವಚನಗಾಯನ ಹಾರ್ಮೋನಿಯಂ ನುಡಿಸುವ ಪರಿಣತಿ ಹೊಂದಿದ್ದಾಳೆ. ನಾವು ತರಳಬಾಳು ಮಠದ ಹಾಲೆಲೆ ಕುಲದ ಬಾಂಧವರೆಂದು ತಿಳಿಸಬಯಸುತ್ತೇವೆ.
Nobel Kumar GN
Chitradurga