25-01-2025 11:27 PM
ನಮ್ಮ ಸಮಾಜದ ಅತ್ಯುತ್ತಮ ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕಾಳಜಿಯ ಉತ್ಸವಕ್ಕೆ ಸಜ್ಜುಗೊಳಿಸುತ್ತಿರುವ ವೇದಿಕೆಯೇ ಒಂದು ಸಮಾನತೆಯನ್ನು ಸಾರುವ ಬಸವಣ್ಣನವರ ಸಾಮಾಜಿಕ ಕಾಳಜಿಯ ಧ್ಯೊತಕವಾಗಿದೆ.ಭಾಗವಹಿಸುವ ಎಲ್ಲಾ ಭಕ್ತರಿಗೆ ಜ್ಞಾನದ ಬುತ್ತಿ ಹಂಚಲು ವಿದ್ವಾಂಸರ ಪಡೆಯೇ ಸಿದ್ಧವಾಗಿದ್ದು,ಅದರ ಸವಿಯನ್ನು ಸವಿಯುವ ಮನಸ್ಸುಗಳೆಲ್ಲ ಸಾಗರದೋಪಾದಿಯಾಗಿ ಸೇರಿ ಯಶಸ್ವಿಗೊಳಿಸೋಣ.ತರಳ ನೀ ಬಾಳೆಂದು ಹರಸಲು ನಮ್ಮ ಪರಮಪೂಜ್ಯರಿದ್ದಾರೆ ಆಶೀರ್ವಾದ ಪಡೆಯೋಣ.
Vijay Kumar H K
Todaranal,Holalkere TQ