23-04-2025 08:52 AM
ಜಗಜ್ಯೋತಿ ಬಸವಣ್ಣನವರ ಆದರ್ಶಗಳು ಇಂದಿನ ಕಾಲಕ್ಕೂ ಮುಂದಿನ ಜನಾಂಗಕ್ಕೂ ಆದರ್ಶ ಪ್ರಾಯ ಇಂತಹ ಬಸವಣ್ಣನವರ ಜಯಂತಿಯನ್ನು ಹಾಲ್ಕುರಿಕೆಯಲ್ಲಿ ಪರಮಪೂಜ್ಯರ ಸನ್ನಿಧಿಯಲ್ಲಿ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಬಸವಣ್ಣನವರ ವಚನಗಳ ಸಂಪುಟವನ್ನು ಬೆರಳ ತುದಿಯಲ್ಲಿ ನಮಗೆಲ್ಲ ನೀಡಿರುವುದು ಸ್ಮರಣೀಯ
ನಾಗಮಣಿ C N
ಹಾಲ್ಕುರ್ಕೆ