02-03-2025 01:35 PM
ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗಳಿಗೆ ಅನಂತ ನಮಸ್ಕಾರಗಳು
ಬಿಚ್ಚುಗತ್ತಿ ಭರಮಣ್ಣ ಕೆರೆ ಕಟ್ಹಿದ ಹಾಗೆ ತಾವುಗಳು ಭಗೀರಥ ಪ್ರಯತ್ನದಿಂದ ಹಲವು ದಶಕ ಶತಕಗಳಿಂದ ಬರಿದಾದ ಭರಮಸಾಗರ ಕೆರೆ ತುಂಬಿಸಿ ಕೋಡಿ ಹರಿಸಿ ಸುತ್ತಲೂ ಇರುವ ಕೆರೆಗಳನ್ನು ತುಂಬಿಸಿ ರೈತರು ಬಾಳಿಗೆ ಬೆಳಕಾಗಿ ನೆಮ್ಮದಿಯ ಬಾಳನ್ನು ಕಟ್ಟಿಕೊಟ್ಟಿರಿ
ಈಗ ಬೇಕಾಗಿರುವುದು ಸಾವಯುವ ಕೃಷಿ, ರಾಸಾಯನಿಕ ಮುಕ್ತ, ಬೆಳೆ, ತರಕಾರಿ, ಸ್ಥಳೀಯ ಪಶುಗಳ ಹೈನು ಗಾರಿಕೆ
ಇದೋ ನಿಮಗೆ ನನ್ನ ಧೀರ್ಘ ದಂಡ ನಮಸ್ಕಾರಗಳು
Lokeshwarappa R E
Channagiri Karnataka India