ತರಳಬಾಳು ಹುಣ್ಣಿಮೆ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಗಳು, ಕೃಷಿ ಮೇಳ ಮತ್ತು ರೈತರ ಸಂವಾದ ಆಹ್ವಾನ ಪತ್ರಿಕೆ
5025
Views
04-02-2025 07:52 PM This program is very useful for youths, this program is didn`t held any other social samthas, we didn`t seen anyware, thank to Tharalabalu Matha,.,🙏🙏🙏
Jayaprakash.C.V Mellekatte
India
02-02-2025 04:07 PM ಉತ್ತಮ ಸಮಾಜಮುಖಿ ಕಾರ್ಯಕ್ರಮ. ಗುರು ಪಾದಕ್ಕೆ ನಮಸ್ಕರಗಳು.
ಹೊಸೂರು ಪುಟ್ಟರಾಜು.
Kadur.karnataka
01-02-2025 08:53 PM ತರಳಬಾಳು ಹುಣ್ಣಿಮೆ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಗಳು, ಕೃಷಿ ಮೇಳ ಮತ್ತು ರೈತರ ಸಂವಾದ ಈ ಎರಡೂ ಕಾರ್ಯಕ್ರಮಗಳ ಸಂಗಮ ಆಯೋಜಿಸರುವುದು ತರಳಬಾಳು ಹುಣ್ಣಿಮೆಯ ಅತ್ಯುತ್ತಮ ಕಾರ್ಯಕ್ರಮ. ಈ ರೀತಿಯ ಕಾರ್ಯಕ್ರಮಗಳು ನಮ್ಮ ಜನರ ದೈನoದಿನ ಕಾರ್ಯಕ್ರಮಗಳಿಗೆ ಸ್ಫೂರ್ತಿ ತುಂಬಿ ಹುರಿದುಂಬಿಸಲು ಬಹಸಳಷ್ಟು ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ನಮ್ಮ ತರಳಬಾಳು ಜಗದ್ಗುರು ಪೂಜ್ಯ ಡಾ!ಶಿವಮೂರ್ತಿ ಮಹಾ ಸ್ವಾಮಿಗಳ ದಿವ್ಯದೃಷ್ಟಿ ಹಾಗೂ ಮುಂದಾಲೋಚನೆ ಎಂದರೆ ತಪ್ಪಾಗಲಾರದು. ಪೂಜ್ಯ ಗುರುಗಳಿಗೆ ಶಿರಬಾಗಿ ಈ ಮೂಲಕ ನಮಸ್ಕರಿಸುವೆ. ಎಲ್ಲರಿಗೂ ನನ್ನ ನಮಸ್ಕಾರಗಳು
homanna ramappa
Nerlige . Davangere
01-02-2025 09:33 AM ಜಾನಪದ. ಕಲೆ. ಕ್ರೀಡಾಪಟುಗಳಿಗೆ. ತುಂಬಾ. ಸಂತೋಷ. ಶ್ರೀ ಗಳ ಆಲೋಚನೆ ಮಹತ್ವ ಬಹು ದೊಡ್ಡದು. ಪೂಜ್ಯ. ಗುರುಗಳು.ತೋರಿಸುತಿದ್ದಾರೆ. ಗುರುಗಳಿಗೆ. ಶರಣು. ಶರಣಾರ್ಥಿ.
01-02-2025 09:32 AM ಜಾನಪದ. ಕಲೆ. ಕ್ರೀಡಾಪಟುಗಳಿಗೆ. ತುಂಬಾ. ಸಂತೋಷ. ಶ್ರೀ ಗಳ ಆಲೋಚನೆ ಮಹತ್ವ ಬಹು ದೊಡ್ಡದು. ಪೂಜ್ಯ. ಗುರುಗಳು.ತೋರಿಸುತಿದ್ದಾರೆ. ಗುರುಗಳಿಗೆ. ಶರಣು. ಶರಣಾರ್ಥಿ.
01-02-2025 07:50 AM Sir your program is very important and useful to young sports man
We are support to developing your all program I can help all way workshop
Any time call to me sir we attend your trust
Shantaram Bhupal Jogale
Rtd BEO DPEO CHIKODI
National award
Pricedent
Karnataka state officer
Bangalore
Association bangalote