N-2624 

  30-08-2024 01:04 AM   

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಠದ ವಿರುದ್ಧ ಮಾಡುತ್ತಿರುವ ವ್ಯವಸ್ಥಿತ ಸಂಚು!!

 ಲೇ ಅಣಬೇರು ರಾಜ ಲಿಂಗಾಯತ ಜಾತಿ ಏನಾಲೇ ನಿಂದು.
ಖಾನಾವಳಿ ಏಲ್ಲಿ ನೆಡೆಸುತಿದ್ದೆ .ಮಠದಜಾಗ ದಲ್ಲಿತಾನೇ. ನಮ್ಮ ಗುರುಗಳ ಆಶೀರ್ವಾದದಿಂದ ಹಣ ಮಾಡಿಕೊಂಡು ಈಗ ನಮ್ಮ ಗುರುವ್ಯರ್ಯ ವಿರುದ್ಧ ಮಾತನಾಡುತ್ತಿಯಲ್ಲಲ್ಲೇ ನಾಯಿ ತೂ... ನಿನ್ನ ಜನ್ಮಕ್ಕೆ. ಲೇ ಸಮಾಜ ದ್ರೋಹಿ. ನಮ್ಮ ಗುರುಗಳು ಏನು ತಪ್ಪು ಮಾಡಿದ್ದಾರೆ ಮಠಕ್ಕೆ ಬಂದು ಭಾಕ್ತಧಿ ಗಳ ಮುಂದೆ ದಾಖಲೆ ಇಟ್ಟು ಮಾತನಾಡಲೇ ಬೇವರ್ಸಿ. ಇಲ್ಲಾ ಅಂದ್ರೆ ಗೊತ್ತುಲ್ಲಾ ಮಗನೆ.ಹಳೆಯ ವಿಡಿಯೋಗಳಲ್ಲಿ ಏನು ಮಾತನಾದಿಯ ಇಗೇನು ಹುಚ್ಚು ನಾಯಿ ಕಡಿದಿದಿಯ ಇದು ರಾಜಕೀಯ ಅಲ್ಲಾ.ಲಿಂಗಾಯತ ಸಮಾಜ

ಶಿವಣ್ಣ. B c.
Koratikere. Jagalur. Guttidurga.

N-2631 

  29-08-2024 09:56 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ಗುರುಗಳಿಗೆ ಅನಂತ ಅನಂತ ಕೋಟಿ ಪ್ರಣಾಮಗಳು ಇದ್ರೆ ಸಮಾಜ ಸೇವೆ ಮಾಡುವ ದೊಡ್ಡ ಗುಣ ಇರುವ ಇಂಥ ಗುರುಗಳು ಸಮಾಜಕ್ಕೆ ಅಗತ್ಯ ಚನ್ನಗಿರಿ ತಾ ನೀತಿಗೆರೆ ಗ್ರಾಮದ ಸಂಕಣ್ಣನ ಕೆರೆಗೆ ನೀರು ಎಷ್ಟು ಬೇಗ ಬರುತ್ತೋ ರೈತರುಗಳಿಗೆ ಅಷ್ಟು ಅನುಕೂಲ ಆಗುತ್ತೆ


ಜಯಣ್ಣ ಕೆ ನೀತಿಗೆರೆ
ಪತ್ರ ಬರಹಗಾರರು ಚನ್ನಗಿರಿ
ಜಯಣ್ಣ ಕೆ ಪತ್ರ ಬರಹಗಾರರು ಚನ್ನಗಿರಿ (neethigere)
Karnataka

