ಹಾರುವ ಮೊದಲಾಗಿ ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲ ಒಂದೇ ಎಂಬೆ. ಎಂಬ ತತ್ವ ಜಾರಿಗೆ ತಂದು ಎಲ್ಲಾ ಧರ್ಮೀಯರಿಗೂ ಎಲ್ಲಾ ಜನಾಂಗದವರಿಗೂ ಶ್ರೀ ಮಠದಲ್ಲಿ ಪ್ರಸಾದ ನಿಲಯಗಳಲ್ಲಿ ಸರ್ವರಿಗೂ ಸಮಾನ ಅವಕಾಶ ನೀಡಿ ದಿಟ್ಟ ನಿರ್ಧಾರ ತೆಗೆದುಕೊಂಡ ಧೀರ ಗುರು ದಿಟ್ಟ ಹೆಜ್ಜೆ ಲಿಂಗೈಕ್ಯ ಶ್ರೀ. ಶ್ರೀ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪಾದಕಮಲಗಳಿಗೆ ಭಕ್ತಿ ಪೂರಕ ಪ್ರಣಾಮಗಳು.🙏🙏 ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ ಪರುಶುರಾಂಪುರ ದಾವಣಗೆರೆ ಜಿಲ್ಲೆ
"ನ ಗುರೋರಧಿಕಂ"
ಸಾಸ್ವೇಹಳ್ಳಿ ಏತ ನೀರಾವರಿಯ ನಿಜವಾದ ರೂವಾರಿಗಳಾದ ಪರಮಪೂಜ್ಯ ಗುರುಗಳಿಗೆ ಶಿರಸಾಷ್ಟಂಗ ಪ್ರಣಾಮಗಳು. ತಮ್ಮ ಕನಸಿನ ಕೂಸಾದ ಈ ಯೋಜನೆಯು ಮುಕ್ತಾಯ ಹಂತದಲ್ಲಿದ್ದು ದಯಮಾಡಿ ಮಳೆಗಾಲ ಮುಗಿಯುವುದರೊಳಗೆ ಕೆರೆಗಳಿಗೆ ನೀರು ಭರಿಸುವ ಕೆಲಸ ಮುಗಿಯುವವರೆಗೂ ಅಧಿಕಾರಿಗಳು ಹಾಗೂ ರಾಜಕಾರಣಿಗಳ(ಯಾವುದೇ ಸರ್ಕಾರ ಹಾಗೂ ಮಂತ್ರಿಗಳಾದರು ಕೆಲಸ ಮಾಡಿಸುವ ಶಕ್ತಿ ನಿಮ್ಮಲ್ಲಿದೆ) ಒತ್ತಡ ಹಾಕಿ ರೈತರ ಮೊಗದಲ್ಲಿ ನಗು ತರಿಸುವ ಕೆಲಸ ಮಾಡುವಿರೆಂದು ಭಾವಿಸ್ತುತ್ತೇವೆ. Kallesh K S Neethigere/Karnataka/India
ಸಾಮಾಜಿಕ ನ್ಯಾಯದ,ಸಮಾನತೆಯ ಹರಿಕಾರ ನಮ್ಮೆಲ್ಲರ ಹೆಮ್ಮೆಯ ಹಿರಿಯ ಜಗದ್ಗುರುಗಳು ಪೂಜ್ಯರಿಗೆ ಪರ್ಯಾಯವಿಲ್ಲ ಅಷ್ಟೆ...ಅವರದೇ ಹಾದಿಯಲ್ಲಿ ನಮ್ಮ ಈಗಿನ ಪರಮಪೂಜ್ಯ ತರಳಬಾಳು ಜಗದ್ಗುರು ನೆಡೆಯುತ್ತಿರುವುದು ನಮ್ಮ ಪುಣ್ಯ..ಜೈ ತರಳಬಾಳು ಜಗದ್ಗುರು... ಮರುಳಸಿದ್ಧೇಶ್ವರ ಎ.ಜಿ. ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು.ಭಾರತ.
