ಜಗಳೂರು ತಾಲ್ಲೂಕು : ಮರಿಕುಂಟೆ ಹಾಗೂ ಕೊಲ್ಮಗಟ್ಟೆ ಗ್ರಾಮಸ್ಥರಿಂದ ದಾಸೋಹಕ್ಕೆ ರಾಗಿ ಭಕ್ತಿ ಸಮರ್ಪಣೆ

ಸಿರಿಗೆರೆ ಏ.25: ಜಗಳೂರು ತಾಲ್ಲೂಕು,ಮರಿಕುಂಟೆ ಗ್ರಾಮಸ್ಥರು 37 ಕ್ವಿಂಟಾಲ್ ರಾಗಿಯನ್ನು ಮತ್ತು ಕೊಲ್ಮಗಟ್ಟೆ ಗ್ರಾಮಸ್ಥರು 13 ಕ್ವಿಂಟಾಲ್ ರಾಗಿಯನ್ನು ವಿದ್ಯಾರ್ಥಿಗಳ ದಾಸೋಹಕ್ಕೆ ಭಕ್ತಿ ಸಮರ್ಪಣೆಯನ್ನು ಪರಮ ಪೂಜ್ಯರಿಗೆ ಅರ್ಪಿಸಿದರು.