ತರಳಬಾಳು ಹುಣ್ಣಿಮೆಯಲ್ಲಿ ದೋಣಿ ಸಂಚಾರದ ಆಕರ್ಷಣೆ

  •  
  •  
  •  
  •  
  •    Views  

ಐತಿಹಾಸಿಕ ಕೆರೆ ಬಿಚ್ಚುಗತ್ತಿ ಭರಮಣ್ಣ ನಾಯಕನ ಕೆರೆ ಸುಮಾರು 1000 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ  ದಿನಾಂಕ 4.2.2025 ರಿಂದ 12.2.2025 ರವರೆಗೆ ತರಳಬಾಳು ಹುಣ್ಣಿಮೆ ಪ್ರಯುಕ್ತ ಭಕ್ತಾದಿಗಳು ದೋಣಿ ವಿಹಾರ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.