ಈ ರೀತಿಯ ಬೆಳವಣಿಗೆಗಳು ಯಾವ ಸಮಾಜಕ್ಕೂ ಒಳ್ಳೆಯದಲ್ಲ,ಅಂತೆಯೇ ಡಾ. ಜಗದ್ಗುರುಗಳು ಸಮಾಜದ ಬೆಳವಣಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ. ಅವರ ಪಾರದರ್ಶಕತೆ ಮತ್ತು ನಿಖರತೆಯನ್ನು ಮನಗಂಡೆ ಬಾಲಗಂಗಾಧರನಾಥ ಸ್ವಾಮಿಗಳು ಅವರ ನಂತರದಲ್ಲಿ ಮುಂದಿನ ಮಠದ ಸಾರಥಿಯ ಆಯ್ಕೆಯ ಅನುಷ್ಠಾನಕ್ಕಾಗಿ ನಮ್ಮಗುರುಗಳ ಮಾರ್ಗದರ್ಶನ ಬಯಸಿದ್ದು
ಸಿದ್ಧಯ್ಯನ ನಡೆ ಅವನತಿಯ ಕಡೆ - ಅದಕ್ಕೆ ಹೇಳುಹುದು ಅತಿ ವಿನಯಂ ಧೂರ್ತ ಲಕ್ಷಣಂ Yashwanth
ಇವರೆಲ್ಲ ಜಗದ್ಗುರುಗಳನ್ನು ಮತ್ತು ಪೀಠಕ್ಕೆ ಆಪ್ತರಿದ್ದ ಭಕ್ತರನ್ನು ಎದುರು ಹಾಕಿಕೊಂಡು ಇನ್ನು ಎಷ್ಟು ದಿನ ಬದುಕುತ್ತಾರೆ ನೋಡೋಣ. ಗುರುಗಳು ಸುಮ್ಮನಿದ್ದಿದ್ರೆ ನಾವು ಅಂದೆೇ ಹಿರೇಕೆರೂರು ಎಸ್ ಎಸ್ ಪಾಟೀಲ್ ನ ಮನೆ ಮುಂದೆ ಧರಣಿ ಕುಳಿತಾಗ ಎರಡರಲ್ಲಿ ಒಂದು ತೀರ್ಮಾನ ಆಗುತ್ತಿತ್ತು. ಜಗದ್ಗುರುಗಳಿಗೆ ಬೆಲೆ ಕೊಟ್ಟು ನಾವು ವಾಪಸ್ ಬಂದಿದ್ದೇವೆ. ಅಂದು ಅವತ್ತು ಅವನು ನೂರಾರು ಮಂದಿ ಪೊಲೀಸರನ್ನು ಬಂದೋಬಸ್ತ್ ಗೆ ಕರೆಸಿಕೊಂಡಿದ್ದ. ಆದರೂ ನಾವು ಕ್ಯಾರೇ ಅನ್ನಲಿಲ್ಲ. ಅಂದು ಅವನ ಕೈ ಕಾಲು ನಡುಗುತ್ತಿರುವದನ್ನು ನಾವೇ ಕಂಡಿದ್ದೇವೆ ಸಿದ್ದಯ್ಯ ಮತ್ತು ಟೀಮ್ ಮತ್ತೆ ಮಠದ ಹೆಸರಿನ ಮ್ಯಾಲೆ ರಿಯಲ್ ಎಸ್ಟೇಟ್ ಮಾಡು ಬನ್ನಿ ಅಂದರೆ ಮತ್ತೆ ಓಡೋಡಿ ಬರುತ್ತಾರೆ. ಕರೇಗೌಡ ಬಾಗೂರು ರಾಣೇಬೆನ್ನೂರ್ ಕೋಣನತಲಿ ತಾ ರಾಣೇಬೆನ್ನೂರ್
What should we call such social agents. God will punish such people. The property of the monastery should belong to the monastery. Jai Shri Taralabalu! Rotti Ajjappa ಕರ್ನಾಟಕ
ಸಾವಿರ ಸುಳ್ಳು ಎಂದಿಗೂ ಸತ್ಯವಾಗುವುದಿಲ್ಲ.