ಗುರು ದ್ರೋಹ ಮಹಾ ಪಾಪ. ಸಿದ್ದಯ್ಯ ನ ಕಿತಾಪತಿ ಜಗಜಾಹಿರಾ ಇವನೊಬ್ಬ ಶಕುನಿ. ಸಮಾಜದ ಅಗೌರಕ್ಕೆ ಪತ್ರನಾದವರು ಎಲ್ಲೂ ಸಲ್ಲುವದಿಲ್ಲ. ಬುದ್ದಿ ತಾವು ಎನಎಂಬುದು ಸಮಾಜಕ್ಕೆ ತೋರಿಸಿ ಕೊಟ್ಟಿದ್ದೀರಿ. ಮಠ ಸಮಾಜ ಉಳಿಬೇಕೆಂದರೆ ತಾವು ದಿಟ್ಟ ಕ್ರಮ ಕೈ ಗೊಳ್ಳಲೆ ಬೇಕು. ಆ ಭಕ್ತೆ ಕೊಟ್ಟ ಧಾನ ತ್ಯಾಗ ನಮ್ಮ ಇಡೀ ಸಮಾಜಕ್ಕೆ ದೊಡ್ಡ ಕೊಡುಗೆ ಸ್ವಾಮಿ ನಿಷ್ಠೆ ಅಂದರೆ ಉತ್ತಂಗಿ ಯಲ್ಲಿ, ನಮ್ಮ ಸಾದು ವೇರಶೈವ ಸಮುದಾಯದ ಲ್ಲಿ ಕಾಣಬೇಕು. ನಮ್ಮ ಸಮುದಾಯ ವನ್ನು ಜಾಗ್ರತೆ ಮೂಡಿಸಿ ನಮಗೆಲ್ಲ ಶಕ್ತಿಯನ್ನು ಯಾಗಿ ನಿಂತು, ಗುರಿ ಮುಂದೆ ಗುರು ಹಿಂದೆ ಎನ್ನುವ ಬೆನ್ನೆಲುಬು ನೀವು. ಬಂಡ ವಾಳಶಾಹಿಗಳ ಆಟ ನಡೆಯಕೂಡದು. ಜೈ ತರಬಾಳು ಜೈ ಮರುಳ ಸಿದ್ದ. ಕೆ ಶಿವನಗೌಡ ಹಗರಿಬೊಮ್ಮನಹಳ್ಳಿ ಉತ್ತಂಗಿ.
ನಮ್ಮ ಕರ್ನಾಟಕದಲ್ಲಿ ಪ್ರಾಮಾಣಿಕವಾದ ಮಠ ಎಂದರೆ ಅದು ಸಿರಿಗೆರೆ ತರಳಬಾಳು ಮಠ ಲಕ್ಷಾಂತರ ಬಡ ಮಕ್ಕಳಿಗೆ ಸರ್ವ ಜನಾಂಗದ ಉಚಿತ ಶಿಕ್ಷಣ ನೀಡಿರುವ ಮಠ ಆದ್ದರಿಂದ ನಮ್ಮ ಮಠದ ಇತಿಹಾಸಕ್ಕೆ ಶ್ರೀ ವಿಶ್ವ ಬಂದು ಮುರಳಿಸಿದ್ದೇಶ್ವರ ಆಶೀರ್ವಾದದಿಂದ ಉತ್ತಂಗಿಯ ಕೊಟ್ರಮ್ಮ ಆಸ್ತಿ ತಳಬಾಳು ಮಠಕ್ಕೆ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದಿಂದ ನಮ್ಮ ಮಠಕ್ಕೆ ಆಸ್ತಿ ಕಾನೂನು ರೀತಿಯಲ್ಲಿ ಬಂದಿರುತ್ತದೆ Shivakumaergowdru Davangere
ಸತ್ಯದ ಮುಂದೆ ಸುಳ್ಳು ಮಂಡಿಯೂರಲೇಬೇಕು ಎನ್ನುವ ನಾಣ್ನುಡಿಯಂತೆ. ಉತ್ತಂಗಿ ಜಮೀನಿನ ಕೋರ್ಟ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ಸುಳ್ಳು ಮಂಡಿಯೂರಿ ಸತ್ಯಕ್ಕೆ ಜಯಸಿಕ್ಕು ಶ್ರೀಮಠಕ್ಕೆ ಶ್ರೀ ಮಠದ ಸದ್ಭಕ್ತರಿಗೆ ನ್ಯಾಯ ದೊರಕಿದೆ. ಶ್ರೀ ಮಠಕ್ಕೆ ಜಮೀನು ನೀಡಿದ ಉತ್ತಂಗಿ ರೇವಣ್ಣಗೌಡ್ರ ಮನೆತನದ ಕೊಟ್ರಮ್ಮಜ್ಜಿ ಆತ್ಮಕ್ಕೆ ಚಿರಶಾಂತಿ ಸಿಕ್ಕಂತಾಗಿದೆ. ಕೊಟ್ರಮ್ಮಜ್ಜಿಗೆ ಶ್ರೀ ಮಠದ ಸದ್ಭಕ್ತರಿಂದ ಕೃತಜ್ಞತೆಗಳು. ಪೂಜ್ಯರ ಪಾದ ಕಮಲಗಳಿಗೆ ಭಕ್ತಿ ಪೂರಕ ನಮಸ್ಕಾರಗಳ❤️🙏🙏 ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ ಪರುಶುರಾಂಪುರ ದಾವಣಗೆರೆ ಜಿಲ್ಲೆ