ಭರಮಸಾಗರ ತರಳಬಾಳು ಹುಣ್ಣಿಮೆಯಲ್ಲಿ ಮೈನವಿರೇರಿಸುವ ಕುಸ್ತಿ ಪಂದ್ಯಾಳಿಗಳ ಕಲರವ 4495 Views ವಿವಿಧ ರಾಜ್ಯಗಳ ಕುಸ್ತಿಪಟುಗಳು ಕುಸ್ತಿಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಪ್ರಮುಖ ರಾಜ್ಯಗಳೆಂದರೆ ದೆಹಲಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ.