N-2636 

  28-09-2024 11:57 PM   

ಉತ್ತಂಗಿ ಜಮೀನು ಕಬಳಿಸಲು ವಿಫಲ ಪ್ರಯತ್ನ!!! ನ್ಯಾಯಾಲಯದಲ್ಲಿ ಡಾ. ಎಸ್ ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಜಾ

 ಸಿದ್ದಯ್ಯನ ಪುರಾಣ ಎಂದು ಸಾದು ಸಮಾಜದ ಮುಂದಿನ ಪೀಳಿಗೆ ಓದಲು ಹಾಗೂ ಇಂತವರು ಇದ್ದರೂ ಶ್ರೀ ಮಠದಲ್ಲಿ ಎಂಬದು, ಬಸವಣ್ಣನವರಿಗೆ ಕೊಂಡಿಮಂಚಣ್ಣ ಕಾಡಿದ ಹಾಗೆ ಇವನು ಕಾಡುತ್ತಿದ್ದಾನೆ, ಆದರೆ ಈ ವಿಚಾರಕ್ಕೆ ನಮ್ಮ ಶ್ರೀ ಗಳು ಬಗ್ಗುವುದಿಲ್ಲ. ಜೈ ತರಳಬಾಳು ಶ್ರೀ🙏🙏🙏🙏🙏

Shivanagouda H
Karnataka

N-2636 

  28-09-2024 11:56 PM   

N-2679 

  28-09-2024 11:27 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 1. ಸಿದ್ದಯ್ಯನವರೇ ನಿಮಗೆ ವಯಸ್ಸು ಎಷ್ಟು?
2. ನೀವು ತರಳಬಾಳು ಮಠದಲ್ಲಿ ಎಷ್ಟು ವರ್ಷದಿಂದ
ಸೇವೆ ಸಲ್ಲಿಸುತ್ತಿದ್ದೀರಿ?
3. ನಿಮ್ಮ ತಂದೆ -ತಾಯಿಯವರ ಹಾಗೂ ನಿಮ್ಮ ಕುಟುಂಬದವರ ವೃತ್ತಿ ಯಾವುದು ಮತ್ತು ನಿಮ್ಮ ಮೂಲ ವೃತ್ತಿ ಯಾವುದು ?
4.ನೀವು ಸಿರಿಗೆರೆ ಮಠದಲ್ಲಿ ಎಷ್ಟು ವರ್ಷದಿಂದ ಸೇವೆ
ಸಲ್ಲಿಸುತ್ತಿದ್ದೀರಿ ಹಾಗೂ ಮಠದಿಂದ ನಿಮಗೆ ಎಷ್ಟು
ಸಂಭಾವನೆ ಕೊಡುತ್ತಿದ್ದರು?
5.ನಿಮ್ಮ ತಂದೆ ತಾಯಿಯವರ ಆಸ್ತಿ ಎಷ್ಟು ಇತ್ತು?
6. ನೀವು ಉತ್ತಂಗಿಯಲ್ಲಿ 15 ಎಕರೆ ಜಮೀನು
ಖರೀದಿಸಲು ಹಾಗೂ ಹಾಗೂ ನಿಮ್ಮ ಐಷಾರಾಮಿ
ಜೀವನಕ್ಕೆ ಹಣ ಎಲ್ಲಿಂದ ಬಂತು ?
7. ನೀವು ನಮ್ಮ ಲಿಂಗಾಯತ ಮುಖಂಡರಾಗಿ ಸಿರಿಗೆರೆ
ತರಳುಬಾಳು ಮಠಕ್ಕೆಯಾವ ರೀತಿಯಲ್ಲಿ ದಾನ - -
ಧರ್ಮಗಳ ದತ್ತಿಯನ್ನು ನೀಡಿರುವಿರಿ? ನಮ್ಮ
ಸಮಾಜಕ್ಕೆನಿಮ್ಮ ಕೊಡುಗೆ ಏನು ? ..............
ಸಮಾಜಕ್ಕೆ ಉತ್ತರ ಕೊಡಿ

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ
ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ
ನಮಃ

ಹರ ಮುನಿದರೂ ಗುರು ಕಾಯುವನೆಂಬ ವಚನ
ಪಾಲಿಸುವ ಧರ್ಮ ನಮ್ಮ ಲಿಂಗಾಯತ ಧರ್ಮ
ಲಿಂಗಾಯತ ಧರ್ಮಕ್ಕೆ ಜಯವಾಗಲಿ .
ಜೈ ತರಳಬಾಳು. ಸಿರಿಗೆರೆ

