N-2634 

  30-08-2024 03:16 PM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 ಆಧುನಿಕ ಭಗೀರಥ ಸಿರಿಗೆರೆ ಶ್ರೀಗಳು ಪೀಠಾಧಿಪತಿಗಳಾಗಿ ಮುಂದುವರೆಯಲಿ ಎಂದು ಬೆಂಬಲಿಸಿ ಹೆಮ್ಮನಬೇತೂರು ಭಕ್ತರು ರಕ್ತದಲ್ಲಿ ಸಹಿ ಹಾಕಿ ಸಲ್ಲಿಸಿದರು
ಸಿರಿಗೆರೆ :- ಗುರುವಾರ ಮಧ್ಯಾಹ್ನ ಸಿರಿಗೆರೆ ತರಳಬಾಳು ಮಠದಲ್ಲಿ ಹೆಮ್ಮನಬೇತೂರು, ಗುತ್ತಿದುಗ೯, ಹಿರೆಅರಕೆರೆ, ಚಿಕ್ಕಾರಕೆರೆ, ಚದರಗೋಳ, ಭೀಮಸಮುದ್ರ ,ಹೀರೆಕಂದವಾಡಿ, ಹಾಗೂ ಹರಪನಹಳ್ಳಿ ತಾಲೂಕು ಗುಂಡಗತ್ತಿ, ಹುಣಸೀಹಳ್ಳಿ ,ನಂದಿಕಂಬ, ರಾಮಘಟ್ಟ, ಗ್ರಾಮಗಳ ಭಕ್ತಾದಿಗಳು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಡಾ||ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಶ್ರೀ ಮಠದ ಪೀಠಾಧ್ಯಕ್ಷರಾಗಿ ಮುಂದುವರೆಯಲು ಬೆಂಬಲಿಸಿದರು.
ಶ್ರೀ ಗಳ ಬೆಂಬಲಿಸಿ ಹೆಮ್ಮನಬೇತೂರು ಭಕ್ತರು ರಕ್ತದಲ್ಲಿ ಸಹಿ ಹಾಕಿರುವ ಪತ್ರಗಳನ್ನು ಶ್ರೀ ಗಳಿಗೆ ಸಲ್ಲಿಸಿದರು.
Vedamurthy GM
Guttidurga

N-2634 

  30-08-2024 01:26 PM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 ಗುರುತ್ವಾಕರ್ಷಣೆ ಯಿಂದಲೇ ಈ ಇಳೆ‌‌ ಸೌರಮಂಡಲದಲ್ಲಿ ನಿಂತಿದೆ ವೈಜ್ಞಾನಿಕ ಸತ್ಯವಲ್ಲವೇ.
ಅದೇರೀತಿ ತರಳಬಾಳು ಪೀಠಕ್ಕೆ ಸಧ್ಬಕ್ತರು ಕಾಯಗಳಾದರೆ ನಮ್ಮ‌ಗುರುತ್ವಬಲವೇ..
ತರಳಬಾಳು ಜಗದ್ಗುರು ಗಳಲ್ಲವೇ..ಈ‌ಗುರುಬಲವೇ ಧಾರ್ಮಿಕ, ವೈಜ್ಞಾನಿಕ ಸತ್ಯವಲ್ಲವೇ.
ಜಗಜ್ಯೋತಿ ಬಸವೇಶ್ವರರಂತೆ ನಮ್ಮ ಜಗದ್ಗುರುಗಳು ಕಾಯಕದಲ್ಲಿ ಕೈಲಾಸ ಕಾಣಿಸಿ ಗಂಗೆ ಯನ್ನು ಕರುಣಿಸಿದಂತೆ.
ರೈತರೇ ದೇಶದ ಬೆನ್ನೆಲುಬು ,ಅದೇ ರೈತರಲ್ಲವೆ ಶ್ರೀಮಠದ ಶಿಷ್ಯರು.ನಮ್ಮ ಮಠದ‌‌ ಭಕ್ತರಲ್ಲವೇ.ಜಗತ್ತಿಗೆ ಸಿರಿಗೆರೆ ಯನ್ನೇ‌ ಪರಿಚಯಿಸಿದ‌ ಜಗದ್ಗುರುಗಳು.
ಯಾವುದೇ ಕಾರಣಕ್ಕೂ ‌ಸ್ವಹಿತಾಸಕ್ತಿಗಳ‌‌ಮನೋಬಲಕೆ‌ ಜಗ್ಗದ ಜಗದ್ಗುರುಗಳು.ಭಕ್ತರ ಆಶಯದಂತೆ ತಾವೇ ಮುನ್ನಡೆಸಿ .ಆ ಕಪ್ಪು ಚುಕ್ಕೆ ಯನ್ನು
ಚುಕ್ಕಿಚಂದ್ರಮನಂತೆ ಬೆಳಗಲು .ಸಧರ್ಮ ಪೀಠದ ಮೂಲಪುರುಷ ವಿಶ್ವ ಬಂಧು ಮರುಳಸಿದ್ದರ ಆರ್ಶೀವಾದವೇ ಸಾಕಲ್ಲವೇ
"ಧನಾತ್ಮಕ ಮನಸು ಎಲ್ಲಾದರಲ್ಲೂ ಸದಾ ಕಾಶ‌ ಹುಡುಕುತ್ತಿದೆ, ನಕಾರಾತ್ಮಕ ಮನಸು ಎಲ್ಲಾದರಲ್ಲೂ ಬರೀ ದೋಷಗಳನ್ನು ಹುಡುಕುತ್ತದೆ" .🌺ಚಿರಮಭಿವರ್ಧತಾಂ ತರಳಬಾಳು ಸಂತಾನ ಶ್ರೀ 🌺
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2631 

