17-01-2025 09:19 AM
25ದ ಮೇಲ್ಪಟ್ಟ ಮಹಿಳೆಯರಿಗೂ ಸಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಎಕೆಂದರೆ ಎಷ್ಟೂ ಹೆಣ್ಣು ಮಕ್ಕಳು ತಮ್ಮ ಸಾಂಸ್ಕೃತಿಕ ಕಲೆಯನ್ನು ಗೆ ಬಿಟ್ಟು ಸಂಸಾರದಲ್ಲಿ ಇರುತ್ತಾರೆ ತಮ್ಮ ಆಸೆ ಕನಸುಗಳನ್ನು ತ್ಯಾಗ ಮಾಡಿರುತ್ತಾರೆ.25 ವರ್ಷ ಮೇಲ್ಪಟ್ಟ ನೃತ್ಯ, ಅಭಿನಯ, ಚರ್ಚಾಸ್ಪರ್ಧೆ ಭಾಷಣ ಸ್ಪರ್ಧೆ, ಉಡುಗೆ ತೊಡುಗೆ ಸ್ಪರ್ಧೆ ಪ್ರಬಂಧ ಕಿರುನಾಟಕ ಇಂತಹವುಗಳನ್ನು, ಮಾಡುವುದರಿಂದಲೂ ನಮ್ಮ ಮಠಕ್ಕೆ ಗೌರವ ಮತ್ತು ಪ್ರತಿಭಾನ್ವಷಣೆ ಮಾಡಿದಂತೆ ಆಗುತ್ತದೆ.
Bindu R D Rampura
ದಾವಣಗೆರೆ