12-03-2025 12:48 PM
ತರಳಬಾಳು ಮಹಾಸಂಸ್ಥಾನದ ಸಂಸ್ಥಾಪಕರಾದ ವಿಶ್ವಬಂಧು ಮರುಳಸಿದ್ಧರ ದೀಕ್ಷಾಗುರುಗಳಾದ ಶ್ರೀ ಗುರು ರೇವಣಸಿದ್ಧರು ೧೨ ನೇ ಶತಮಾನದಲ್ಲಿದ್ದ ಒಳ್ಳೆಯ ವೈದ್ಯರು, ಸಿದ್ಧಯೋಗಿಗಳು,ಸಿದ್ಧಪುರುಷರು ,ಬಹುದೊಡ್ಡ ವಿದ್ವಾಂಸರು ಆಗಿದ್ದರು..ಇಂತಹ ಮಹಾನ್ ಯೋಗಿಗಳ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುವುದು ನಮ್ಮೆಲ್ಲರ ಪುಣ್ಯ...ಜೈ ತರಳಬಾಳು ಜಗದ್ಗುರು...
ಮರುಳಸಿದ್ಧೇಶ್ವರ ಎ.ಜಿ.
ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು.ಭಾರತ.