  30-08-2024 12:04 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ನೀರು ಜೀವನಾಡಿ ನೀರಿಲ್ಲದೆ ಯಾವುದೇ ಕೆಲಸಕಾರ್ಯಗಳು ನಡೆಯುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಳೆಗಾಲ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸಾಸಿವೆ ಹಳ್ಳಿಯ ಏತ ನೀರಾವರಿಯಿಂದ ಕುಡಿಯುವ ನೀರು ಹಾಗೂ ವಿವಿದ ಕೆರೆಗಳಿಗೆ ನೀರು ತುಂಬಿಸಲು ತುಂಬಾ ಶ್ರಮವಯಿಸಿದ ಸಿರಿಗೆರೆ ಮಠದ ಡಾ|| ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಪಾದಗಳಿಗೆಅನಂತ ಅನಂತ ನಮಸ್ಕಾರಗಳು ಹಾಗೂ ಈ ಕಾರ್ಯಕ್ಕೆ ಶ್ರಮಿಸಿದ ಬೇರೆಯವರಿಗೂ ಅನಂತ ಧನ್ಯವಾದಗಳು
H.P.Shivalingappa
Akkalikatte.channagiri TQ

N-2634 

  30-08-2024 11:45 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 ನಮ್ಮ ಗುರುಗಳ ಬಗ್ಗೆ ಹೆ.ಮ್ಮೆ ಇದೆ,
ಬಿ ಬಸವರಾಜ ಹರಿಹರ ,
B Basavaraja
Harihar