ಗಿರೀಶ
ಯಳವತ್ತಿ ಶಿವಮೊಗ್ಗ

N-2679 

  28-09-2024 11:01 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಮೈಸೂರಿನ ಹಾಸ್ಟೆಲ್ ಕೇಸಿನ..ಬಿ ರಿಪೋರ್ಟ್ ಇದ್ದರೆ ಹಾಕಿ.. ನೋಡೋಣ
ಸಿದ್ದು ಪಾಟೀಲ್

N-2679 

  28-09-2024 10:37 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಮಠದ ಆಸ್ತಿ ಮತ್ತು ಪರಿಹಾರವಾಗಿ ಸರ್ಕಾರದಿಂದ ಭೂಸ್ವಾಧೀನ ಪರಿಹಾರ ಹಣವನ್ನು ಕಬಳಿಸಿರುವ ನ್ಯಾಯಲಯದಲ್ಲಿ ಕೇಸ್ ವಜಾಗೊಂಡಿದೆ ಇನ್ನೂ ದಾರವಾಡ ಕೋರ್ಟ್ನಲ್ಲಿ ದಾವೆ ಹೂಡಿರುವುದು ಮೂರ್ಖತನದ ಪರಮಾವದಿಯಾಗಿದ್ದು ಇವನ ಪರ ವಿರೋಧಿ ಭಕ್ತರು ತಿಳಿದುಕೊಳ್ಳದೇ ಹಿಂಬಾಲಿಸುತ್ತಿದ್ದಾರೆ ಸ್ವಾರ್ಥಕ್ಕಾಗಿ ಮಠದ ಆಸ್ತಿ ಹಣವನ್ನು ಬಳಸಿಕೊಂಡು ಗೋಮುಖ ವ್ಯಾರ್ಷನಂತೆ ಸಮಾಜದಲ್ಲಿ ಆಟವಾಡುತ್ತಿರುವುದನ್ನು ಖಂಡಿಸುತ್ತೇವೆ
ಜೈತರಳಬಾಳು🙏🙏🙏🚩🚩🚩
ಮಹೇಶ್ ಸೂಗೂರು
ಸೂಗೂರ ಶಿವಮೊಗ್ಗ ತಾ

N-2636 

  28-09-2024 09:45 PM   

ಉತ್ತಂಗಿ ಜಮೀನು ಕಬಳಿಸಲು ವಿಫಲ ಪ್ರಯತ್ನ!!! ನ್ಯಾಯಾಲಯದಲ್ಲಿ ಡಾ. ಎಸ್ ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಜಾ

 ಸದರಿ ಆಸ್ತಿ ಮಠದ ಆಸ್ತಿ ಎಂಬುದುಎಲ್ಲರಿಗೂ ತಿಳಿದ ವಿಚಾರ ಕೇಸಿನ ವಿವರನೀಡಿದರೆ ಈಗಿರುವ e ಕೋರ್ಟ್ ಆಪ್ ಮೂಲಕ ತೀರ್ಪಿನ ಪ್ರತಿಪಡೆದು ಓದಿದ ನಂತರ ಪ್ರತಿಕ್ರಿಯೆಮಾಡಿದರೆ ಇನ್ನಷ್ಟು ಅರ್ಥಪೂರ್ಣವಾಗುವುದು
ತೀರ್ಥಪ್ಪ
ದಾವಣಗೆರೆ

N-2679 

  28-09-2024 09:01 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 Society knows that Mr.Siddaiah is an evil scheming and deceitful fox.
Srikanth
Shivamogga Town

N-2636 

  28-09-2024 08:52 PM   

ಉತ್ತಂಗಿ ಜಮೀನು ಕಬಳಿಸಲು ವಿಫಲ ಪ್ರಯತ್ನ!!! ನ್ಯಾಯಾಲಯದಲ್ಲಿ ಡಾ. ಎಸ್ ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಜಾ

 ಸತ್ಯಕ್ಕೆ ಯಾವಾಗಲು ಜಯ .ತರಳಬಾಳು ಬೃಹನ್ಮಟಕ್ಕೆ ಜಯವಾಗಲಿ
M B Chanderashekara
Kathalagere Davangere