N-2631 

  29-08-2024 09:29 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ಶ್ರೀ ಗುರುಗಳು ಸಾಸಿವೆ ಹಳ್ಳಿ ಏತ ನೀರಾವರಿ ಕಾರ್ಯಕ್ರಮ ಹಿಂದು ಯಶಸ್ವಿಯಾಗಿ ಜಾಕ್ವಲ್ ವರೆಗೆ ತಲುಪಿದ್ದು ಹಾಗೆ ಇತರೆ ಕೆರೆಗಳಿಗೆ ಕೆಲವೇ ದಿನಗಳಲ್ಲಿ ನೀರು ಹರಿದು ಬರಲಿ ಎಂದು ಆಶಿಸೋಣ ಮತ್ತು ಶ್ರೀ ಗುರುಗಳ ಕೃಪೆಯಿಂದ ಈ ಕಾರ್ಯವು ಯಶಸ್ವಿಯಾಗಿ ಆ ಭಾಗದ ರೈತರಿಗೆ ಕೃಷಿ ಕಾರ್ಯಗಳಿಗೆ ಸಹಾಯವಾಗಲಿದ್ದು ಹಾಗೆ 22 ಕೆರೆ ಏತ ನೀರಾವರಿ ಪೈಪ್ ಲೈನ್ ರಿಪೇರಿ ಕಾರ್ಯಗಳು ನಿಧಾನಗತಿದ್ದೇವೆ ಕೊನೆಯ ಭಾಗದ ಕೆರೆಗಳಿಗೆ ನೀರು ತಲುಪುತ್ತಿಲ್ಲ ಈ ಬಗ್ಗೆ ಗುರುಗಳು ಗಮನ ಹರಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ
DINESH G N
India

N-2631 

  29-08-2024 08:43 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 Ji.shivamurthi.swamy
Ajjaiah.c
Nibagur.jagalur.t.dvg.d

N-2631 

  29-08-2024 08:34 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ಸಮಸ್ತ ರೈತರ ಪರವಾಗಿ. ನಮ್ಮ ಸ್ವಾಮಜಿಗೆ ಅನಂತ ಅನಂತ. ಧನ್ಯವಾದಗಳು.
ಆಗೇ ಬೇಗ ನಮ್ಮ ನೀತಿಗೆರೆ ಸಂಕಣ್ಣ ಕೆರೆಗೆ ಬೇಗ ನೀರು ಬರಲಿ.
ಏಕೆಂದರೆ ಇಲ್ಲಿನ ರೈತರ ಕಷ್ಟ ಹೇಳತೀರದು ಸ್ವಾಮೀಜಿ.

ರಮೇಶ್ ಎಂ ವಿ
ನೀತಿಗೆರೆ

N-2629 

  29-08-2024 08:26 PM   

ಬಂಡವಾಳ ಶಾಹಿಗಳ ಅಸಭ್ಯ ಅನಾಗರಿಕ ಹೇಳಿಕೆಗಳನ್ನು ಖಂಡಿಸಿದ ಬೇಲೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳ ಭಕ್ತರು

 ನನ್ನ ಮೊದಲಿನ ಪ್ರತಿಕ್ರಿಯೆ ಯಲ್ಲಿ ನೀರ್ಣಯ ಎನ್ನುವುದರ ಬದಲು ಮೊರ್ಣಯ ಎಂದು ತಪ್ಪಾಗಿ ಬರೆಯಲಾಗಿದೆ, ಅದನ್ನು ನಿರ್ಣಯ ಎಂದು ಓದಿಕೊಳ್ಳಬೇಕೆಂದು ವಿನಂತಿ.
Dr. Nagesh Y. N.
ಯಾಕಶೆಟ್ಟಿಹಳ್ಳಿ, ಬೇಲೂರ್ ತಾಲೂಕ, ಹಾಸನ ಜಿಲ್ಲೆ, ಕರ್ನಾಟಕ

N-2629 

  29-08-2024 07:20 PM   

ಬಂಡವಾಳ ಶಾಹಿಗಳ ಅಸಭ್ಯ ಅನಾಗರಿಕ ಹೇಳಿಕೆಗಳನ್ನು ಖಂಡಿಸಿದ ಬೇಲೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳ ಭಕ್ತರು