N-2634 

  30-08-2024 11:12 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 "ಆಶಾವಾದಿ ಪ್ರತಿಯೊಂದು ಕಠಿಣತೆಯಲ್ಲಿ ಅವಕಾಶವನ್ನು ಹುಡುಕುತ್ತಾನೆ." - ವಿನ್ಸಸ್ಟನ್ ಚರ್ಚಿಲ್. ಹಾಗೆ ಮಠದಲ್ಲಿ ಈಗಿನ ಕಠಿಣ ಸಂದರ್ಭದಲ್ಲಿ, ನಮ್ಮ ಮಠದಬಗ್ಗೆ ಬಂಡವಾಳ ಶಾಹಿಗಳು ಕಪ್ಪು ಚುಕ್ಕೆ ಇಡುಲು ಪ್ರಯತ್ನ ಮಾಡುತ್ತಿರುವುದರಿಂದ ಕುಂದೇನೂ ಆಗದೆ, ಶ್ರೀಮಠದ ಘನತೆ ಮತ್ತಷ್ಟು ಹೆಚ್ಚುತ್ತಿದೆ. ಬಂಡವಾಳ ಶಾಹಿಗಳ ಬಂಡವಾಳ ಬಯಲಾಗುತ್ತಿದೆಯೇ ಹೊರತು,ಬಂಡವಾಳ ಶಾಹಿಗಳ ಆರೋಪಗಳು ಸಾಬೀತು ಆಗುತ್ತಿಲ್ಲ.ಶ್ರೀಮಠದ ಭಕ್ತರು ಯಾರೂ ಎದೆಗುಂದುತ್ತಿಲ್ಲ.
ಮಲ್ಲಿಕಾರ್ಜುನ.
India

N-2634 

  30-08-2024 11:08 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 ನಮ್ಮಗುರುಗಳು ನಮ್ಮ ಹೆಮ್ಮೆ
Nsumesh
Nelagondanahalli

N-2634 

  30-08-2024 11:01 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 ಶ್ರೀ ಗುರುಗಳಿಗೆ ದೀರ್ಘ ದಂಡ ನಮಸ್ಕಾರಗಳು. A great job Sir. This will shutdown the dirty attitude of so called devotees who are hatching conspiracy against your kind self. Sir let this continue from all regions of our State and also from neighbouring States. Above all from devotees residing abroad. Sir, meantime please appoint suitable Uttaradhikari of your Calibre to Sirigere Mutt. Yours ಪ್ರಭುದೇವ, ಎಮ್ ಎಸ್ ಮತ್ತು ಕುಟುಂಬದವರು ಶಿವಮೊಗ್ಗ
Prabhudev M S
SHIVAMOGGA

N-2634 

  30-08-2024 10:57 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 Hii
Sathisha k g kurudi
Hii

N-2631 

  30-08-2024 10:56 AM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 Super
Pankaja


N-2634 

  30-08-2024 10:50 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 ಕರ್ನಾಟಕ ರಾಜ್ಯದ ನೂರಾರು ಕೆರೆಗಳಿಗೆ ನೀರು ತುಂಬಿಸುವ ವಿಶಿಷ್ಟ ಯೋಜನೆ ಕಾರ್ಯರೂಪಕ್ಕೆ ತರಲು ಪರಮ ಪೂಜ್ಯ ಡಾ.ಶಿವ ಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಅವಿರತ ಹೋರಾಟ ಹಾಗೂ ಪರಿಶ್ರಮ ವಿಶೇಷವಾಗಿ ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ಚಿಕ್ಕಮಗಳೂರು ರೈತರ ಸಮೂಹ ಯಾರೂ ಮರೆಯುವುದಿಲ್ಲ. *ಏತ ನೀರಾವರಿ ಯೋಜನೆ ಯಶಸ್ವಿಯಾಗಿ ಜಾರಿ ತರಲು ಪರಮ ಪೂಜ್ಯರ ಕೊಡುಗೆ ಅಪಾರ.
"ಕೈಲಾಗದವರ ಕೊನೆಯ ಅಸ್ತ್ರ ಅಪಪ್ರಚಾರ ಒಂದೇ." ಅನವಶ್ಯಕ ಟೀಕೆಗಳಿಗೆ ಭಕ್ತಾದಿಗಳು ಯಾರೂ ಕಿವಿ ಕೊಡಬಾರದು. ಪರಮ ಪೂಜ್ಯರು ರಾಜ್ಯದ ಅನ್ನದಾತರ ಹಿತಾಸಕ್ತಿ ಕಾಪಾಡುವ ಕಾರ್ಯ ಹಾಗೂ ಇತರೆ ಸತ್ಕಾರ್ಯಗಳು. ಮುಂದುವರಿಸಲಿ. ಅಪಾರ ಸಂಖ್ಯೆಯ ಭಕ್ತಾದಿಗಳ ಸಮೂಹ ಅವರ ಜೊತೆಗೆ ಇರುತ್ತದೆ.

