28-02-2025 08:10 AM
ಶ್ರೀ ಶ್ರೀ ಗುರುಗಳ ಪಾದಕಮಲಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು.
ನಮ್ಮ ರೈತರು ಸರಕಾರ ಕೆಟ್ಟೋ ಬೇಡಿಕೆ ಸಂಬಂಧಿಸಿದ ವಾಗಿರುತ್ತದೆ ಎಂದು ಹಾಗೂ ಈ ವಿಷಯವನ್ನು ಗುರುಗಳು ಸರ್ಕಾರಕ್ಕೆ ಒತ್ತಡ ತಂದು ಸರಿಪಡಿಸಿ ಕೊಡುತ್ತಾರೆ ಎಂಬ ನಂಬಿಕೆಯಿಂದ ಮತ್ತು ಮಳೆಗಾಲದಲ್ಲಿ ಸುಖ ಸುಮ್ಮನೆ ಸಮುದ್ರಕ್ಕೆ ಹರಿಯುವ ನೀರನ್ನು ಸದುಪಯೋಗಪಡಿಸಿಕೊಳ್ಳಲು ಸರ್ಕಾರಕ್ಕೆ ಅವಕಾಶ ಮಾಡಿಕೊಡುತ್ತಾರೆಂದು ನಂಬಿ ಮತ್ತೊಮ್ಮೆ ಗುರುಗಳ ಪಾದಗಳಿಗೆ ನಮಸ್ಕರಿಸುತ್ತಾ ಇಂತಿ ಮಠದ ಭಕ್ತ.
H.B.Karibasappa
India