ಹಾಲು ಕುಡಿದವರು ಬದುಕುವುದಿಲ್ಲ. ಇನ್ನು ವಿಷ ಕುಡಿದವರು ಬದುಕಲು ಸಾಧ್ಯವಿ ಲ್ಲ. ಸತ್ಯಕ್ಕೆ ಯಾವಾಗಲು ಜಯ. ತಾಳ್ಮೆಯಿಂದ ಕಾಯಬೇಕು. ಶ್ರೀ ತರಳಬಾಳು ಬೃಹನ್ಮಟಕ್ಕೆ ಜಯವಾಗಲಿ ಪ್ರೊ ಎನ್. ಕೆ. ಗೌಡ ( ನಿ ವೃತ್ತ ) ದಾವಣಗೆರೆ ಕರ್ನಾಟಕ ಭಾರತ
ಅಂದು ಸಮಾಜದ ಮತ್ತು ಶ್ರೀ ಮಠದ ಒಳ್ಳೆಯ ಶಿಷ್ಯರೆಂದು ಬಿಂಬಿಸಿಕೊಂಡು ಇಲಿಗಳಿಂತಿದ್ದ ಇಂತಹ ಗುರು ದ್ರೋಹಿಗಳು ತಮ್ಮ ಸ್ವಾರ್ಥಕ್ಕಾಗಿ ಗುರುಗಳು ಮತ್ತು ಮಠದ ಹೆಸರಿನಲ್ಲಿ ಹಂತ ಹಂತವಾಗಿ ಬೆಳೆದು ಇಂದು ಹುಲಿಗಳಂತೆ ಬೆಳೆದು ಗುರುಗಳ ಮೇಲೆ ತಿರುಗಿ ಬಿದ್ದಿದ್ದಾರೆ ಇದೀಗ ಹುಲಿಗಳಾಗಿರುವ ಇಂತವರನ್ನು ಗುರುಗಳು ಹೇಳಿದಂತೆ ಮತ್ತೆ ಇಲಿಗಳಾಗಿ ಮಾಡಿ ಬಿಲ ಸೇರುವಂತೆ ಮಾಡಬೇಕಾಗಿದೆ ಸಾರ್ಥವಳ್ಳಿ ಶಿವಕುಮಾರ್ ತಿಪಟೂರು ತಿಪಟೂರು
ಯಾರೋ ಪುಣ್ಯಾತ್ಮರು ಸಮಾಜಕ್ಕಾಗಿ,ಮಠಕ್ಕಾಗಿ ದಾನ ಮಾಡಿದ್ದನ್ನೂ ತಮ್ಮದೆನ್ನುವ ಕೆಲವರಿಗೆ ಏನು ಹೇಳಬೇಕೋ ತಿಳಿಯದು.. ಮಾನವ ತಾನು ತನ್ನ ಜೀವಿತಾವಧಿಯಲ್ಲಿ ಗಳಿಸಿದ್ದೆಲ್ಲವನ್ನು ತನ್ನೊಂದಿಗೆ ಒಯ್ಯುವಂತಿದ್ದರೆ ಇನ್ನೂ ಯಾವ್ಯಾವ ರೀತಿಯಲ್ಲಿ ಸಂಪಾದಿಸುತ್ತಿದ್ದನೋ ಗೊತ್ತಿಲ್ಲ... ಬರುವಾಗ ಬೆತ್ತಲು. ಹೋಗುವಾಗ ಬೆತ್ತಲು. ಬಂದು ಹೋಗುವ ನಡುವೆ ಬರೀ ಕತ್ತಲು... ಮಠಕ್ಕಾಗಿ ಕೊಟ್ಟಿದ್ದು ಮಠಕ್ಕಾಗಿ, ಸಮಾಜಕ್ಕಾಗಿ ಉಪಯೋಗವಾಗಲಿ ಅಷ್ಟೇ... ಜೈ ತರಳಬಾಳು ಜಗದ್ಗುರು.... ಮರುಳಸಿದ್ಧೇಶ್ವರ ಎ.ಜಿ. ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು.ಭಾರತ.