G.A.Jagadeesh, SP Retd
BENGALURU CITY.

N-2634 

  30-08-2024 10:46 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 Holiness
while treading the path of righteosness , obstacles do come and when we overtake such obstacles, we become great in the eyes of society. Examples Ambedkar, Sam Maneksha...
My opinion is that such obstacles and criticism rather help us than harming like a iron rod gets best shape when burnt / melted and hammred.

at Your Feet
Gnana Prakash
India

N-2634 

  30-08-2024 10:21 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 ನಿಮ್ಮನ್ನು ಪಡೆದ ನಾವೇ ಭಾಗ್ಯವಂತರು ಅವಿವೇಕಿಗಳಿಗೆ ಏನು ಗೊತ್ತಾ ಮಠದ ಹೆಸರನ್ನು ಗುರುಗಳ ಹೆಸರನ್ನು ಹಾಳು ಮಾಡಬೇಕೆಂಬ ಹಂಬಲವಿದೆ ಅವರು ಮತ್ತೊಂದು ಜನ್ಮ ಎತ್ತಿ ಬಂದರು ಅದು ಆಗದ ಕೆಲಸ ನಿಮ್ಮ ಜೊತೆ ಸದಾ ನಾವಿದ್ದೇವೆ
ಸಂತೋಷ್ ಕುಮಾರ್ ಓಎಸ್
Santhosh Kumar os
Ganagakatte

N-2631 

  30-08-2024 10:12 AM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 Super
SIDDAPPA. B UJJanipura Honnalli
KARANATAKA

N-2631 

  30-08-2024 10:11 AM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 Super
SIDDAPPA. B UJJanipura Honnalli
KARANATAKA

N-2634 

  30-08-2024 09:47 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 
ಗುರುಗಳ ಪಾದಗಳಿಗೆ ವಂದಿಸುತ್ತಾ..
ಯಾರನ್ನ ಆದರೂ ದೂಷಣೆ ಮಾಡದೆ ಇದ್ದರೆ ಬಂಡವಾಳಶಾಹಿಗಳು ಅಂತ ಹೇಗೆ ಅನ್ನಿಸಿಕೊಳ್ಳಲು ಸಾಧ್ಯ ..?
ಅವರ ಬಂಡವಾಳವೇ ಅಷ್ಟು..
ನಾವುಗಳು ಯಾರ ತಂಟೆಗೆ ಹೋಗುತ್ತಾ ಇದ್ದೇವೆ ಅನ್ನೋ ಪರಿಜ್ಞಾನವೂ ಇಲ್ಲ ಅವರುಗಳಿಗೆ..
ರೈತರ ಪರವಾಗಿ ನಿಂತಿದ್ದೀರಿ ನೀವುಗಳು..
ರೈತರು ಸಿಡಿದು ಎದ್ದರೆ ಮುಂದೆ ಏನಾಗುತ್ತದೆ ಅನ್ನೋ ಕಿಂಚಿತ್ತೂ ಆಲೋಚನೆ ಇಲ್ಲವೇ ಅವರುಗಳಿಗೆ..
ಎಲ್ಲಾರೂ ನಿಮ್ಮೊಂದಿಗೆ ಇರುವಾಗ ಅವರ ಬಗ್ಗೆ ಚಿಂತೆ ಏಕೆ ಬುದ್ದಿ..

