15-02-2025 09:37 AM
ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ತರಳಬಾಳು ವಂಶಸ್ಥದವರು,ಕಗ್ಗಲ್ಲೇರು ತರಳಬಾಳು ವಂಶಸ್ಥದವರ ನೆಂಟರಾಗ್ತಾವೆ. ಯಾವುದೇ ಕಗ್ಗಲ್ಲು ವಂಶದವರು ಅವರು ದರ್ಶನ ಪಡೆಯುವಾಗ ಲೇ ನೀವು ಕಗ್ಗಲ್ಲು ಕರಿಗಲ್ಲಜಡತ್ವದಂತೆ ಕಣ್ರೂ ಎಂದು ಪ್ರೀತಿಯಿಂದ ಶಿಷ್ಯರ ಸಂಭಂದ ಗಳನ್ನು ಖುಷಿಯಾಗಿ ಆರ್ಶೀವಾದ ಮಾಡುತ್ತಿದ್ದರು ದಕ್ಷಿಣೆಯನ್ನು ಹಾಕ್ರೃ ಎಂದು ತಮಾಷೆಯಾಗಿ ಗುರು ಭಕ್ತಿಯಿಂದ ನಮ್ಮನ್ನು ಆರ್ಶೀವದಿಸಿ ಕಳಿಸು ತ್ತಿದ್ದು ಈಗಲೂ ನೆನಪಿನಲ್ಲಿ ಉಳಿದಿದೆ . ಕಾಯಕಯೋಗಿ ಯಾಗಿ ಐಗಳ ವಟುಗಳಿಗೆ ಗುರು ದೀಕ್ಷೆ ಕೊಡುತ್ತಿದ್ದರು.. ಧೀರ್ಘ ದಂಡ ಪ್ರಣಾಮಗಳು ಗುರುವಿಂಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