N-2679 

  28-09-2024 08:51 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಸಿದ್ದಯ್ಯನೇ ಮಠದ ಆಸ್ತಿಯನ್ನು ನಿನ್ನದೆನ್ನುವ ನೀನು, ನಿನ್ನ ಅಪ್ಪ ದುಡಿದು ಮಾಡಿದ್ನಾ ಆಸ್ತಿಯನ್ನು ಮಾನ ಮರ್ಯಾದೆ ಇಲ್ಲದ ಅಯೋಗ್ಯ ನಿನ್ನನ್ಮನು ಮಠದಿಂದ ಹೊರಹಾಕಿದ್ದೆ ಒಳ್ಳೆಯದಾಯ್ತು ಇಲ್ಲವಾಗಿದ್ದರೆ, ಇಷ್ಟೊತ್ತಿಗೆ ನಮ್ಮ ಸಿರಿಗೆರೆ ಪೂರ್ತಿ ನನ್ನದೆನ್ನುತಿದ್ದೆ ಅನಿಸುತ್ತದೆ.
Navinkumar P H
Birur, Karnataka

N-2679 

  28-09-2024 08:16 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಪರಮೇಶ್ವರಪ್ಪ ದೇಸಾಯಿ ಅವರೇ ನಿಮ್ಮ ನಂಬರ್ ಅನ್ನು ಇದರಲ್ಲಿ ಹಾಕಿ ನಾನೇ ವಾಪಸ್ ಮಾಡುತ್ತೇನೆ
ಸಿದ್ದೇಶ್
ಕರ್ನಾಟಕ

N-2679 

  28-09-2024 08:16 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಚಂದ್ರಶ್ಕರಪ್ಪ ನವರೆ, ನಾನು ಬರೆದಿರುವುದನ್ನು ಮತ್ತೊಮ್ಮೆ ಓದಿ ನಿಮ್ಮ ಕಮೆಂಟ್ ಸರಿಯೇ ಎಂದು ಮತ್ತೋಮೆ ಯೋಚಿಸಿ. Else, pls read again and understand…I do not know who you are, but pls try to respect other’s views too.
Girish

N-2679 

  28-09-2024 07:45 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

  ಮಾನ್ಯ Girish Bangalore ಎಲ್ಲಾ ಬಲ್ಲವ ನೀನು, ಮಠದ ಆಸ್ತಿಯನ್ನು ನಿನ್ನ ಸಿದ್ದಯ್ಯ ಉತ್ತಂಗಿ ಜಮೀನನ್ನು ಯಾವ ಆದಾಯದ ಮೂಲದಿಂದ ಖರೀದಿ ಮಾಡಿದ್ದ ಎಂಬುದರ ಮಾಹಿತಿ ಕೊಡು ಹಾಗೂ ಮೈಸೂರಿನ ವಿದ್ಯಾರ್ಥಿ ವಸತಿ ನಿಲಯ ತನ್ನದೆಂದು ಸಹ ಕೇಸು ದಾಖಲಿಸಿದ್ದಾನೆ ಆ ನೀಚ ಖದೀಮ ಅದು ನಿನಗೆ ಗೊತ್ತಾ.... Girish & Siddesh ಸಿರಿಗೆರೆಗೆ ಬನ್ನಿ ದಯವಿಟ್ಟು
ಚಂದ್ರಶೆಖರಪ್ಪ ಮುಳುಪಿನ
ವಡ್ಡಿನಹಳ್ಳಿ, ದಾವಣಗೆರೆ

N-2679 

  28-09-2024 07:02 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಅದು ಅವನ ಅಪ್ಪನ ಆಸ್ತಿಯೂ ಅಲ್ಲ ಮತ್ತು ಅವನ ದುಡಿಮೆಯ ಪ್ರತಿಫಲನೂ ಅಲ್ಲ.
ಕರ್ನಾಟಕ