ಶ್ರೀ ಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ . ಚನ್ನಗಿರಿ ತಾಲ್ಲೂಕು

N-2634 

  30-08-2024 08:44 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 "ಮನುಕುಲದ ಸೇವೆ ಮಾನವನ ಅತ್ಯುತ್ತಮ ಕಾರ್ಯ. "ಆಕಾಶ - ಭೂಮಿಗೆ ಇರುವ ಗೌರವ ಸದಾ ಜಗತ್ತಿಗೆ ಗೊತ್ತಿದೆ. ಅರಣ್ಯ ಸಾವಿರಾರು ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಆಶ್ರಯ ನೀಡಿದೆ. ಅಂತೆಯೇ ನಮ್ಮ ಸಿರಿಗೆರೆ ತರಳಬಾಳು ಮಠ ಸಾವಿರಾರು ಜನರಿಗೆ ಆಶ್ರಯ ನೀಡಿದೆ. ಅದರಲ್ಲಿ ಆಶ್ರಯ ಪಡೆದ ಕೆಲವೇ ಕೆಲವರು ಅನವಶ್ಯಕ ಕಿರಿ ಕಿರಿ ಮಾಡುವ ಪ್ರಯತ್ನ ನಡೆಯುತ್ತಿದೆ. ಯಾರೂ ತಲೆ ಕೆಡಿಸಿಕೊಳ್ಳುವುದು ಬೇಡ. ತರಗೆಲೆಗಳು ತಾನಾಗಿಯೇ ಗಾಳಿಗೆ ಹಾರಿ ಹೋಗುತ್ತವೆ.
G.A.Jagadeesh, SP Retd
Bengaluru City.

N-2634 

  30-08-2024 08:35 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 Please understand the situations
Devaraja G
Sasvihalli harapanahalli talluk vijayanagara dist Karnataka

N-2634 

  30-08-2024 07:59 AM   

ಬಂಡವಾಳಶಾಹಿಗಳಿಂದ ಕಪ್ಪುಚುಕ್ಕೆ ನಮಗೆ ದೃಷ್ಟಿಬೊಟ್ಟು : ಶ್ರೀ ತರಳಬಾಳು ಜಗದ್ಗುರುಗಳವರು

 ಪರಮಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಾಣಾಮಗಳು🙏
ಬಂಡವಾಳ ಶಾಹಿಗಳ ಪ್ರತಿಯೊಂದು ಮಾತುಗಳು ಉಪಯೋಗಕ್ಕೆ ಬರುವುದಿಲ್ಲ. ಶ್ರೀಗಳ ಬಗ್ಗೆ ಆಧಾರ ರಹಿತವಾಗಿ ಮಾಡಿರುವ ಆರೋಪಗಳು ಸುಳ್ಳಾಗುತ್ತಿವೆ.
ಬೊಬ್ಬರಿಸಿ ಮಾತನಾಡಿದವರು ಯಾಕೋ ಸುಮ್ಮನಾಗಿಬಿಟ್ಟರು ಮಠದ ಮತ್ತು ಶ್ರೀಗಳ ಹೆಸರಿನಿಂದ ಏನೆಲ್ಲಾ ಮಾಡಿಕೊಂಡು ಇಂದು ಮಾತಾಡುತ್ತಿದ್ದೀರಾ ನಿಮಗೆ ನೆನಪಿರಲಿ "ಹರ ಮುನಿದರು ಗುರು ಕಾಯ್ವನು" ಒಂದುವೇಳೆ ಗುರು ಮುನಿದರೆ ಭಸ್ಮವಾಗುತ್ತೀರಿ ಅಷ್ಟೇ.
ಗುರು ಅನುಭವಿಸಿರುವ ನೋವು ಅದು ಶಾಪವಾಗಿ ಪರಿಣಮಿಸುತ್ತದೆ ಹುಷಾರ್
ನಿಮಗೆ ಅನುಕೂಲವಾಗುವವರನ್ನು ಮಠದ ಪೀಠಕ್ಕೆ ಕೂರಿಸಲು ಹೊರಟಿದ್ದೀರಾ ನೀವಷ್ಟೇ ಮಠದ ಭಕ್ತರೇ? ನಾಡಿನ ಸಮಸ್ತ ಸಾದರ ಸಮಾಜದ ಮಠದ ಭಕ್ತರು ನಿಮಗೆ ಲೆಕ್ಕಕ್ಕಿಲ್ಲವೇ? ನಮ್ಮ ಗುರುಗಳು ಹೇಳುವಹಾಗೆ ಮಠದ ಪೀಠಕ್ಕೆ ಯೋಗ್ಯ ವ್ಯಕ್ತಿಯ ಆಯ್ಕೆ ಎಲ್ಲ ಭಕ್ತರಿಗೆ ನೀಡಿದ್ದಾರೆ ನನ್ನದೊಂದು ಮಾತು ಬುದ್ಧಿ ತಾವು ಕೊನೆ ಉಸಿರಿರುವವರೆಗೂ ತಾವೇ ಶ್ರೀ ಮಠದ ಗುರುಗಳು ತಮ್ಮಿಂದ ಕೆಲವು ಭಾಗಗಳಲ್ಲಿ ಬರಡಾಗಿರುವ ಭುವಿಗೆ ಭಗೀರಥರಾಗಬೇಕಾಗಿದೆ 🙏🙏🙏🙏
ಚನ್ನಬಸಮ್ಮ
ಹಾನಗಲ್ ಹಾವೇರಿ