 ಬೇಲೂರು ಮತ್ತು ಚಿಕ್ಕಮಗಳೂರು ಜಿಲ್ಲೆ ಗಳ ಭಕ್ತರು ಅತ್ಯುತ್ತಮ ನಿರ್ಣಯ ಕೈಗೊಂಡಿದ್ದಾರೆ ಇದು ಮಠ ದ ಗೌರವವನ್ನು ಹೆಚ್ಜಿಸುವಂತಹ ಮೊರ್ಣಯ ಅಗಿದೆ ಶರಣು ಶರಣಾರ್ಥಿಗಳು 🙏
Dr Nagesh Y. N.
ಯಾಕಶೆಟ್ಟಿಹಳ್ಳಿ, ಬೇಳೂರು ತಾಲೂಕ, ಹಾಸನ ಜಿಲ್ಲಾ, ಕರ್ನಾಟಕ

N-2631 

  29-08-2024 07:19 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 Shg hi y u
Sachin
Hunasagatta

N-2631 

  29-08-2024 05:33 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ಭಗೀರಥ ರಲ್ಲೇ ಭಗೀರಥ ಕಷ್ಟಕ್ಕೆ ಕರಗುವ ಸ್ವಾಮೀಜಿ. ಶ್ರೀ ತರಳಬಾಳು ಬೃಹನ್ಮಠದ ಶ್ರೀ. ಡಾಕ್ಟರ್. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
BG DHANANJAYA. NITTUR harihar
NITTUR

N-2629 

  29-08-2024 05:30 PM   

ಬಂಡವಾಳ ಶಾಹಿಗಳ ಅಸಭ್ಯ ಅನಾಗರಿಕ ಹೇಳಿಕೆಗಳನ್ನು ಖಂಡಿಸಿದ ಬೇಲೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳ ಭಕ್ತರು

 This is good development for support to the sannidigalu
Virupakshaiah H M District judge (Rtd)
India

N-2631 

  29-08-2024 04:59 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಒಂದಲ್ಲ ಎರಡಲ್ಲ ವಿಪರೀತ ಅಡೆತಡೆಗಳನ್ನು ಎದುರಿಸಿ ಯೋಜನೆಯನ್ನು ಯಶಸ್ವಿಗೊಳಿಸಿದ ಶ್ರೀ ಶ್ರೀ ಡಾ, ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ವರ.ಪಾದ ಕಮಲಗಳಿಗೆ ಭಕ್ತಿ ಪೂರಕ ನಮಸ್ಕಾರಗಳು.
ಈ ಯೋಜನೆಗೆ ಪೈಪ್ ಲೈನ್ ಅಳವಡಿಸಲು ಜಾಕ್ ವೆಲ್ ಗಳನ್ನು ಕಟ್ಟಲು ವಿದ್ಯುತ್ ಕಂಬಗಳನ್ನು ನೆಡಲು ಭೂಮಿಯನ್ನು ಬಿಟ್ಟುಕೊಟ್ಟಿರುವ ರೈತರುಗಳಿಗೆ ಹೃದಯಪೂರ್ವಕ ನಮಸ್ಕಾರಗಳು.
ಈ ಯೋಜನೆ ಯಶಸ್ವಿಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಹಣದ ಸಹಕಾರ ನೀಡಿದ ರಾಜಕೀಯ ಧುರೀಣರಿಗೆ ಧನ್ಯವಾದಗಳು.
ಈ ಯೋಜನೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡಿದ ಅಧಿಕಾರಿ ವರ್ಗದವರಿಗೆ ಕೃತಜ್ಞತೆಗಳು. ಈ ಯೋಜನೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹೋರಾಟ ಮಾಡಿದ ಸಮಿತಿಯ ಮುಖಂಡರುಗಳಿಗೆ ಅಭಿನಂದನೆಗಳು.🙏🙏
ಪಿ.ಪಿ ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ
ಪರುಶುರಾಂಪುರ ದಾವಣಗೆರೆ ಜಿಲ್ಲೆ

N-2631 

  29-08-2024 04:45 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 This is the most awaited irrigation project for us. As residents of Bheemasamudra, we are always thankful for our sirigere swamiji, without your intervention this project would never have happened...
Dhananjaya AB
Bheemasamudra

N-2631 

  29-08-2024 04:14 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ನಿಮ್ಮಂಥ ಗುರುಗಳನು ಪಡೆದಾ ನಾವೇ ಪುಣ್ಯವಂತರು ಜೈ ತರಳಬಾಳು ಜಗದ್ಗುರು 1108 ಶಿವಕುಮಾರ್ ಶಿವ ಸ್ವಾಮಿ ನಮ್ ಗುರುಗಳು ನಮ್ ಹೆಮ್ಮೆ
Santhosh Kumar os
Ganagakatte

