N-2636 
  01-09-2024 04:16 PM   
ಉತ್ತಂಗಿ ಜಮೀನು ಕಬಳಿಸಲು ವಿಫಲ ಪ್ರಯತ್ನ!!! ನ್ಯಾಯಾಲಯದಲ್ಲಿ ಡಾ. ಎಸ್ ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಜಾ
ಉತ್ತಂಗಿ ಗೌಡ್ರು ಮನೆತನದವರ ಭಕ್ತಿಗೆ ಒಂದು ನಮನ
ತರಳಬಾಳು ಮಠದ ಪರಂಪರೆ ಯಲ್ಲಿ ಉತ್ತಂಗಿ ಊರು ಪ್ರಮುಖ ಪಾತ್ರ.ಗುರುದಕ್ಷಿಣೆಯಲ್ಲಿ ವಂಚಿಸಿದವರಾರೂ ಉಳಿದಿಲ್ಲ.ನಿನ್ನೆಯ ಗೆಲುವು ಸದ್ಭಕ್ತರಿಗೆ ಖುಷಿ (ನಿಷ್ಠಾವಂತ ಭಕ್ತರಲ್ಲಿ) ತಂದಿದೆ.
ಪತ್ರದ ಸಾಕ್ಷಿ ಇದ್ದರೂ ಕೂಡ ಬೆಂದಮನದವರ ,ಅಳಿಮನದವರ,ಕಳವಳದವರ ಮನದ ಭಕ್ತಿ ತಲೆಕೆಳಗಾಗಿದ್ದು.ತರಳಬಾಳು ಶಿಷ್ಯರಿಗೆ ಇದೇರೀತಿ ಗೆಲುವಿನ ಸಿಂಚನ ,ಪೀಠದ ಶಕ್ತಿಯಿಂದ, ಶ್ರೀ ಗಳ ಆದರ್ಶ ಆರ್ಶೀವಾದವೇ ಸಿಗಲಿ.
ಧೀರ್ಘ ದಂಡ ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