26-02-2025 07:49 PM ಶಿವನನ್ನು ನೆನಪು ಮಾಡಿಕೊಳ್ಳಲು. ನೀವು ಹಮ್ಮಿಕೊಂಡಿರುವ ಭಜನೆ, ವಚನಗಳು, ಇಂದಿನ ಪೀಳಿಗೆಗೆ ಸಂಸ್ಕೃತಿ ಉಳಿಸಿ ಬೆಳೆಸಲು ಉತ್ತಮವಾಗಿವೆ.
ಶಿವರಾತ್ರಿ ಹಬ್ಬದ ಶುಭಾಶಯಗಳು.
Muniyappa GB
Nellikatte
26-02-2025 07:35 PM ಎಲ್ಲಾ ನಮ್ಮ ಹಿಂದೂ ಧರ್ಮದ ಬಂಧುಗಳಿಗೆ ಶಿವರಾತ್ರಿ ಹಬ್ಬದ ಶುಭಾಷಯಗಳು
MARULASIDDESHWARA
India
26-02-2025 02:13 PM ಅರಿವೇ ಗುರು ನುಡಿದಂತೆ ನಡೆ ಕಾಯಕವೇ ಕೈಲಾಸ ಈ ಅಂಶದೊಂದಿಗೆ ಮುನ್ನೆಡೆಯೋಣ
Suresh
26-02-2025 10:37 AM ಶ್ರೀ ಗುರುಗಳ ಪಾದಕಮಲಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು.
ಗುರುಗಳ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತಾ, ಹಾಗೂ ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 🤝💐🙏
H.B.Karibasappa
India
26-02-2025 10:02 AM Sri taralabalu guruve namaha,Lead kindly light
Santhosh Kumar
India
26-02-2025 10:01 AM ಸರ್ವರಿಗೂ ಮಹಾಶಿವರಾತ್ರಿಯ ಹಬ್ಬದ ಹಾರ್ದಿಕ ಶುಭಾಶಯಗಳು
Aruna Kumar SM
Chitradurga
26-02-2025 10:00 AM ಸರ್ವರಿಗೂ ಮಹಾಶಿವರಾತ್ರಿಯ ಹಬ್ಬದ ಹಾರ್ದಿಕ ಶುಭಾಶಯಗಳು