N-2679 

  28-09-2024 06:58 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಸಿದ್ದೇಶ್ Karnataka ಅವರೆ ಇಲ್ಲಿ ನಿಮ್ಮ ಕಿನ್ನರಿಯನ್ನು ಬಾರಿಸಲು ಬರಬೇಡಿ, ನಿನ್ನ ಮಾತುಗಳಿಂದಲೇ ತಿಳಿಯುತ್ತದೆ. ನೀನೊಬ್ಬ ಕಳ್ಳ ಸಿದ್ದಯ್ಯನ ಸಹಚರನೆಂದು. ಮಠದ ಭಕ್ತರಿಂದ ಉಗಿಳಿಸಿಕೊಳ್ಳುವ ಪ್ರಯತ್ನ ಮಾಡಬೇಡ. ನಿನಗೆ ಮತ್ತು ನಿನ್ನ ಗುರು ಸಿದ್ದಯ್ಯನಿಗೆ ಅನ್ಯಾಯವಾಗಿದ್ದರೆ ಸುಪ್ರೀಂ ಕೋರ್ಟ್ ಗೆ ಹೋಗು ಇಲ್ಲಾ, ನಮ್ಮ ಧಾರವಾಡ ಪೀಠಕ್ಕಾದರೂ ಅರ್ಜಿ ಸಲ್ಲಿಸು. ನ್ಯಾಯಾಲಯ ಬಳಲಿ ಬೆಂಡಾದ ನಿನಗೆ ಬುದ್ದಿ ಕಲಿಸುತ್ತದೆ. ಮಠವನ್ನೆ ಪ್ರಶಿಸುವ ನೀನೊಬ್ಬ ..........ಆಗಿರುತ್ತಿಯಾ. ನಿನ್ನ ನಂಬರ್ ಕೊಡು ದಯವಿಟ್ಟು ನಿನ್ನ ಬಳಿ ಮಾತನಾಡಬೇಕು....!
ಪರಮೇಶ್ವರಪ್ಪ ದೇಸಾಯಿ ಮಠದ,
ವಕೀಲರು, ಬೆಲ್ಲದ್ ನಗರ, ಧಾರವಾಡ

N-2679 

  28-09-2024 06:50 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ರೀ ಸಿದ್ಧಯ್ಯ ನಿಮ್ಗೆ ನಿಜವಾಗಲೂ ಸಿರಿಗೆರೆ ತರಳಬಾಳು ಮಠ ಹಾಗು ಶಿವಕುಮಾರ ಶಿವಾಚಾರ್ಯ ಸ್ವಾಮಿಜಿ ಇವರ ಮೇಲೆ ಭಯ ಭಕ್ತಿ ಅಭಿಮಾನ ಇದ್ರೆ ಮುಚಕೊಂಡು ಗುರುಗಳ ಕ್ಷಮೆ ಕೇಳಿ ನಮ್ಮ ಮಠ ಆಸ್ಥಿಗಳನ್ನ ಹಾಗು ಮಠಕ್ಕೆ ಕೊಡಬೇಕಾಗಿರೋದನ್ನ ಕೊಡು...
Basavanagowda Savajji
India

N-2679 

  28-09-2024 06:13 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಡಾಕ್ಟರ್ ಸಿದ್ದಯ್ಯ ನಮ್ಮ ಮಠದ ಒಬ್ಬ ಭಕ್ತನಾಗಿದ್ದಾಗ ಶ್ರೀಮಠವು ನಂಬಿ ಅವನಿಗೆ ಎಲ್ಲಾ ರೀತಿಯ ಅಧಿಕಾರವನ್ನು ಆಡಳಿತಾತ್ಮಕ ವಿಚಾರವನ್ನು ಅವನಿಗೆ ಬಿಟ್ಟು ಕೊಟ್ಟಿದ್ದು ನಂತರ ಅವನು ರಿಯಲ್ ಎಸ್ಟೇಟ್ ಉದ್ಯಮಿಯಾಗಿ ನಮ್ಮ ಗುರುಗಳಿಗೆ ತರಳಬಾಳು ಕೇಂದ್ರದಲ್ಲಿ ಒಂದು ಬಂದೂಕನ್ನು ತೆಗೆದುಕೊಂಡು ಮುಂದಿನ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿಕೊಂಡು ಶ್ರೀಗಳು ನನ್ನನ್ನು ಪೀಠಾಧಿಪತಿ ಮಾಡಲಿಲ್ಲ ಎನ್ನುವ ದುಷ್ಟಬುದ್ಧಿಯನ್ನು ಇಟ್ಟುಕೊಂಡು ಇಷ್ಟೆಲ್ಲ ಕುತಂತ್ರಗಳನ್ನು ನಡೆಸುತ್ತಿದ್ದಾನೆ ನಮ್ಮ ಸಮಾಜದ ಎಲ್ಲ ಭಕ್ತರು ಇದರ ಅರಿವನ್ನು ಇಟ್ಟುಕೊಂಡು ನಮ್ಮ ಮಠವನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿ
ತಿಮ್ಮೇಶ್ ಹೊನ್ನಾಳ
hulikatte