ಅದು ಅವರ ವೈಯಕ್ತಿಕ / ಸ್ವಂತ ಹಣದಿಂದ ಖರೀದಿಸಿದ್ದು ಅಂತಾ ಪ್ರೂವ್ ಮಾಡ ಬೇಕು....
ಆದರೆ ಮಠದ ಅಕೌಂಟ್ ನಿಂದ money transfer ಆಗಿದ್ದರೆ, ಆಸ್ತಿ ಅವರದ್ದು ಆಗಲ್ಲ.... ಅಲ್ವಾ? ಬಡ್ನಿ ಶಂಕರಣ್ಣ ಹುಬ್ಬಳ್ಳಿ
At the time of sale deed, Mr Siddaiah was the Secretary of Sirigere Mutt, the property will be the Sirigere Mutt property. Basavanagowda M.hanumanahalli
ಬಿಳಿ ಅಂಗಿ ಮನುಷ್ಯನ ವಿಕೃತ ರೂಪ ಮತ್ತೊಮ್ಮೆ ಅನಾವರಣ. ಅರಮನೆಯ ಆವರಣದಲ್ಲಿ ಲಿಂಗೈಕ್ಯ ಪೂಜ್ಯರ ಶ್ರದ್ಧಾಂಜಲಿ ಮಾಡಿ, ಇನ್ನೊಂದೆಡೆ ಮಠದ ಆಸ್ತಿಗಳು ತನ್ನದೆಂದು ಕೇಸು ದಾಖಲಿಸುವ ಲಾಲಸೆಯ ಸಿದ್ದಯ್ಯ ಎಂಬ ಸ್ವಾರ್ಥಿ ಶ್ರೀಮಠದ ಹೆಸರೇ ಹೇಳುವ ನೈತಿಕತೆ ಇಲ್ಲ. ಪ್ರದೀಪ ಎಂ ತೂಲಹಳ್ಳಿ, ಕೊಟ್ಟೂರು ತಾ ವಿಜಯನಗರ ಜಿಲ್ಲೆ
ಬುದ್ಧಿ ನೀವು ಏನು ಆಗುವುದಿಲ್ಲ ಒಂದು ಚಾನ್ಸ್ ಭಕ್ತರಿಗೆ ಅಂತ ಕೊಟ್ಟು ನೋಡಿ. ಈ ತರ ಮಠದ ಮೇಲೆ ಯಾವ ಸಿದ್ದಯ್ಯನು ಯಾವ ಪಟೇಲ್ ಆಗಿರಲಿ ಕೇಸ್ ಮಾಡುವುದಕ್ಕೆ ಹಿಂಜರಿಯಬೇಕು ಹಾಗೆ ಮಾಡುತ್ತೇವೆ. ಮಠದ ಪರಂಪರೆ ಮಠಕೋಸ್ಕರ ನಾವಿದ್ದೇವೆ.
ನೀವು ಪ್ರತಿಯೊಬ್ಬನು ಕೊಡುವ ನೋವನ್ನು ನೀವು ಒಬ್ಬರೇ ಅನುಭವಿಸಬೇಡಿ. ಆ ನೋವನ್ನು ನಮಗೂ ಸ್ವಲ್ಪ ಅನುಭವಿಸಲು ಬಿಡಿ. ಮಠದ ವಿರುದ್ಧ ಮಾತಾಡುವಂತಹ ವಿಷ ಜಂತುಗಳನ್ನು ಔಷಧಿ ಹೊಡೆದು ನಾಶಪಡಿಸುವುದಕ್ಕಾಗಿ ನಮಗೊಂದು ಚಾನ್ಸ್ ಕೊಡಿ. Santhosh Kumar os Ganagakatte