N-2631 

  30-08-2024 06:33 AM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ನಿಮ್ಮಂಥ ಗುರುಗಳನು ಪಡೆದಾ ನಾವೇ ಪುಣ್ಯವಂತರು ಜೈ ತರಳಬಾಳು ಜಗದ್ಗುರು 1108 ಶಿವಕುಮಾರ್ ಶಿವ ಸ್ವಾಮಿ ನಮ್ ಗುರುಗಳು ನಮ್ ಹೆಮ್ಮೆ
Santhosh Kumar os
Ganagakatte

N-2624 

  30-08-2024 01:13 AM   

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಠದ ವಿರುದ್ಧ ಮಾಡುತ್ತಿರುವ ವ್ಯವಸ್ಥಿತ ಸಂಚು!!

 ಲೇ ಅಣಬೇರು ರಾಜ ಲಿಂಗಾಯತ ಜಾತಿ ಏನಾಲೇ ನಿಂದು.
ಖಾನಾವಳಿ ಏಲ್ಲಿ ನೆಡೆಸುತಿದ್ದೆ .ಮಠದಜಾಗ ದಲ್ಲಿತಾನೇ. ನಮ್ಮ ಗುರುಗಳ ಆಶೀರ್ವಾದದಿಂದ ಹಣ ಮಾಡಿಕೊಂಡು ಈಗ ನಮ್ಮ ಗುರುವ್ಯರ್ಯ ವಿರುದ್ಧ ಮಾತನಾಡುತ್ತಿಯಲ್ಲಲ್ಲೇ ನಾಯಿ ತೂ... ನಿನ್ನ ಜನ್ಮಕ್ಕೆ. ಲೇ ಸಮಾಜ ದ್ರೋಹಿ. ನಮ್ಮ ಗುರುಗಳು ಏನು ತಪ್ಪು ಮಾಡಿದ್ದಾರೆ ಮಠಕ್ಕೆ ಬಂದು ಭಾಕ್ತಧಿ ಗಳ ಮುಂದೆ ದಾಖಲೆ ಇಟ್ಟು ಮಾತನಾಡಲೇ ಬೇವರ್ಸಿ. ಇಲ್ಲಾ ಅಂದ್ರೆ ಗೊತ್ತುಲ್ಲಾ ಮಗನೆ.ಹಳೆಯ ವಿಡಿಯೋಗಳಲ್ಲಿ ಏನು ಮಾತನಾದಿಯ ಇಗೇನು ಹುಚ್ಚು ನಾಯಿ ಕಡಿದಿದಿಯ ಇದು ರಾಜಕೀಯ ಅಲ್ಲಾಲ್ಲೇ. ನಿನ್ನ ರೆಸಾರ್ಟ್ಹೆಗೆ ಹೆಸರು ಬರಬೇಕುಅಂದ್ರೆ ಜಾಹಿರಾತು ಕೊಡಲೇ ನಾಯಿ. ಯಾರಬಗ್ಗೆ ಏನು ಮಾತಾಡು ತ್ತೀಯ ಅಂತ ಮೈಮೇಲೆ ಎಚ್ಚರ ವಿರಲಿ. ಮಗನೆ.

ಶಿವಣ್ಣ. B c.
Koratikere. Jagalur. Guttidurga.