N-2679 

  28-09-2024 06:12 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಸಿದ್ದೇಶಿ ಅವರೆ ಈಗಲೂ ಉಜ್ಜಿನಿಯಲ್ಲಿರುವ ಜಮೀನು, ಸೈಟುಗಳು ಲಿಂ. ಗುರುಗಳಾದ ಶಿ ಗುರುಶಾಂತರಾಜ ಮಹಾಸ್ವಾಮಿಗಳು ಮತ್ತು ಶ್ರೀ ಶಿವಕುಮಾರಸ್ವಾಮಿಗಳವರ ಹೆಸರಿನಲ್ಲಿವೆ. ಈ ದಾಖಲೆಗಳು ಹೈದರಬಾದ್ ನಿಜಾಮನ ಕಾಲದಲ್ಲಿ ದಾಖಲಾಗಿದ್ದು ತೆಲುಗಿನ ಲಿಪಿಯಲ್ಲಿವೆ. ನಮ್ಮ ಡಾII ಗುರುಗಳ ಉದ್ದೇಶ ಒಳ್ಳೆಯದೇ ಇದೆ. ಮುಂದೊಂದು ದಿನ ಅದು ಮಠದ ಹೆಸರಿಗೆ ಬರುವುದು ಖಚಿತ. ಉತ್ತರಾಧಿಕಾರಿಗಳು ಬಂದ ಮೇಲೆ ತನ್ನಷ್ಟಕ್ಕೆ ತಾನೇ ಇದು ದಾಖಲಾಗುತ್ತೆ., ನಿಮ್ಮWATSAP NO. ಕೊಡಿ. ತೆಲುಗಿನ ಅಕ್ಷರಗಳ ದಾಖಲೆಗಳನ್ನು ನಿಮಗೆ ಹಾಕುತ್ತೇನೆ.

K.N.HALAPPA
DAVANAGERE.(HULIKATTE)

N-2679 

  28-09-2024 05:59 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಪರಮಪೂಜ್ಯ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಕ್ತರ ಹೃದಯ ಗೆದ್ದ ನೀವು ಅಂಜಬೇಡಿ ಅಳುಕಬೇಡಿ....
ನಮ್ಮ ಸಮಾಜದ ಪ್ರಧಾನ ಮಂತ್ರಿ ನೀವು ಪರಮಾತ್ಮನ ದಯೆ ನಾವು ನಿಮ್ಮ ಶಿಷ್ಯರಾಗಿರುವುದು..........

ಶ್ರೀ ಮಠದ ಬಗ್ಗೆ ಗೌರವ ಇರುವ ಈ ಎಲ್ಲಾ ರೆಸಾರ್ಟ್ ರಾಜಕೀಯ ಭಕ್ತರಲ್ಲಿ ನನ್ನದೊಂದು ಮನವಿ......
ನೀವೂ ಈ ರೀತಿ ಮಾಡುತ್ತಿರುವುದು ಯಾವ ಉದ್ದೇಶಕ್ಕೆ ? ನಿಮ್ಮ ಹಿತಾಸಕ್ತಿಗಳು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ. ನಮಗೆ ನಿಮ್ಮ ಎಲ್ಲಾ ಕುತಂತ್ರಗಳು ಅರ್ಥವಾಗುತ್ತವೆ....

ಬೆಂಗಳೂರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಾ. ಸಿದ್ದಯ್ಯನವರ ನೇತೃತ್ವದಲ್ಲಿ ನಡೆದ ಮಹಾನ್ ಗಣ್ಯ ವ್ಯಕ್ತಿಗಳಾದಂತಹ ಶಿವಶಂಕರಪ್ಪನವರೇ ಹಾಗೂ ಬಿಸಿ ಪಾಟೀಲ್ ಅವರೇ ರಾಜಣ್ಣನವರೇ ಬಸವರಾಜ ಸಾದಾರ ಹಾಗೂ ಅಲ್ಲಿ ನೆರೆದ ರೆಸಾರ್ಟ್ ಭಕ್ತರೇ ಇಲ್ಲಿ ನೀವು ನಿರ್ಣಯಿಸಿದಂತಹ ಮಹತ್ವದ ವಿಚಾರಗಳನ್ನು ಗುರುಗಳ ಮೂಲಕ ಸಮಾಜಕ್ಕೆ ವ್ಯಕ್ತಪಡಿಸಿದ್ದೀರಿ ....