N-2631 

  29-08-2024 04:10 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ಶ್ರೀ ತರಳಬಾಳು ಗುರುಗಳ ಆರ್ಶಿವಾದದಿಂದ ಇವತ್ತು ಯಶಸ್ವಿ ಆಗಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕೊನೆಗೊಂಡಿದೆ
ಅರುಣ್ ಕುಮಾರ್ ಏಸ್ ಏಸ್
ಅಣಜಿಗೆರೆ ಹರಪನಹಳ್ಳಿ ತಾಲೂಕು ವಿಜಯನಗರ

N-2631 

  29-08-2024 04:04 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 Jai taralabalu
Girish.bk
Bheemasamudra

N-2631 

  29-08-2024 03:55 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಯಶಸ್ವಿಯಾಗಿರುವುದು ಅತ್ಯಂತ ಸಂತೋಷದ ವಿಷಯ. ಸಾಸಿವೆ ಹಳ್ಳಿ ಭಾಗದ ಬಹಳ ವರ್ಷಗಳ ಕನಸು ನನಸಾಗಿದೆ.
ತಮ್ಮ ಪರಿಶ್ರಮ ಯಾರೂ ಮರೆಯಲು ಸಾಧ್ಯವಿಲ್ಲ. ಸರ್ಕಾರದ ಜೊತೆಗೆ ನೀರಾವರಿ ಇಲಾಖೆಯ ಅಧಿಕಾರಿಗಳ ಬೆನ್ನು ಬಿದ್ದ ಪರಿಣಾಮ ಇಷ್ಟು ಬೇಗ ಕೆಲಸ ಸಫಲವಾಗಲು ಸಾಧ್ಯ ವಾಗಿದೆ . "When we drink the water we should remember those who dug the well yesterday." (Chinese proverb) ಈ ಭಾಗದ ರೈತರು ಸದಾ ಈ ಯಶಸ್ಸಿಗೆ ಕಾರಣರಾದ ಪರಮ ಪೂಜ್ಯರನ್ನು ಸದಾ ಸ್ಮರಿಸಬೇಕು.
G.A.Jagadeesh. SP Rtd.
BENGALURU CITY.

N-2631 

  29-08-2024 03:51 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 It`s very good task sri gurugalige Namaskaragalu.🙏🙏🙏
Bhagya B M
India

N-2631 

  29-08-2024 03:50 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 ನಾಳೆ ಜಗದ್ಗುಗಳು ನಮ್ಮ ಹಳೇಬೀಡು ದ್ವಾರಸಮುದ್ರ ಕೆರೆಗೆ ಬಾಗಿನ ಸಮರ್ಪಸಲು ದಯಮಾಡಿಸುತ್ತಿದ್ದಾರೆಂದು ತಿಳಿಸಲು ಹರ್ಷಿಸುತ್ತೇನೆ
C B KUMAR


N-2629 

  29-08-2024 03:44 PM   

ಬಂಡವಾಳ ಶಾಹಿಗಳ ಅಸಭ್ಯ ಅನಾಗರಿಕ ಹೇಳಿಕೆಗಳನ್ನು ಖಂಡಿಸಿದ ಬೇಲೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳ ಭಕ್ತರು

 Alla kadeyindalu bhaktharu hige ಒಗ್ಗಟ್ಟಾಗಿ ಗುರೂಜಿ ಗೆ ಬೆಂಬಲ suuchisabeku
Pushpalatha
Gyarahalli

N-2631 

  29-08-2024 03:43 PM   

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಫಲಕಾರಿ

 This indeed a long awaited project with so many hurdles which we hear from around Sasuve halli to many villages across Channagiri taluk etc.
probably the most tough job in Kereyinda kerege program successfully executed

This benefits thousands of formers to bring cheers. This set an example for other states too
Pranam
Renukamurthy Shekarappa
Oman