ನಿಮ್ಮ ಮುಂದಿನ ನಡೆ ನಮ್ಮ ತರಳಬಾಳು ಜಗದ್ಗುರುಗಳನ್ನು ಮಾನಸಿಕವಾಗಿ ತುಂಬಾ ನೋಯಿಸಿ ನಿಮ್ಮ ಮನ ಬಂದಂತೆ ಮುಂದಿನ ನಮ್ಮ ಸಮಾಜದ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ನಿಮ್ಮ ಉದ್ದೇಶ ನಮ್ಮ ಸಮಾಜಕ್ಕೆ ಅವಶ್ಯಕತೆ ಇಲ್ಲ. ನಾವು ಹಿರಿಯ ಜಗದ್ಗುರು ಶಿವಕುಮಾರ ಸ್ವಾಮಿಗಳ ಐಕ್ಯ ಮಂಟಪವೇ ದೇವಸ್ಥಾನವೆಂದು ನಮ್ಮ ತರಳಬಾಳು ಪರಂಪರೆಯ ಮೂಲ ಗುರುಗಳಾದ ವಿಶ್ವ ಬಂಧು ಮರಳು ಸಿದ್ದರನ್ನು ದೇವರೆಂದು ಇಂದಿನ ಜಗದ್ಗುರುಗಳಾದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ನಮ್ಮ ನಾಡು ಕಂಡ ರೈತರ ಹೃದಯ ಸಿಂಹಾಸನಾಧೀಶ ಭಗೀರಥನನ್ನು ನಮ್ಮ ನಾವು ಕಂಡ ನಡೆದಾಡುವ ದೇವರು ಎಂದು ನಮ್ಮ ಸಮಾಜ ಬದುಕುತ್ತದೆ. ನಮ್ಮ ಮುಂದಿನ ಉತ್ತರಾಧಿಕಾರಿ ನಮ್ಮ ಜಗದ್ಗುರುಗಳ ತೀರ್ಮಾನದಂತೆ ನಡೆಯುತ್ತದೆ

ನಮ್ಮ ಸಮಾಜವನ್ನು ನಿಮ್ಮಂತಹ ಲಕ್ಷ ಜನ ಏನು ಮಾಡಲು ಸಾಧ್ಯವಿಲ್ಲ. ಜೈ ತರಳಬಾಳು!
ತಿಮ್ಮೇಶ್ ಹೊನ್ನಾಳ
hulikatte

N-2679 

  28-09-2024 05:35 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 ಮಾನ್ಯ ಕರ್ನಾಟಕ ಸಿದ್ದೇಶ ಅವರೆ, ಸಿದ್ದಯ್ಯನ ಪರವಾಗಿ ನೀವು ದಿನಾಂಕ:30.09.2024. ರಂದು ಸಿರಿಗೆರೆಯ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿ. ಸಿದ್ದಯ್ಯಗೆ ನ್ಯಾಯಕೊಡಿಸಲು ಮುಂದಾಗಿ. ಪಾಪ, ಹುಟ್ಟ ಬಟ್ಟೆಯಲ್ಲಿಯೇ ತರಳಬಾಳು ಕೇಂದ್ರದಿಂದ ಹೊರಹಾಕಿದ್ದಾರೆ. ಪಾಪ, ನನಗೆ ಅಯ್ಯೋ ಅನಿಸುತ್ತ, ನೀವು ಈ ಅಂಕಣದಲ್ಲಿ ನಿಮ್ಮ ನಿವೇದನೆ ಓದಿ. ದಯಮಾಡಿ ಈಗಿಂದಲೇ ನೀವು ಅರ್ಜಿ ತಯಾರು ಮಾಡಿ.
K.N.HALAPPA
POLICE LAY OUT,AVARAGERE,DAVANAGERE,577003.

N-2679 

  28-09-2024 05:05 PM   

ಧಾರವಾಡ ಹೈಕೋರ್ಟ್ ನಲ್ಲಿ ಮಠದ ವಿರುದ್ಧ ಸಿದ್ಧಯ್ಯನು ಹಾಕಿರುವ ಕೇಸು

 Already judgement is ok. Which court there going. But next judgement is become same
G.puttappa